ಸ್ವರ್ಗ ಸೇರುಗ ಆತ್ಮ ಹೇಗಿರುತ್ತೆ ಸಾವಿನ ಸಮಯದಲ್ಲಿ ಯಾವೆಲ್ಲಾ ಲಕ್ಷಣ ಕಾಣಿಸುತ್ತೆ.ಸಂತೋಷದ ಭಾವವಿಲ್ಲದ ಮುಖ.?
ಸ್ವರ್ಗ ಸೇರುವ ಆತ್ಮ ಹೇಗಿರುತ್ತೆ? ಸ್ವರ್ಗ ಸೇರುವ ಆತ್ಮ ಹೇಗಿರುತ್ತೇ? ಈ ಲಕ್ಷಣಗಳಿದ್ದರೆ ಆತ್ಮ ಸ್ವರ್ಗ ಸೇರೋದು ಗ್ಯಾರೆಂಟಿ. ವ್ಯಕ್ತಿ ಮರಣದ ನಂತರ ಆ ವ್ಯಕ್ತಿಯ ಆತ್ಮವು ಆತನ ಪಾಪ ಕರ್ಮಗಳಿಗೆ ಅನುಗುಣವಾಗಿ ಸ್ವರ್ಗ ಮತ್ತು ನರಕವನ್ನು ಸೇರುತ್ತದೆ ಎನ್ನುವ ನಂಬಿಕೆ…