5 ರೂಪಾಯಿಯಿಂದ ಈ ಒಂದು ತಂತ್ರ ಮಾಡಿ ದೇವರ ಮನೇಲಿ ಇಡಿ | ದುಡ್ಡು ಹುಡುಕಿಕೊಂಡು ಬರುತ್ತೆ…. ಎಷ್ಟೋ ಜನ ಪ್ರಶ್ನೆ ಮಾಡುತ್ತಿರುತ್ತಾರೆ ನಾವು ತುಂಬಾ ಸಾಲ ಮಾಡಿ ಬಿಟ್ಟಿದ್ದೀವಿ ಸಾಲ ತೀರಿಸಲು ಆಗುತ್ತಿಲ್ಲ ಸಾಲ ಕೊಟ್ಟಿದ್ದೇವೆ ಸಾಲ ವಾಪಸ್ ಬರುತ್ತಿಲ್ಲ ಎಂದು ತುಂಬಾ ಜನ ನೊಂದುಕೊಳ್ಳುತ್ತಿರುತ್ತಾರೆ ಇದಕ್ಕೋಸ್ಕರ ಏನು ಮಾಡಬೇಕು ಏನು ಪರಿಹಾರ ಮಾಡಿಕೊಳ್ಳಬೇಕು.
ಯಾವ ಮಂತ್ರವನ್ನು ಹೇಳಿಕೊಳ್ಳಬೇಕು ಎನ್ನುವುದನ್ನು ಈ ದಿನ ತಿಳಿದುಕೊಳ್ಳೋಣ ಪ್ರತಿಯೊಬ್ಬರೂ ಯಾವ ಒಂದು ಸಮಸ್ಯೆಗೆ ಯಾವ ಪರಿಹಾರ ಮಾಡಿಕೊಳ್ಳಬೇಕು. ಏನು ಮಾಡಿಕೊಂಡರೆ ಶೀಘ್ರ ವಾಗಿ ತಾವು ಪಡೆದಿರುವಂತಹ ಅಂದರೆ ತಾವು ಕೊಟ್ಟಿರುವಂತಹ ಹಣ ವಾಪಸ್ ಬರಬೇಕಾಗಿರುತ್ತದೆಯೋ ಅಥವಾ ತಾವು ತೆಗೆದುಕೊಂಡಿರುವಂತಹ ಹಣ ಬೇರೆಯವರಿಗೆ.
ಕೊಡುವಂತಹ ಒಳ್ಳೆಯ ಪರಿಸ್ಥಿತಿಗೆ ಬರಬೇಕು ಅದರಲ್ಲಿ ಹಣ ಜಾಸ್ತಿ ಆಗಬೇಕು ಆರ್ಥಿಕ ವ್ಯವಸ್ಥೆ ಸುಗಮವಾಗಬೇಕು ಇಂತಹ ಒಂದು ಪ್ರಶ್ನೆಗೆ ಯಾವ ಪರಿಹಾರವನ್ನು ಮಾಡಿಕೊಳ್ಳಬೇಕು ಎಂದು ತುಂಬಾ ಸರಳ ಉಪಾಯದೊಂದಿಗೆ ನಿಮಗೆ ತಿಳಿಸಿ ಕೊಡುತ್ತಿದ್ದೇನೆ ಆದಷ್ಟು ಬೇಗ ಸಾಲವೆಲ್ಲ ತೀರಿಬಿಡುತ್ತದೆ ಅಥವಾ ನೀವು ಕೊಟ್ಟಿರುವ ಸಾಲ ವಾಪಸ್ ಬರುತ್ತದೆ ಯಾವ ಯಾವಾಗ.
ಸಾಲವನ್ನು ಕೊಡಬೇಕು ತೆಗೆದುಕೊಳ್ಳಬೇಕು ಅನ್ನುವಂತಹ ವಿಚಾರವನ್ನು ಸಹ ತಿಳಿದುಕೊಂಡಿರಬೇಕು ಯಾವ ಬೇಡವಾದ ದಿನಗಳಲ್ಲಿ ಬೇಡವಾದ ವ್ಯಕ್ತಿಗಳಿಗೆ ಕೊಟ್ಟಾಗ ತುಂಬಾ ಕಷ್ಟವನ್ನು ಅನುಭವಿಸಬೇಕಾಗುತ್ತದೆ ಆದರೆ ಎಲ್ಲದಕ್ಕೂ ಒಂದು ಪರಿಹಾರ ಎನ್ನುವುದು ಇದ್ದೇ ಇರುತ್ತದೆ ಇದನ್ನು ಮನೆಯಲ್ಲೇ ಯಾವ ರೀತಿಯಾಗಿ ಮಾಡಿಕೊಳ್ಳಬೇಕು ಎಲ್ಲರೂ ಕೂಡ ಮನೆಯಲ್ಲಿ.
ಮಾಡಿಕೊಳ್ಳಬಹುದು. ಮನೆಯಲ್ಲಿ ಯಾರಾದರೂ ಒಬ್ಬರು ಈ ವಿಚಾರವನ್ನು ತಿಳಿದುಕೊಂಡು ಆ ರೀತಿ ನಡೆದುಕೊಂಡರೆ ತುಂಬಾ ಒಳ್ಳೆಯದಾಗುತ್ತದೆ ಹೇಗೆ ಎಂದರೆ ಒಂದು ಬಾಕ್ಸ್ ಅನ್ನು ತೆಗೆದುಕೊಳ್ಳಬೇಕು ಓಡವೆ ಬಾಕ್ಸ್ ರೀತಿ ಇರುತ್ತದೆ ಅದು ಚಿಕ್ಕದಾದ ಸಣ್ಣದಾದ ಬಾಕ್ಸ್ ಅನ್ನು ತೆಗೆದುಕೊಂಡು ಅದರಲ್ಲಿ ಐದು ರೂಪಾಯಿಯ ಕಾಯಿನನ್ನು ಇಡುವಷ್ಟು ಚಿಕ್ಕದಾದ ಒಂದು.
