30 ವರ್ಷಗಳ ನಂತರ ಈ 4 ರಾಶಿಗಳಿಗೆ ಒಲಿದು ಬಂದಿದೆ ವಿಪರೀತ ರಾಜಯೋಗ… ಭಿಕ್ಷುಕನು ಕುಬೇರನಾಗಬಹುದು ಕುಬೇರನು ಭಿಕ್ಷುಕ ನಾಗಬಹುದು ಎಂಬುವಂಥದಕ್ಕೆ ಸಾಕಷ್ಟು ನಿದರ್ಶನಗಳು ಇಲ್ಲಿಯವರೆಗೂ ನಾವು ನೋಡಿದ್ದೇವೆ ಈ ರಾಜಯೋಗ ತಂದು ಕೊಡುವಂತ ಫಲಗಳು ಯಾವುವೆಂದರೆ ವೃತ್ತಿಜೀವನದಲ್ಲಿ ತನ್ನ ದಿಕ್ಕನ್ನು ಬದಲಿಸುತ್ತಾರೆ.
ಹೊಸದಾಗಿ ರಾಜಕೀಯಕ್ಕೆ ಪ್ರವೇಶ ಮಾಡುತ್ತಿರುವಂತವರಾಗಿರ ಬಹುದು ರಾಜಕೀಯದಲ್ಲಿ ಕೆಲಸ ಶುರು ಮಾಡಿರುವಂತಹ ರಾಜಕೀಯದಲ್ಲಿ ಇಂತಹದೇ ಅಧಿಕಾರ ನನಗೆ ಬೇಕು ಎಂದು ಇರುವರಿರಬಹುದು ಖಂಡಿತವಾಗಿ ಅಂತವರಿಗೆ ಉತ್ತಮವಾದಂತಹ ಯೋಗವಿದೆ ದಯಮಾಡಿ ನಿಮ್ಮ ಮನೆಗಳಲ್ಲಿ ಲಕ್ಷ್ಮಿಗೆ ಸಂಬಂಧಪಟ್ಟಂತಹ ಪೂಜೆ ವಿಧಿ.
ವಿಧಾನಗಳನ್ನು ಮಾಡುವುದು ಬಹಳ ಶ್ರೇಷ್ಠ…. ಈ ದಿನ ಬಹಳ ವಿಶೇಷವಾಗಿರುವಂತಹ ಸಂಚಿಕೆ ಅಚ್ಚರಿ ಮೂಡಿಸುವಂತಹದು ಹಾಗೆ ಯೋಗ ರಾಜಯೋಗ ಅಖಂಡ ರಾಜಯೋಗ ಧನಸಂಪತ್ತು ಯೋಗ ಇವೆಲ್ಲ ಮನುಷ್ಯ ಹುಟ್ಟುತ್ತಲೇ ತನ್ನ ಹಣೆಯ ಬರಹದಲ್ಲಿ ಅಥವಾ ಯೋಗದಲ್ಲಿ ಹೊತ್ತುಕೊಂಡು ಬಂದಿದ್ದರೆ ಮಾತ್ರ ಆತಾ ಜಯಶಾಲಿ ಸಮೃದ್ಧಿ ಸ್ಥಾನಮಾನ ಹೊಂದಿದ ವ್ಯಕ್ತಿ ಅನ್ನುವಂತಹ.
ಕಲ್ಪನೆ ಪರಿಕಲ್ಪನೆ ನಮ್ಮದು ನಿಮ್ಮದು ಆದರೆ ಗ್ರಹಚಾರ ಗೋಚಾರ ಪದದಲ್ಲಿ ಗ್ರಹಗಳ ಅಗೋಚರವಾದ ಬದಲಾವಣೆಗಳಿಂದಲೂ ಸಹ ಭಿಕ್ಷುಕನು ಕುಬೇರನಾಗಬಹುದು ಕುಬೇರನು ಭಿಕ್ಷುಕನಾಗಬಹುದು ಎನ್ನುವಂತದಕ್ಕೆ ಇಲ್ಲಿಯವರೆಗೂ ನಿದರ್ಶನಗಳನ್ನು ನಾವು ನೋಡಿದ್ದೇವೆ ಜೊತೆಗೆ ಬಹಳ ಮುಖ್ಯವಾಗಿ 30 ವರ್ಷದ ಬಳಿಕ ಶನಿಯ ಸ್ವಕ್ಷೇತ್ರ.
