21 ದಿನ ಹೀಗೆ ನೀರು ಕುಡಿಯಿರಿ ಶರೀರದಲ್ಲಿ ಹೇಗಾಗುತ್ತೆ ನೋಡಿ..ನೀರು ನೈಸರ್ಗಿಕವಾಗಿ ಪ್ರತಿಯೊಬ್ಬರಿಗೂ ಸಿಗುವಂತಹ ಒಂದು ಅಮೂಲ್ಯ ವಾದಂತಹ ವಸ್ತು ಎಂದು ಹೇಳಬಹುದು ಇದನ್ನು ಅಮೃತಕ್ಕೆ ಹೋಲಿಸುತ್ತಾರೆ ಏಕೆಂದರೆ ನೀರಿನಲ್ಲಿ ಅಷ್ಟೊಂದು ಶಕ್ತಿ ಇದೆ ಮತ್ತು ಅದು ತಾಯಿ ಗಂಗೆ ಪ್ರತಿರೂಪವಾಗಿ ಹರಿದು ಬರುತ್ತಿದೆ ಈ ನೀರನ್ನು ಯಾವ ಸಮಯಕ್ಕೆ.

WhatsApp Group Join Now
Telegram Group Join Now

ಕುಡಿಯಬೇಕು ಮತ್ತು ಎಷ್ಟು ಮಿತಿಯಾಗಿ ಕುಡಿಯಬೇಕು ಅದಕ್ಕೆ ಆದ ಒಂದು ಕ್ರಮಬದ್ಧತೆಗಳು ಹಲವಾರು ಇವೆ ನಮ್ಮ ದೇಹದ ಶುದ್ಧೀಕರಣಕ್ಕೆ ಮತ್ತು ನಮ್ಮ ಒಳ ದೇಹದ ಅಭಿವೃದ್ಧಿಗೆ ನೀರು ತುಂಬಾ ಮಹತ್ವಪೂರ್ಣ ಅಂಶವಾಗಿ ಕಂಡುಬರುತ್ತದೆ ಮತ್ತು ನೀರನ್ನು ಈ ದಿನ ಪ್ರತಿಯೊಬ್ಬರು ಸರಿಯಾದ ಕ್ರಮದಲ್ಲಿ ಬಳಸುತ್ತಲೇ ಇಲ್ಲ ಮತ್ತು ದೇಹಕ್ಕೆ ಅದನ್ನು ಸರಿಯಾದ.

ಮಾರ್ಗದಲ್ಲಿ ಅಂದರೆ ಸಮಯಕ್ಕೆ ತಕ್ಕ ಹಾಗೆ ಅದನ್ನು ಉಪಯೋಗಿಸಬೇಕು ಆದರೆ ಈ ದಿನ ಕ್ರಮಬದ್ಧತೆ ಇಲ್ಲದೆ ನೀರನ್ನು ಸೇವಿಸುವುದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಒಂದು ವೇಳೆ ಸರಿಯಾದ ಕ್ರಮದಲ್ಲಿ ಸೇವಿಸಿದೆ ಆದರೆ ಅವರು ತುಂಬಾ ಆರೋಗ್ಯವಂತ ವ್ಯಕ್ತಿಯಾಗಿ ಜೀವಿಸುತ್ತಾರೆ ಮೊದಲಿಗೆ ನೀವು ಮುಂಜಾನೆ ಎದ್ದ ತಕ್ಷಣವೇ ನೀರನ್ನು ಸೇವನೆ ಮಾಡುವ.

ಅಭ್ಯಾಸವನ್ನು ಇಟ್ಟುಕೊಂಡರೆ ಒಳ್ಳೆಯದು.ಆದರೆ ಇದೀಗ ಪ್ರತಿಯೊಬ್ಬರು ಕಾಫಿ ಟೀ ನಂತಹ ಕೆಲ ಕುಡಿಯುವಿಕೆಯನ್ನು ಅವರ ಜೀವನದಲ್ಲಿ ಅವಲಂಬಿಸಿಕೊಂಡಿರುತ್ತಾರೆ ಮತ್ತು ಕೋಲ್ಡ್ ನೀರನ್ನು ಕುಡಿಯುವ ಅಭ್ಯಾಸವನ್ನು ಕೆಲವರು ಮಾಡಿಕೊಂಡಿರುತ್ತಾರೆ ಆದರೆ ಅದು ಅವರ ದೇಹಕ್ಕೆ ಅಷ್ಟು ಒಳ್ಳೆಯ ಪರಿಣಾಮವನ್ನು ಬೀರುವುದಿಲ್ಲ ಒಂದು ವೇಳೆ ಪ್ರತಿದಿನ.

ಮುಂಜಾನೆ ಎದ್ದ ತಕ್ಷಣ ನೀರನ್ನು ಸೇವಿಸುವುದರಿಂದ ಅದು ನಿಮ್ಮ ದೇಹದ ಮೇಲೆ ಉತ್ತಮ ಬೆಳವಣಿಗೆಯನ್ನು ನೀಡುತ್ತದೆ ನೀವುಗಳು ನೀರನ್ನು ಅತಿ ವೇಗವಾಗಿ ಕುಡಿಯುವುದರಿಂದ ಅದು ನಿಮ್ಮ ಹೃದಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುವ ಪರಿಸ್ಥಿತಿ ಬರಬಹುದು ಅದಕ್ಕಾಗಿ ಪ್ರತಿಯೊಬ್ಬರು ನೀರನ್ನು ಕುಡಿಯುವ ಸಮಯದಲ್ಲಿ ನಿಧಾನವಾಗಿ ನೀರನ್ನು.

