ಕಡಿಮೆ ಖರ್ಚಿನಲ್ಲಿ ನಿರ್ಮಿಸಿದ ಮೂರು ಬೆಡ್ರೂಮ್ ಮನೆ…. ನಾನಿವತ್ತು ಕಡಿಮೆ ಬಜೆಟ್ ನ ತುಂಬಾ ಸುಂದರವಾದ ಮನೆ ಒಂದನ್ನು ತೋರಿಸುತ್ತಾ ಇದ್ದೇನೆ ತುಂಬಾ ಜನಗಳಿಗೆ ಸ್ವಂತ ಮನೆ ಆಗಬೇಕು ಎಂದು ಕನಸು ಇರುತ್ತದೆ ಸ್ವಂತ ಮನೆ ಮಾಡುವುದು ಅಷ್ಟು ಸುಲಭದ ಮಾತಲ್ಲ ಇವತ್ತಿನ ಸಮಯದಲ್ಲಿ ಅಂದರೆ ದುಬಾರಿ ಜೀವನದಲ್ಲಿ ಬೆಲೆ ಎಲ್ಲ ಜಾಸ್ತಿಯಾಗಿದೆ ಉತ್ತಮವಾದ.
ಸುಂದರವಾದ ಕಡಿಮೆ ಬಜೆಟ್ ನಲ್ಲಿ ನಿರ್ಮಿಸಿದಂತಹ ಮನೆ ಅದರ ಮಾಲೀಕರು ಕೂಡ ನಮ್ಮ ಜೊತೆ ಇದ್ದಾರೆ ಸರ್, ಎಷ್ಟು ಸ್ಕ್ವೇರ್ ಫೀಟ್ ಮನೆ ಇದು, ಸರ್ ಇದು 1200 ಸ್ಕ್ವಯರ್ ಫಿಟ್ ಆಗಬಹುದು ಒಂದು ಚಿಕ್ಕ ಕುಟುಂಬಕ್ಕೆ ಬೇಕಾದ ಸ್ಥಳ ಕೋಣೆಗಳು ಎಷ್ಟು ಬೆಡ್ರೂಮ್ಗಳು ಇವೆ ಸರ್ ಈ ಮನೆಯಲ್ಲಿ ಮೂರು ಬೆಡ್ ರೂಮ್ ಇದೆ ಮೂರು ಬೆಡ್ರೂಮ್ ನ ಹಾಗೆ.
ಕಿಚನ್ ಇರುವಂತಹ ಮನೆ ಹೊರಗಡೆಯಲ್ಲಿ ಸೀಟ್ ಔಟ್ ಕೂಡ ನಿಮಗೆ ಕಾಣಿಸಬಹುದು ಫ್ರಂಟ್ ಸೈಟ್ ಕೂಡ ಸಿಟೌಟ್ ಅನ್ನು ಮಾಡಲಾಗಿದೆ ಈ ಮನೆಯ ಹೊರಗಡೆ ಹಾಗೂ ಒಳಾಂಗಣವನ್ನು ನಾವು ನಿಮಗೆ ತೋರಿಸಲಿದ್ದೇವೆ, ನಿಮಗಿಲ್ಲಿ ಕಾಣುತ್ತಿರಬಹುದು ಸೆಟೌಟ್ ಎಂದು ಇಲ್ಲಿ ಮೇಲೆ ನೋಡಬಹುದು ಲ್ಯಾಂಪ್ ಎಲ್ಲ ಕೊಟ್ಟಿದ್ದಾರೆ ಸುಂದರವಾಗಿದೆ ಏಕೆಂದರೆ ಇದು 1200 ಸ್ಕ್ವೇರ್.
ಫೀಟ್ನಲ್ಲಿ ಹೆಚ್ಚಿನ ಜಾಗವನ್ನು ವ್ಯರ್ಥ ಮಾಡದೆ ಹೊರಗಡೆ ಇಷ್ಟು ಜಾಗವನ್ನು ಕೊಟ್ಟಿದ್ದಾರೆ ಇಲ್ಲಿ ಚಂದವಾದ ಕಿಟಕಿಯೊಂದನ್ನು ಕೂಡ ಬಳಸಲಾಗಿದೆ ಇದು ಅಲ್ಯೂಮಿನಿಯಂ ಅಲ್ಯುಮಿನಿಯಂ ನಿಂದ ಮಾಡಲ್ಪಟ್ಟಂತಹ ಕಿಟಕಿ ಗಾಜಿನ ಫ್ರೇಮ್ ಬಂದಿದೆ ಇದನ್ನು ಅಲ್ಯೂಮಿನಿಯಂ ನಿಂದ ಮಾಡಿದ್ದು ಇದನ್ನು ಸಿಮೆಂಟ್ ನಿಂದ ಮಾಡಲಾಗಿದೆ ಇದನ್ನು ಸಿಮೆಂಟ್ ಕಿಟಕಿ ಎಂದು ಹೇಳಿದರು.
