ಗ್ಯಾಸ್ ಸ್ಟೌವ್ ಮೇಲೆ ತೆಂಗಿನ ಎಣ್ಣೆ ಈ ರೀತಿ ಹಾಕಿ ಸಿಲಿಂಡರ್ ಆರು ತಿಂಗಳು ಪಕ್ಕಾ ಬರುತ್ತೆ ಬೇಗ ಖಾಲಿ ಆಗೋದಿಲ್ಲ
ನಾವು ದಿನ ನಿತ್ಯ ಗ್ಯಾಸ್ ಬಳಕೆಯನ್ನು ಮಾಡುತ್ತೇವೆ ಸಿಲಿಂಡರ್ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ರೀತಿಯಲ್ಲಿ ಬಳಕೆಯಾಗುತ್ತದೆ ಒಬ್ಬರ ಮನೆಯಲ್ಲಿ ಒಂದು ತಿಂಗಳು ,ಎರಡು ತಿಂಗಳು ಅಥವಾ ಒಂದುವರೆ ತಿಂಗಳು ಈ ರೀತಿಯಾಗಿ ಬಳಕೆಯಾಗುತ್ತದೆ ಕೆಲವರಿಗೆ 20 ದಿನಕ್ಕೆ ಖಾಲಿಯಾಗುತ್ತದೆ ಇದಕ್ಕೆ ಕಾರಣ…