3000 ಪೂಜಾರಿಗಳನ್ನು ಸೋಲಿಸಿ ಅಯೋಧ್ಯ ರಾಮಮಂದಿರದ ಹೊಸ ಪೂಜಾರಿಯಾದ ಈತನ ಅಸಲಿ ರಹಸ್ಯ ನೋಡಿದರೆ ಶಾಕ್ ಆಗ್ತೀರಾ…. ಇಷ್ಟಕ್ಕೂ ಯಾರು ಈ ಪಂಡಿತ್ ಮೋಹಿತ್ ಪಾಂಡೆ ಇವರು 3000 ಪೂಜಾರಿಗಳು ಬರೆದಂತಹ ಪರೀಕ್ಷೆಯಲ್ಲಿ ಮೊದಲಿಗರಾಗಿ ಬಂದಿದ್ದಾರೆ 22 ವರ್ಷದ ವಯಸ್ಸಿನ ಮೋಹಿತ್ ರಾಮಮಂದಿರಕ್ಕೆ ಪೂಜಾರಿಯಾಗಿ ತನ್ನ ಕರ್ತವ್ಯವನ್ನು.

WhatsApp Group Join Now
Telegram Group Join Now

ನಿರ್ವಹಿಸಬಲ್ಲರ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಪ್ರಾಣ ಪ್ರತಿಷ್ಠಾಪನೆಗಾಗಿ ಕೆಲಸ ಕಾರ್ಯಗಳು ತುಂಬಾ ಸ್ಪೀಡಾಗಿ ನಡೆಯುತ್ತಾ ಇದೆ ರಾಮ ಮಂದಿರ ಈಗ ಸಂಪೂರ್ಣವಾಗಿ ರೆಡಿಯಾಗಿದೆ ಆದರೆ ಈ ರಾಮಮಂದಿರಕ್ಕೆ ಪೂಜಾರಿಯಾಗಿ ಪೂಜೆ ಮಾಡಲು ಒಂದು ವರ್ಷದಿಂದ ಹುಡುಕುತ್ತಾ ಇದ್ದರು ಇದರ ಫಲವಾಗಿ 3000 ಪೂಜಾರಿಗಳು ದೇವಸ್ಥಾನಕ್ಕೆ.

ಪೂಜಾರಿಯಾಗುವ ಆಸೆಯಿಂದ ತಮ್ಮ ಹೆಸರುಗಳನ್ನು ನೋಂದಾಯಿಸಿದ್ದರು ರಾಮಮಂದಿರ ಟ್ರಸ್ಟ್ ನಿರ್ವಹಿಸಿದ್ದ ಕಠಿಣ ಪರೀಕ್ಷೆಯನ್ನು ಬರೆದಿದ್ದರೂ ಇಂಟರ್ವ್ಯೂಗಳನ್ನು ಕೂಡ ಕೊಟ್ಟಿದ್ದರು ಉತ್ತರ ಪ್ರದೇಶದ ನಿವಾಸಿ ಈ ಮೋಹಿತ್ ಪಾಂಡೆಯನ್ನು ರಾಮಮಂದಿರಕ್ಕೆ ಪ್ರಮುಖ ಪೂಜಾರಿಗಳಾಗಿ ಆಯ್ಕೆ ಮಾಡಿರುವುದಾಗಿ ಒಂದು ಸುದ್ದಿ ಮಾಧ್ಯಮಗಳಲ್ಲಿ.

ಪ್ರಸಾರವಾಗುತ್ತಿದೆ ಇದು ಎಷ್ಟು ಸತ್ಯ ಈ ಮೋಹಿತ್ ಪಾಂಡೆ ಯಾರು ರಾಮ ಮಂದಿರಕ್ಕೆ ಪೂಜಾರಿ ಯಾಗಿ 3000 ಪೂಜಾರಿಗಳಲ್ಲಿ ಇವರನ್ನು ಆಯ್ಕೆ ಮಾಡಲು ಕಾರಣಗಳೆನ್ನು ಈ ಮೂರು ಸಾವಿರ ಜನಗಳಲ್ಲಿ ಇಲ್ಲದ ವಿಶೇಷತೆ ಈ ಮೋಹಿತ್ ಪಾಂಡೆಯಲ್ಲಿ ಅಂತಹದ್ದು ಏನಿದೆ ಈ ರೀತಿ ಎಷ್ಟೋ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದರೆ ನೀವು ಈ ವಿಡಿಯೋವನ್ನು.

ನೋಡಬೇಕು. ಅಯೋಧ್ಯ ರೀತಿಯ ಪ್ರತಿಷ್ಠಿತ ದೇವಸ್ಥಾನದಲ್ಲಿ ಶ್ರೀರಾಮಚಂದ್ರನಿಗೆ ಪೂಜೆ ಮಾಡುವುದು ಎಂದರೆ ತುಂಬಾ ದೊಡ್ಡ ಜವಾಬ್ದಾರಿ ಸಾಧಾರಣ ಪೂಜಾರಿಗಳ ಕೈಯಲ್ಲಿ ಈ ಕೆಲಸ ಮಾಡಲು ಸಾಧ್ಯವಿಲ್ಲ 31 ವರ್ಷಗಳಿಂದ ಸತ್ಯೇಂದ್ರ ದಾಸ ಅವರು ಸದ್ಯಕ್ಕೆ ಈ ದೇವಾಲಯಗಳಿಗೆ ಪೂಜಾರಿಯಾಗಿದ್ದಾರೆ ಇವರು ತಮ್ಮ ಜವಾಬ್ದಾರಿಯನ್ನು ತುಂಬಾ ಚೆನ್ನಾಗಿ ನಿರ್ವಹಿಸಿದ್ದಾರೆ.