ತಪ್ಪಾಗುವುದಿಲ್ಲ ಇಲ್ಲಿ ಒಂದು ಸುಂದರವಾದಂತಹ ಒಂದು 10 ಜನರಿಗೆ ಆರಾಮವಾಗಿ ಕುಳಿತುಕೊಳ್ಳಬಹುದಾದಂತಹ ಹಾಲ್ ಮತ್ತು ಇಲ್ಲಿ ಎರಡು ಸೋಫಾ ಗಳನ್ನು ಹಾಕಿದ್ದಾರೆ ಎರಡು ಕಿಟಕಿಗಳಿದ್ದು ಇಲ್ಲಿ ಕಾರ್ ಬೋರ್ಡ್ ನಲ್ಲಿ ಟಿವಿಯನ್ನು ಫಿಕ್ಸ್ ಮಾಡಿದ್ದಾರೆ ಹಾಗೆ ಒಳಗೆ ಬನ್ನಿ ಇದು ಡೈನಿಂಗ್ ಹಾಲ್ ಇಲ್ಲಿ ಡೈನಿಂಗ್ ಟೇಬಲ್ ಅನ್ನು ಹಾಕಿರುವುದನ್ನು ಕಾಣಬಹುದು ಹಾಗೆ.
ಇಲ್ಲಿ ಒಂದು ವಾಶ್ ಬೇಶನ್ ಅನ್ನು ಕೂಡ ಹಾಕಿದ್ದಾರೆ ಇಲ್ಲಿ ಫ್ರಿಜನ್ನು ಹಾಕಿದ್ದಾರೆ ಇಲ್ಲಿ ಬಂದರೆ ಇಲ್ಲಿ ಒಂದು ಬೆಡ್ ರೂಮ್ ಇದೆ ನೋಡಬಹುದು ಬೆಡ್ ರೂಮ್ ಹೇಗಿದೆ ಎಂದು ಇನ್ನು ನಾವು ತೋರಿಸುವಂಥದ್ದು ಎರಡನೇ ಬೆಡ್ರೂಮ್ ಈ ಮನೆಯಲ್ಲಿ ಒಟ್ಟಾರೆಯಾಗಿ ಮೂರು ಬೆಡ್ರೂಮ್ ಅನ್ನು ಮಾಡಿದ್ದಾರೆ ಇದು ಎರಡನೇ ಬೆಡ್ ರೂಮ್ ಇದನ್ನು ಕಾಣಬಹುದು ಇದು.
ವಿಶಾಲವಾಗಿದೆ ಅಷ್ಟೊಂದು ಏನು ಚಿಕ್ಕದಾಗಿ ಇಲ್ಲ 1000 ಫಿಟ್ ಅನ್ನು ಚೆನ್ನಾಗಿ ಬಳಸಿದ್ದಾರೆ ಇಲ್ಲಿ ಎಲ್ಲ ಜಾಗಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿದ್ದಾರೆ ಈಗ ನಾವು ನೇರವಾಗಿ ಕಿಚನ್ಗೆ ಹೋಗೋಣ ಕಿಚ್ಚನ ಕೂಡ ಅಷ್ಟೇ ತುಂಬಾನೇ ಜಾಗವಿದ್ದು ಇಕ್ಕಟಾಗಿ ಏನು ಇಲ್ಲ ಈಗಾಗಲೇ ಇಲ್ಲಿ ವಾಸಿಸುತ್ತ ಇದ್ದರೆ ಸಾಮಗ್ರಿಗಳನ್ನು ಸರಳವಾಗಿ ಜೋಡಿಸಿ ಇಟ್ಟಿದ್ದಾರೆ ನೋಡಿ ಇಲ್ಲಿರುವ ಸ್ಲಾಬ್ ಅನ್ನು ಟೈಲ್ಸ್.
ಬಳಸಿ ಮಾಡಲಾಗಿದೆ ಇನ್ನು ನಾವು ನಿಮಗೆ ಮೂರನೇ ಬೆಡ್ರೂಮ್ ಅಂದರೆ ಮಾಸ್ಟರ್ ಬೆಡ್ರೂಮ್ ಎಂದು ಹೇಳಬಹುದು ಇದನ್ನು ಎರಡಕ್ಕಿಂತ ಇದು ಮೂರನೆಯದು ಸ್ವಲ್ಪ ದೊಡ್ಡದಾಗಿ ಇದೆ ಇಲ್ಲಿ ಕಬೋರ್ಡ್ ಕೂಡ ಹಾಕಲಾಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.