ಗೃಹ ಲಕ್ಷ್ಮಿ ಯೋಜನೆಯ ಹಣ ಡಬಲ್..ಇನ್ನು ಪ್ರತಿ ತಿಂಗಳು ಮಹಿಳೆಯರಿಗೆ ನಾಲ್ಕು ಸಾವಿರ ಸಿಗುತ್ತಾ ? ನೋಡಿ.
ಗೃಹಲಕ್ಷ್ಮಿ ಯೋಜನೆಯ ಹಣ ಡಬಲ್ ಪ್ರತಿ ತಿಂಗಳು ಮಹಿಳೆಯರಿಗೆ ನಾಲ್ಕು ಸಾವಿರ ಸಿಗುತ್ತಾ…. ಗೃಹಲಕ್ಷ್ಮಿ ಯೋಜನೆ ಬಗ್ಗೆ ಒಂದಷ್ಟು ಸುದ್ದಿಗಳು ಹರಿದಾಡುತ್ತಿದೆ ಅದರಲ್ಲಿಯೂ ಮುಖ್ಯವಾಗಿ ಯೂಟ್ಯೂಬ್ ನಲ್ಲಿ ಗೃಹಲಕ್ಷ್ಮಿ ಯೋಜನೆ ಕುರಿತಂತೆ ಒಂದೆರಡು ಸುದ್ದಿ ವಿಪರೀತವಾಗಿ ವೈರಲ್ ಆಗುತ್ತಾ ಇದೆ ಆ…