40ವರ್ಷ ಮೀರಿದರೂ ಮದುವೆಯಾಗದ ನಾಯಕಿಯರು ಯಾರ್ಯಾರು ಇದ್ದಾರೆ ಗೊತ್ತಾ?.. ಮದುವೆ ಎನ್ನುವುದು ಪ್ರತಿಯೊಬ್ಬರ ಬದುಕಿನ ಮಹತ್ತರವಾದ ಘಟ್ಟ ಅದೊಂದು ವಿಧದ ಎಲ್ಲರ ಬಾಳಿನ ಸಂಧಿಕಾಲ ಕೆಲವರು ಉತ್ತಮ ಸಂಗಾತಿ ಸಿಗಲಿ ಎನ್ನುವ ಕಾರಣಕ್ಕೆ ಕಾಲವನ್ನು ತಳ್ಳುತ್ತಾ ಹೋಗುವವರೇ ಅಧಿಕ ಇವತ್ತಿನ ಈ ವಿಡಿಯೋದಲ್ಲಿ ವಯಸ್ಸು 41 ದಾಟುತ್ತಾ.
ಹೋದರು ಕೂಡ ಇನ್ನು ಮದುವೆಯಾಗದೆ ಉಳಿದಂತಹ ಒಂದಷ್ಟು ಭಾರತೀಯ ಚಿತ್ರೋದ್ಯಮದ ನಾಯಕಿಯರ ಬಗ್ಗೆ ಹಾಗೂ ಸ್ಟಾರ್ ಹೀರೋಯಿನ್ ಗಳ ಬಗ್ಗೆ ಚರ್ಚಿಸೋಣ. ಮೊದಲನೆಯದಾಗಿ ಭುವನ ಸುಂದರಿ ಎಂದೇ ಖ್ಯಾತರಾದಂತಹ ನಟಿ ಸುಶ್ಮಿತಾ ಸೇನ್ ಬಾಲಿವುಡ್ ನಟಿಯಾದ ಇವರು ಬಾಲಿವುಡ್ ಹಾಗೂ ಕೆಲ ದಕ್ಷಿಣ ಭಾರತೀಯ ಭಾಷೆಗಳಲ್ಲಿಯೂ.
ಕೂಡ ಅನೇಕ ಹೆಚ್ಚು ಚಿತ್ರಗಳನ್ನ ಕೊಟ್ಟವರು ಒಂದು ಕಾಲದ ಪಡ್ಡೆ ಹುಡುಗರ ಡ್ರೀಮ್ ಗರ್ಲ್ ಹಾಕಿದಂತಹ ಇವರಿಗೆ ಇದೀಗ 40 ವರ್ಷ ವಯಸ್ಸು ಇದುವರೆಗೂ ಇವರು ಮದುವೆ ಮಾಡಿಕೊಂಡಿಲ್ಲ ಅವರಿಗೆ ಮದುವೆ ಸಂಸಾರ ಇಂತವುಗಳಲ್ಲಿ ಚೂರು ಆಸಕ್ತಿ ಇಲ್ಲವಂತೆ ಆದರೂ ತನಗೆ ಇಷ್ಟ ಬಂದವರ ಜೊತೆ ಡೇಟಿಂಗ್ ನಡೆಸುವುದರಲ್ಲಿ ಉತ್ಸಾಹ ಏನು ಕಡಿಮೆಯಾಗಿಲ್ಲ ಇದೇ.
ವಿಷಯವಾಗಿ ಕೆಲವು ದಿನಗಳ ಹಿಂದೆ ನಿಮ್ಮದೇ ಈ ಚಾನಲ್ ನಲ್ಲಿ ಒಂದು ವಿಡಿಯೋವನ್ನು ಕೂಡ ಮಾಡಿದ್ದೀವಿ ಹಸುಶ್ಮಿತ ಸೇನ್ ಇವಾಗಲು ಕೂಡ ಸಿಂಗಲ್ ಆದರೆ ಇಬ್ಬರು ಮಕ್ಕಳನ್ನ ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ.ಎರಡನೆಯದಾಗಿ ಬಹುಭಾಷ ಕಲಾವಿದೆ ನಗ್ಮಾ ರವರ ಬಗ್ಗೆ ನಗ್ಮಾ ಅಂದ ತಕ್ಷಣ ಬಹುತೇಕ ಕನ್ನಡ ರಿಗೆ ಅವರ ನಟನೇಯ ಕನ್ನಡ ಚಿತ್ರ ಕುರುಬನ ರಾಣಿ.
