ಮೂರು ಮೆಣಸಿನಕಾಯಿ ಇದ್ರೆ ಸಾಕು ಸಾಲ ತೆಗೆದುಕೊಂಡವರು ನಿಮ್ಮನ್ನ ಹುಡುಕಿಕೊಂಡು ಬಂದು ಸಾಲವನ್ನು ವಾಪಸ್ ಕೊಡುತ್ತಾರೆ
ವೀಕ್ಷಕರೆ ಏನಪ್ಪ ಅಂದ್ರೆ ಕೊಟ್ಟ ಹಣ ವಾಪಸ್ ಬರೋದಕ್ಕೆ ಕೆಂಪು ಮೆಣಸಿನಕಾಯಿ ನೀವೂ ನೋಡಿದ್ದೀರಾ? ಪೂರ್ತಿ ಯಾಗಿ ಒಣಗಿ ದಂತಹ ಕೆಂಪು ಮೆಣಸಿನಕಾಯಿ ಮತ್ತು ಒಂದು ಲೋಟ ನೀರಿನಿಂದ ನಿಮ್ಮ ಜೀವನವನ್ನೇ ಬದಲಾಯಿಸಿಕೊಳ್ಳಬಹುದು ಜೀವನದಲ್ಲಿ ಶಮಪಟ್ಟು ದುಡಿಯಬೇಕು ಶ್ರಮವನ್ನು ಯಾವತ್ತು ಬಿಡಬಾರದು ಹಾಗೆಯೇ ಬದುಕಿನಲ್ಲಿ ಬದಲಾವಣೆ ಮಾಡುವಂತಹ ಈ ರೆಮಿಡಿಯನ್ನು ಮಾಡಿಕೊಂಡು ಅದೃಷ್ಟವನ್ನು ಕೂಡ ತಂದುಕೊಳ್ಳಬಹುದು ಹಾಗಾದ್ರೆ ಇದನ್ನ ಹೇಗೆ ಮಾಡೋದು ಅಂತ ನೋಡೋಣ
ತಾಮ್ರದ ಒಂದು ಬಟ್ಟಲು ಮತ್ತೆ ತಾಮ್ರದ ಒಂದು ಲೋಟವನ್ನು ತೆಗೆದುಕೊಳ್ಳಬೇಕು ಹಾಗೆ ಸ್ವಲ್ಪ ಒಣ ಮೆಣಸಿನಕಾಯಿ ಮತ್ತೆ ಆ ತಾಮ್ರದ ಒಂದು ಲೋಟದ ನೀರನ್ನ ತೆಗೆದುಕೊಳ್ಳಬೇಕು ಬಟ್ಟಲಲ್ಲಿ ಒಣ ಮೆಣಸಿನಕಾಯಿಯ 18 ಬೀಜಗಳನ್ನು ಹಾಕಬೇಕು ಈ ರೆಮಿಡಿಯನ್ನು 18 ದಿನಗಳ ಕಾಲ ಮಾಡಬೇಕು ಒಣ ಮೆಣಸಿನಕಾಯಿಯ 18 ಬೀಜಗಳನ್ನು ತೆಗೆದು ತಾಮ್ರದ ಲೋಟದಲ್ಲಿ ಏನು ನೀರನ್ನ ನಾವು ತೆಗೆದುಕೊಂಡಿರುತ್ತೇವೆ ಅದರಲ್ಲಿ ಇದನ್ನ ಹಾಕಬೇಕು ಒಟ್ಟು 18 ದಿನಗಳ ಕಾಲ ಹಿರೇಮಡಿಯನ್ನು ಮಾಡಿದರೆ ನಿಮ್ಮ ಜೀವನದಲ್ಲಿ ತುಂಬಾ ಬದಲಾವಣೆ ಉಂಟಾಗುತ್ತದೆ ಅಂದ್ರೆ ಈಗ ನೋಡಿ ನಿಮ್ಮಿಂದ ಸಾಲವನ್ನು ತೆಗೆದುಕೊಂಡಿರುತ್ತಾರೆ. ಅವರು ನಿಮಗೆ ತುಂಬಾ ಕಾಡುಸ್ತಾ ಇರ್ತಾರೆ ಎಷ್ಟು ಕೇಳಿದ್ರು ವಾಪಸ್ ಕೊಡೋದೇ ಇಲ್ಲ