ಬಾಕ್ಸ್ ಅನ್ನು ನಾವು ತೆಗೆದುಕೊಂಡಿರಬೇಕು ಎಷ್ಟೋ ಜನಕ್ಕೆ ಏನು ಮಾಡಿಕೊಳ್ಳಬೇಕು ಎಂದಾಗ ಸಾಕಷ್ಟು ಹೇಳಿದಾಗಲೂ ಕೂಡ ತುಂಬಾ ಪ್ರಶ್ನೆಗಳು ಕಾಡುತ್ತಿರುತ್ತದೆ ಆ ಪ್ರಶ್ನೆಗಳಿಗೆ ಉತ್ತರ ನಾವು ಅದನ್ನು ತೋರಿಸುವ ರೀತಿಯಲ್ಲಿ ಹೇಳುತ್ತೇವೆ ಆ ಬಾಕ್ಸ್ ಈ ರೀತಿಯಾಗಿ ಇರುತ್ತದೆ ವೃತ್ತಾಕಾರದಲ್ಲಿ ಇರಬಹುದು ಅಥವಾ ಯಾವುದೇ ಶೇಪ್ನಲ್ಲಿ ಇರಬಹುದು ಯಾವುದೇ ಒಂದು.
ಆಕಾರದಲ್ಲಿ ಇದ್ದರೂ ಯಾವುದೇ ಬಣ್ಣದ್ದಾಗಿರಬಹುದು ಅಥವಾ ಅದು ವೆಲ್ವೆಟ್ ಬಾಕ್ಸ್ ಆಗಿರಬಹುದ ಪ್ಲಾಸ್ಟಿಕ್ ಆಗಿರಬಹುದ ಅಥವಾ ಬೇರೆ ಯಾವ ರೀತಿಯ ಬಾಕ್ಸ್ ಆಗಿರಬಹುದು ಎನ್ನುವ ಪ್ರಶ್ನೆಗಳನ್ನ ಹಾಕುವುದನ್ನು ಬಿಟ್ಟು ನಮ್ಮ ಮನೇಲಿ ಇರುವಂತಹ ಒಡವೆಯ ಬಾಕ್ಸ್ಗಳನ್ನು ಕಿವಿಯ ಓಲೆ ಬಳೆ ಈ ರೀತಿಯ ಒಡವೆಗಳನ್ನು ಹಾಕಿಡುವಂತಹ ಬಾಕ್ಸ್ ಅನ್ನು ತೆಗೆದುಕೊಂಡರೆ.
ತುಂಬಾ ಒಳ್ಳೆಯದು ಇದನ್ನ ದೇವರ ಮನೆಯಲ್ಲಿ ಆರಾಮಾಗಿ ಒಂದು ಕಡೆಯಲ್ಲಿ ಇಟ್ಟುಕೊಳ್ಳುವ ರೀತಿಯಾಗಿ ಇರಬೇಕು ದೊಡ್ಡ ದೊಡ್ಡ ಬಾಕ್ಸ್ಗಳನ್ನು ಇಟ್ಟಿಕೊಳ್ಳಬಾರದು ಮತ್ತು ಐದು ಶ್ರೀ ಫಲಗಳನ್ನು ತೆಗೆದುಕೊಳ್ಳಬೇಕು,ಐದು ರೂಪಾಯಿ ಕಾಯಿನನ್ನು ಐದು ಶ್ರೀ ಫಲಗಳನ್ನು ಐದು ಏಲಕ್ಕಿಗಳನ್ನು ಮತ್ತು ಐದು ಗೋಮತಿ ಚಕ್ರಗಳನ್ನ 5 ಲವಂಗಗಳನ್ನು ತೆಗೆದುಕೊಳ್ಳಬೇಕು.
ಇದರ ಜೊತೆಗೆ ಕೇಸರಿ ಇರಬೇಕು ಇದಿಷ್ಟನ್ನು ನಾವು ಹೊರಗಡೆಯಿಂದ ತೆಗೆದುಕೊಂಡು ಬರಬೇಕು ಕೆಲವೊಂದು ಮನೆಯಲ್ಲೇ ಇರುತ್ತದೆ ಕೆಲವೊಂದನ್ನು ಆಚೆಯಿಂದ ತೆಗೆದುಕೊಂಡು ಬರಬೇಕು ಗೋಮತಿ ಚಕ್ರ ಮತ್ತು ಶ್ರೀ ಫಲ ಎನ್ನುವುದು ಗಂದಿಗೆ ಅಂಗಡಿಯಲ್ಲಿ ಸಿಗುತ್ತದೆ.
ಇದನ್ನ ತೆಗೆದುಕೊಂಡು ಬಂದು ಈ ಪೂಜೆಗೆ ಬಳಸಿಕೊಳ್ಳಬೇಕು ಇದು ಸರಳವಾಗಿ ಮನೆಯಲ್ಲೇ ಮಾಡಿಕೊಳ್ಳುವಂತಹದ್ದು ಬೇರೆ ಯಾವುದೇ ಗೊಂದಲ ಇಟ್ಟುಕೊಳ್ಳಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