ರವಿಮಾಮ ಹೃದಯವಂತ ಮುಂತಾದ ಚಿತ್ರಗಳು ನೆನಪಾಗುತ್ತದೆ ಇವರು ತಮ್ಮ ಕೆರಿಯರನ್ನು ಆರಂಭಿಸಿದ್ದು ತಮಿಳು ಚಿತ್ರೋದ್ಯಮದ ಮೂಲಕ ಇತ್ತೀಚಿಗೆ ಇವರ ಜೀವನದ ಬಗ್ಗೆ ನಮ್ಮ ಚಾನೆಲ್ ನಲ್ಲೆ ವಿಡಿಯೋ ಮಾಡಿದ್ದೇನೆ ಇವರಿಗೆ ಇವಾಗ ಬರ್ತಿ 47 ವರ್ಷ ವಯಸ್ಸಾಗಿದೆ ಆದರೂ ಕೂಡ ಇವರು ಇನ್ನೂ ಮದುವೆಯಾಗಿಲ್ಲ ಈ ಮುನ್ನ ಇವರ ಜೊತೆ ತಲುಕಿ ಹಾಕಿಕೊಂಡ.
ಎಕ್ಸ್ ಫ್ರೆಂಡ್ಗಳ ಲಿಸ್ಟ್ ತುಂಬಾ ದೊಡ್ಡದಿದೆ.ಇನ್ನು ಅನುಷ್ಕಾ ಶೆಟ್ಟಿ ಮಂಗಳೂರು ಮೂಲದ ಇವರು ತಾವು ಮಿಂಚಿದ್ದು ಮಾತ್ರ ತೆಲುಗು ಹಾಗೂ ತಮಿಳಿನ ಚಿತ್ರೋದ್ಯಮದಲ್ಲಿ 2003 ಹಾಗೂ ನಾಲ್ಕರಿಂದಲೇ ಚಿತ್ರರಂಗದಲ್ಲಿ ಸಕ್ರಿಯ ರಾಗಿದ್ದ ಅನುಷ್ಕಾ ಶೆಟ್ಟಿ ಅನೇಕರ ಜೊತೆ ಸುತ್ತಾಡಿದ್ದು ಡೇಟಿಂಗ್ ನಡೆಸಿದ್ದು ಕೂಡ ಸತ್ಯ 2003 ನಾಲ್ಕರಿಂದಲೇ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಇವರ.
ಹೆಸರು ಕೆಲವು ಹೆಸರಿನೊಂದಿಗೆ ಕೇಳಿ ಬಂದಿದ್ದು ಕೂಡ ಸತ್ಯ ಅವರಲ್ಲಿ ಯಾರನ್ನಾದರೂ ಒಬ್ಬರನ್ನು ಮದುವೆಯಾಗುತ್ತಾರೆ ಎನ್ನುವುದನ್ನು ಜನರು ಊಹೆ ಮಾಡಿದ್ದರು ಆದರೆ ಅನುಷ್ಕಾ ಮಾತ್ರ ತಾನು ಯಾರನ್ನು ಮದುವೆಯಾಗಲಿಲ್ಲ ಮದುವೆ ಬಗ್ಗೆ ಕೇಳಿದಾಗ ನನಗೆ ಆಗಲೇ ಮದುವೆಯಾಗಿದ್ದೆ ಎಂದು ಕಾಗೆ ಆರಿಸುತ್ತ ಎಸ್ಕೇಪ್ ಆಗುತ್ತಿದ್ದಂತಹ ಅನುಷ್ಕಾಳಿಗೆ ಇದೀಗ 40ರ.
ವಯೋಮಾನ ದಾಟಿದೆ ಈಗಲೂ ಕೂಡ ಅವರು ಇನ್ನು ಸಿಂಗಲ್. ಅಮಿಷಾ ಪಟೇಲ್ ಅನ್ನು ಕೂಡ ಒಂದಷ್ಟು ಬಾಲಿವುಡ್ ಸಿನಿಮಾಗಳಲ್ಲಿ ನೋಡಿದ್ದೀರಾ ತಮಿಳಲ್ಲೂ ಕೂಡ ನಟ ವಿಜಯವರ ಜೊತೆ ಇವರು ಒಂದು ಚಿತ್ರದಲ್ಲಿ ನಟಿಸಿದ್ದಾರೆ ಅಮಿಶಾ ಪಟೇಲ್ ಗೆ ಇವಾಗ ಬರ್ತಿ 45ರ ಪ್ರಾಯ ಇವರು 1999 ಸಮಯದಲ್ಲಿಯೇ ವಿಕ್ರಂ ಭಟ್ ಎನ್ನುವರ ಜೊತೆ.
ನಂಟಿನಲ್ಲಿದ್ದರು ಇವರ ಜೊತೆ ಮುಂದಿನ ನಾಲ್ಕೈದು ವರ್ಷಗಳ ಕಾಲ ಜೊತೆಯಲ್ಲಿದ್ದರೂ ಇವರು 2004 ಐದರಲ್ಲಿ ಭಾರತೀಯ ಮೂಲದ ಲಂಡನ್ ಬೆಸ್ಟ್ ಅನ್ನುವವರ ಜೊತೆ ಅಫೇರ್ ಇಟ್ಟುಕೊಂಡಿದ್ದಾರೆ ಎಂದು ಸುದ್ದಿಗಳಿದ್ದವು ಆದರೆ ಯಾರ ಜೊತೆಯೂ ಮದುವೆಯಾಗದೆ ಉಳಿದ ಅಮಿತ್ ಶಾ ಇನ್ನು ಕೂಡ ಸಿಂಗಲ್.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