ನೀವು ಕೇಳಿದಾಗಲೆಲ್ಲ ಫೋನನ್ನು ಸ್ವಿಚ್ ಆಫ್ ಮಾಡೋದು ಅಥವಾ ಇನ್ನೊಂದು ಏನು ನೆಪವನ್ನು ಹೇಳೊದ ಈ ರೀತಿಯಾಗಿ ಅವರು ಮಾಡ್ತಾ ಇರ್ತಾರೆ ಈ ರೆಮಿಡಿಯನ್ನು ನೀವು 18 ದಿನಗಳ ಕಾಲ ಮಾಡುವುದರಿಂದ ಖಂಡಿತವಾಗ್ಲೂ ಅವರು ನಿಮ್ಮನ್ನ ಹುಡುಕಿಕೊಂಡು ಬಂದು ಸಾಲವನ್ನು ಕೊಟ್ಟು ಹೋಗ್ತಾರೆ ಇದನ್ನು ಮಾಡುವಾಗ ನಿಮಗೆ ನಂಬಿಕೆ ಶ್ರದ್ದೆ ಮುಖ್ಯ ಯಾವುದೇ ಆತಂಕದಲ್ಲಾಗಲಿ ಅಥವಾ ಹಣ ಬರುತ್ತೋ ಇಲ್ವೋ ಅಪನಂಬಿಕೆಯಿಂದಾಗಲಿ ಮಾಡಬಾರದು
ಇದಕ್ಕೆ ದಿನ ವಾರ ನಕ್ಷತ್ರ ಯಾವುದು ಇಲ್ಲ ನೀವು ಯಾವಾಗಿಂದ ಬೇಕಾದರೂ ಈ ರೆಮಿಡಿಯನ್ನ ಶುರು ಮಾಡ್ಕೊಳ್ಬಹುದು ನಾಳೆ ಇಂದಲೂ ಕೂಡ ಶುರು ಮಾಡಿಕೊಳ್ಳಬಹುದು ಆದರೆ ನೀವು 18 ದಿನಗಳ ಕಾಲ ಕಂಪ್ಲೀಟ್ ಮಾಡುವುದನ್ನು ಮರೆಯಬೇಡಿ ಬೆಳಿಗ್ಗೆಯ ದು ಸ್ನಾನವನ್ನು ಮಾಡಿ ದೇವರ ಮುಂದೆ ಎರಡು ತುಪ್ಪದ ದೀಪವನ್ನು ಹಚ್ಚಿ ದೇವರ ಮುಂದೆ ಸಂಕಲ್ಪವನ್ನು ಮಾಡಿಕೊಳ್ಳಬೇಕು ಭಗವಂತ ನಾನು ಇಂಥವರಿಗೆ ಸಾಲವನ್ನು ಕೊಟ್ಟಿದ್ದೇನೆ ಅವರು ಇನ್ನು ಹಿಂತಿರುಗಿಸುತ್ತಿಲ್ಲ ಅದಕ್ಕಾಗಿ ಇದನ್ನು ಮಾಡುತ್ತಿದ್ದೇನೆ ದಯವಿಟ್ಟು ನನ್ನ ಸಾಲ ವಾಪಸ್ ಬರಲಿ ಅಂತ ಬೇಡಿಕೊಂಡು ಈ ರೆಮಿಡಿಯನ್ನು ಶುರು ಮಾಡಿಕೊಳ್ಳಿ 18 ದಿನಗಳ ಕಾಲ ಮಾಡಿದ ನಂತರ ಇದರ ಚಮತ್ಕಾರವನ್ನು ನೀವೇ ನೋಡಿ
ಒಂದು ವೇಳೆ ನೀವು ಇದನ್ನ ಮಾಡ್ತಾ ಇರೋದ್ರೊಳಗಡೆನೇ ನಿಮಗೆ ಹಣ ಬಂತು ಅಂತ ಇಟ್ಟುಕೊಳ್ಳಿ. ಆದರೂ ಕೂಡ 18 ದಿನಗಳ ಕಾಲ ಇದನ್ನು ಕಂಪ್ಲೇಟ್ ಮಾಡಲೇಬೇಕಾಗುತ್ತದೆ ಮಧ್ಯದಲ್ಲಿ ಬಿಡೋ ಹಾಗಿಲ್ಲ ಏಕೆಂದರೆ ನೀವು ಮೊದಲೇ ಸಂಕಲ್ಪ ಮಾಡಿರುತ್ತೀರಾ 18 ದಿನಗಳ ಕಾಲ ಅಂತ ಅದಕ್ಕೋಸ್ಕರ ನೀವು 18 ದಿನಗಳ ಕಾಲ ಕಂಪ್ಲೀಟ್ ಮಾಡಬೇಕಾಗುತ್ತೆ ಒಮ್ಮೊಮ್ಮೆ ಏನಾಗುತ್ತೆ ಅಂತಂದ್ರೆ 18 ದಿನ ಆದ್ಮೇಲೆ ನಿಮಗೆ ನಿಮ್ಮ ಸಾಲ ವಾಪಸ್ ಸಿಗುತ್ತೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.