ಕುಡಿಯುವುದು ಉತ್ತಮ ನಿಮ್ಮ ಹೃದಯಕ್ಕೆ ರಕ್ತ ಚಲನೆ ಕಡಿಮೆಯಾಗುತ್ತದೆ ಮತ್ತು ಆ ಒಂದು ಹರಿಯುವಿಕೆ ವಿಭಿನ್ನ ಮಾರ್ಗದಲ್ಲಿ ಹೊರಹೋಗುತ್ತದೆ ಅದು ನಿಮ್ಮ ಹೃದಯದ ಬಡಿತ ಅದಕ್ಕೆ ಅನುಗುಣವಾಗಿ ಕೆಲಸ ಮಾಡುತ್ತದೆ ಹಾಗಾಗಿ ನೀರನ್ನು ಒಂದೇ ಸಮನೆ ಕುಡಿಯದೆ ನಿಧಾನವಾಗಿ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಮುಖ್ಯ, ಮತ್ತು ಮೆದುಳಿನ ನರಗಳಿಗೆ.

ಅದರಿಂದ ಕೆಟ್ಟ ಪರಿಣಾಮ ಉಂಟಾಗುತ್ತದೆ ಹಾಗೂ ಕಿಡ್ನಿಯಲ್ಲಿ ಸಮಸ್ಯೆ ಉಂಟಾಗುತ್ತದೆ ನಿಮ್ಮ ಬಿಪಿ ಪ್ರಮಾಣ ಅಧಿಕವಾಗುತ್ತದೆ ಈ ರೀತಿ ಕೆಟ್ಟ ಪರಿಣಾಮ ನಿಮ್ಮ ದೇಹದ ಮೇಲೆ ಬೀರಬಾರದು ಎಂದರೆ ನೀವು ಯಾವುದೇ ಕೆಲಸವನ್ನು ಮಾಡುತ್ತಿದ್ದರು ಸರಿ ಅಥವಾ ಯಾವ ಕೆಲಸವನ್ನು ಮಾಡಿ ಮುಗಿಸಿದರು ಸರಿ ನೀರನ್ನು ಕುಡಿಯುವ ಆ ಕೆಲ ಸಮಯ ಶಾಂತಿಯಿಂದ ಸುಗಮವಾಗಿ.

ಸೇವಿಸುವುದು ಉತ್ತಮ ನೀರನ್ನು ಹೇಗೆ ಕುಡಿಯಬೇಕು ಎಂದರೆ ನೀವು ಸಾಮಾನ್ಯವಾಗಿ ನಿಮ್ಮ ಸುತ್ತಮುತ್ತಲಿನ ಪ್ರಾಣಿ ಪಕ್ಷಿಗಳನ್ನು ಸೂಕ್ಷ್ಮವಾಗಿ ನೋಡಿರುತ್ತೀರಿ ಅವುಗಳು ನೀರನ್ನು ಎಷ್ಟು ತಾಳ್ಮೆಯಿಂದ ಕುಡಿಯುತ್ತವೆ ಎಂಬುವುದು ನಿಮಗೆ ಅರಿವಿಗೆ ಇದೆ ಅವುಗಳಿಗೂ ನಮ್ಮಂತೆ ದೇವರು ಬಾಯಿಯನ್ನು ಕೊಟ್ಟಿದ್ದಾನೆ ಆದರೆ ಅವುಗಳು ತುಂಬಾ ಶಾಂತತೆಯಿಂದ ನೀರನ್ನು.

ಸೇವಿಸುತ್ತವೆ ಅದೇ ರೀತಿ ಅವುಗಳನ್ನು ನಾವು ಉದಾಹರಣೆಗೆ ತೆಗೆದುಕೊಂಡು ನೀರನ್ನು ವೇಗವಾಗಿ ಕುಡಿಯದೆ ಅದೆಂತದ್ದೇ ಪರಿಸ್ಥಿತಿ ಇದ್ದರೂ ಶಾಂತಿಯಿಂದಲೇ ನೀರನ್ನು ಕುಡಿಯಬೇಕು, ಹಿಂದಿನ ಕಾಲದಲ್ಲಿ ಮನೆಗೆ ಯಾರಾದರೂ ಅತಿಥಿಗಳು ಬಂದರೆ ಮೊದಲು ನೀರನ್ನು ಕೊಡುವ ಅಭ್ಯಾಸವನ್ನು ಮಾಡಿಕೊಂಡಿದ್ದರು.

ಅವರನ್ನು ಕುಳಿತುಕೊಳ್ಳಲು ಹೇಳಿ ನಂತರ ಅವರಿಗೆ ನೀರನ್ನು ಕೊಡುತ್ತಿದ್ದರು.ನೀರನ್ನು ಕುಡಿಯುವುದು ತುಂಬಾ ಉತ್ತಮ ನಿಂತುಕೊಂಡು ನೀರನ್ನು ಕುಡಿಯುವುದು ಅಷ್ಟು ಶ್ರೇಷ್ಠವಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god