ತಮ್ಮ ಇಡೀ ಜೀವನವನ್ನು ಶ್ರೀರಾಮರಿಗೆ ಅರ್ಪಿಸಿದ್ದಾರೆ ಅಯೋಧ್ಯೆಯ ಕಬೀರ್ ನಗರದಲ್ಲಿ ಜನಿಸಿದ ಸತ್ಯೇಂದ್ರ ದಾಸ ಅವರಿಗೆ ಚಿಕ್ಕ ವಯಸ್ಸಿನಿಂದಲೂ ದೇವರು ಶ್ರೀ ರಾಮ ಎಂದರೆ ಪಂಚಪ್ರಾಣ 1988ರಲ್ಲಿ ಇವರು ಅಯೋಧ್ಯೆಗೆ ಬಂದರು 1990ರಲ್ಲಿ ನಡೆದ ಬಾಬ್ರಿ ಮಸೀದಿ ಹಾಗೂ ರಾಮ ಮಂದಿರ ವಿವಾದದ ಸಂದರ್ಭದಲ್ಲಿ ಬರೆಯಿರಿ ಪೂಜಾರಿಯಾಗಿದ್ದರು.

ಆಗಿನಿಂದ ಇವರು ತುಂಬಾ ಪ್ರಾಮಾಣಿಕತೆಯಿಂದ ಶ್ರೀರಾಮರನ್ನು ಪೂಜಿಸುತ್ತಾ ಇದ್ದಾರೆ ಶ್ರೀ ರಾಮನ ಮಂದಿರದಲ್ಲಿ ರಾಮರ ಪ್ರಾಣ ಪ್ರತಿಷ್ಠಾಪನೆ ಆದ ಬಳಿಕವೋ ಕೆಲವು ದಿನಗಳವರೆಗೆ ಸತ್ಯೇಂದ್ರ ದಾಸ್ ಅವರ ಪೂಜೆ ಮಾಡುತ್ತಾರೆ ಈಗ ಸತ್ಯೇಂದ್ರ ದಾಸ್ ಅವರಿಗೆ 83 ವರ್ಷ ವಯಸ್ಸು ಇವರು ಕಳೆದ ವರ್ಷ ನಾನು ಸ್ವಲ್ಪ ದಿನಗಳಲ್ಲಿ ಏನು ನಿವೃತ್ತಿ ಪಡೆಯುತ್ತೇನೆ ನನ್ನ ನಂತರ ರಾಮನಿಗೆ.

ಪೂಜೆ ಮಾಡಲು ಮತ್ತೊಬ್ಬ ಪೂಜಾರಿಯನ್ನು ಹುಡುಕಿ ಎಂದು ಉತ್ತರ ಪ್ರದೇಶದ ಸರ್ಕಾರಕ್ಕೆ ತಿಳಿಸಿದ್ದಾರೆ ಆಗ ಈ ಮಂದಿರದ ನಿಯಮಗಳನ್ನು ಹೊಸ ಪೂಜಾರಿಗಳಿಗೆ ಹೇಳಿಕೊಡಬಹುದು ಎಂದು ಸತ್ಯೇಂದ್ರ ದಾಸ್ ಅವರು ಅಂದುಕೊಂಡರು ಹಾಗೂ ಉತ್ತರ ಪ್ರದೇಶದ ಸರ್ಕಾರ ರಾಮಮಂದಿರಕ್ಕಾಗಿ ಹೊಸ ಪೂಜಾರಿಯನ್ನು ಹುಡುಕಲು ಪ್ರಾರಂಭ ಮಾಡಿದರು ಆಗ.

ಕಠಿಣವಾದ ಪರೀಕ್ಷೆಗೆ ಹಾಜರಾದ 3000 ಪೂಜಾರಿಗಳಲ್ಲಿ 22 ವರ್ಷದ ಮೋಹಿತ್ ಪಾಂಡೆಯನ್ನು ಆಯ್ಕೆ ಮಾಡಿದ್ದರು ಅಸಲಿಗೆ ಈ ಕಠಿಣ ಪರೀಕ್ಷೆ ಏನು ಅದನ್ನೆಲ್ಲ ಹೇಗೆ ನಿರ್ವಹಿಸಿದ್ದರು ಶ್ರೀರಾಮ ಮಂದಿರದ ಟ್ರಸ್ಟ್ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ರಾಮಮಂದಿರಕ್ಕೆ ಪೂಜಾರಿ ಬೇಕು ಎಂದು ಪ್ರಕಟಣೆ ಬಿಡುಗಡೆ ಮಾಡಿದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god