ವಾಗಿರುವಂತಹ ಮಕರ ರಾಶಿಗೆ ಶುಕ್ರ ಹಾಗೂ ಬುಧನ ಗ್ರಹ ಸಂಯೋಗ ಆಗುವಂಥದ್ದು ಲಕ್ಷ್ಮೀನಾರಾಯಣ ಸಮೇತರು ಲಕ್ಷ್ಮೀನಾರಾಯಣ ಇಬ್ಬರು ಬಂದು ಮಕರದಲ್ಲಿ ಗ್ರಹ ಸಂಯೋಗ ಆಗುತ್ತಿದ್ದಾರೆ ಇದು ಬಹಳ ವಿಶೇಷ ಮತ್ತು ಬಹಳ ಶ್ರೇಷ್ಠವಾದಂತದ್ದು 30 ವರ್ಷದ ಬಳಿಕ ಬುಧ ಮತ್ತು ಶುಕ್ರನ ಗೃಹ ಸಂಯೋಗ ಆಗುವಂತಹ ಬದಲಾವಣೆಗಳೇನು ಮಕರದಲ್ಲಿ.
ಈ ಮೂರು ಗ್ರಹಗಳ ಗೋಚರ ಫಲದಿಂದ ಆಗುವಂತಹ ಉಳಿದ 11ರಲ್ಲಿ ಯಾರಿಗೆ ಶುಭ ಯಾರಿಗೆ ಅಶುಭ ಎನ್ನುವಂತಹದನ್ನು ವಿಷಯಗಳನ್ನು ತಿಳಿಸುತ್ತೇವೆ ಆದರೆ ಈಗ ಈ ನಾಲ್ಕು ಗ್ರಹ ಸಂಯೋಗ ನಾಲ್ಕು ರಾಶಿಗಳ ಯೋಗ ನಾಲ್ಕು ರಾಶಿಗೆ ಬರುವಂತಹ ರಾಜಯೋಗದ ಬಗ್ಗೆ ತಿಳಿಸುತ್ತಿದ್ದೇನೆ ಬಹಳ ಮುಖ್ಯವಾಗಿ ನಾಲ್ಕು ರಾಶಿಗಳಲ್ಲಿ ಯಾವ ಯಾವ ರಾಶಿಗೆ.
ರಾಜಯೋಗ ಇದೆ ಯಾವ ರಾಶಿಗೆ ಬಹಳ ಬಲಿಷ್ಠವಾದಂತ ಯೋಗ ಇದೆ ಎನ್ನುವಂತದನ್ನು ತಿಳಿಸುತ್ತೇನೆ ಮುಖ್ಯವಾಗಿ ವೃಷಭ ರಾಶಿ ಸಿಂಹ ರಾಶಿ ವೃಶ್ಚಿಕ ರಾಶಿ ಕುಂಭ ರಾಶಿ ಬಹಳ ಮುಖ್ಯವಾಗಿ ಈ ನಾಲ್ಕು ರಾಶಿಗೆ ರಾಜಯೋಗವಿದೆ ಕರ್ಮಫಲದಾಯಕ ನಾಗಿರುವಂತಹ ಶನಿ ಮೂಲಫಲಗಳನ್ನು ಪರಿಶೀಲನೆ ಮಾಡುವಂತಹ ಶನಿಯೊಂದಿಗೆ ಶುಕ್ರ ಗ್ರಹ ಸಂಯೋಗ ಬಹಳ.
ವಿಶೇಷ ಹಾಗಾಗಿ ಪ್ರಥಮ ರಾಶಿಯವರ ಬಗ್ಗೆ ನಾನು ತಿಳಿಸುತ್ತಿದ್ದೇನೆ ಇದು ನಿಮಗೆ ತುಂಬಾ ಮುಖ್ಯ ವೃಷಭ ರಾಶಿಯವರು ಬಹಳ ಎಚ್ಚರದಿಂದ ಈ ವಿಷಯವನ್ನು ಪೂರ್ಣವಾಗಿ ನೋಡಿ ಪೂರ್ಣ ಫಲ ಅನುಭವಿಸಿ ಪೂರ್ಣ ವಿಷಯವನ್ನು ತಿಳಿದುಕೊಳ್ಳಿ ವೃಷಭ ರಾಶಿಯವರಿಗೆ ವೃಷಭ ರಾಶಿಯ ಜನರಲ್ಲಿ ಲಗ್ನ ಸಮೃದ್ಧಿ ಇವೆಲ್ಲವೂ ಪರಿವರ್ತನೆ.
ಆಗುವಂತಹದೆ ಲಗ್ನ ಮನೆಯಿಂದ ರಾಜಯೋಗ ರೂಪುಗೊಳ್ಳುತ್ತದೆ ಅಂದರೆ ವೃಷಭ ರಾಶಿಯವರಿಗೆ ರಾಜಯೋಗ ವೃಷಭ ಲಗ್ನದವರಿಗೂ ರಾಜಯೋಗ ಎಂದರ್ಥ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