ನಮಸ್ಕಾರ ಪ್ರಿಯ ವೀಕ್ಷಕರೇ, ಇವತ್ತಿನ ವಿಡಿಯೋದಲ್ಲಿ ನಾವು ನಿಮಗೆ ತೋರಿಸುತ್ತೇವೆ. ಮುಖದಲ್ಲಿ ಬಿಸಿಲಿಗೆ ತುಂಬಾ ಕಪ್ಪಾಗಿ ಟೈಮ್ ಕೂಡ ಜಾಸ್ತಿ ಆಗುತ್ತದೆ. ಕಣ್ಣಿನ ಹತ್ತಿರ ಕಪ್ ಆಗುತ್ತದೆ. ಅದಕ್ಕೆ ಮುಖಕ್ಕೆ ಒಂದು ಒಳ್ಳೆ ಫೇಶಿಯಲ್ ನೈಸರ್ಗಿಕವಾಗಿ ಮನೆಯಲ್ಲೇ ಮಾಡುವ ಒಂದು ಪೇಶಿಯಲ್ ಅನ್ನು ನಾನು ನಿಮಗೆ ಹೇಳಿಕೊಡುತ್ತೇವೆ. ಮೊದಲಿಗೆ ನಾವು ಒಂದು ಬಟ್ಟೆಯನ್ನು ತೆಗೆದುಕೊಳ್ಳಬೇಕು. ನಾವು ಹಾಕಿರುವಂತಹ ಬಟ್ಟೆ ಗಲೀಜಾಗಬಾರದು ಅಂತ ಅದಕ್ಕೋಸ್ಕರ ಈ ತರಹ ಬಟ್ಟೆಯನ್ನು ಹಾಕಿಕೊಳ್ಳಬೇಕು.

WhatsApp Group Join Now
Telegram Group Join Now

ಮತ್ತೆ ತಲೆ ಕೂದಲನ್ನು ನೀಟಾಗಿ ಹಿಂದಕ್ಕೆ ತಳ್ಳಿ. ಮತ್ತೆ ಅದಕ್ಕೆ ಒಂದು ಹೇರ್ ಬ್ಯಾಂಡನ್ನು ಹಾಕಿ. ಮೊದಲಿಗೆ ನಾವು ಮುಖವನ್ನು ಕ್ಲೀನ್ ಮಾಡಿಕೊಳ್ಳಬೇಕು. ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ನೋಡಿ ಈ ಫೇಶಿಯಲ್ ಮಾಡುವಾಗ ನಾವು ಯಾವುದೇ ರೀತಿಯ ಸ್ಕ್ರಬ್ ಮಾಡುವುದೆಲ್ಲ. ಮತ್ತೆ ಸ್ಟೀಮ್ ಕೂಡ ಮಾಡುವುದಿಲ್ಲ. ಮೊದಲಿಗೆ ನಾವು ಮಾಡುವುದು ಟಮೋಟೊ ಹಣ್ಣಿನಿಂದ ಮುಖಕ್ಕೆ ಒಂದು ಒಳ್ಳೆಯ ರಬ್ ಕೊಡುವುದು ಅದಕ್ಕೋಸ್ಕರ ಈ ರೀತಿ ಒಂದು ಟೊಮೆಟೊ ಹಣ್ಣನ್ನು ತೆಗೆದುಕೊಂಡು.

ಮೊದಲು ರೌಂಡ್ ಷೇಪಿಗೆ ಕತ್ತರಿಸಿಕೊಳ್ಳಬೇಕು. ಟೊಮೆಟೊ ಹಣ್ಣಿನಿಂದ ನಾವು ಮುಖವನ್ನು ರಬ್ ಮಾಡುವುದರಿಂದ. ತುಂಬಾ ಒಳ್ಳೆಯದು ಮುಖಕ್ಕೆ ಗ್ಲೋನೆಸ್ ಕೊಡುತ್ತದೆ ಈ ಟೊಮೆಟೊ ಹಣ್ಣು. ಕಟ್ ಮಾಡಿ ಇಟ್ಕೊಂಡಿರುವ ಟೊಮೊಟೊ ಹಣ್ಣಿನಿಂದ. ನಮ್ಮ ಮುಖಕ್ಕೆ ನಿಧಾನಕ್ಕೆ ಒಂದು ರಬ್ ಕೊಡಬೇಕು. ನಿಧಾನವಾಗಿ ಮಸಾಜ್ ಮಾಡಬೇಕು. ಇದೇ ರೀತಿಯಾಗಿ ರೌಂಡ್ ರೌಂಡ್ ನಲ್ಲಿ ಮಸಾಜ್ ಮಾಡಬೇಕು ಮುಖವನ್ನು. ಮುಖದ ಎಲ್ಲಾ ಕಡೆಯೂ ಟೊಮೊಟೊ ಹಣ್ಣಿನ ರಸ ತಾಗುವ ಹಾಗೆ ಈ ರೀತಿಯಾಗಿ ಮಸಾಜ್ ಮಾಡಿಕೊಳ್ಳಬೇಕು..

ಇದು ಫ್ರಿಡ್ಜ್ ನಲ್ಲಿ ಇಟ್ಟಿರುವಂತಹ ಟೊಮೆಟೊ ಹಣ್ಣು ಒಳ್ಳೆ ಕೂಲಾಗಿ ಇದೆ. ನಾವು ಬಿಸಿಲಿಗೆ ಹೋಗಿ ಮನೆಗೆ ಬಂದ ತಕ್ಷಣ, ಈ ರೀತಿಯಾಗಿ ಒಂದು ಟೊಮೆಟೋ ಹಣ್ಣನ್ನು ತೆಗೆದು ಕಟ್ ಮಾಡಿ. ಈ ಮಸಾಜ್ ಅನ್ನು ನಮ್ಮ ಮುಖಕ್ಕೆ ಕೊಡುವುದರಿಂದ. ನಮ್ಮ ಮುಖಕ್ಕೆ ಒಂದು ಒಳ್ಳೆಯ ಗ್ಲೋನೆಸ್ ಬರುತ್ತದೆ. ಅದೇ ರೀತಿಯಾಗಿ ಟಾನ್ ನೋಡಿ ಬಿಸಿಲಿಗೆ ಜಾಸ್ತಿ ಟಾನ್ ಬರುತ್ತದೆ. ನಾವು ಇದೇ ರೀತಿ ಮುಖವನ್ನು ಕ್ಲೀನ್ ಮಾಡದಿದ್ದರೆ. ಅದು ಜಾಸ್ತಿ ಆಗುತ್ತಾ ಹೋಗುತ್ತದೆ. ಸಾಧ್ಯವಾದರೆ ವಾರಕ್ಕೆ ಒಂದು ದಿನ ಹೀಗೆ ಮಾಡಿ.

ಅಥವಾ 15 ದಿನಕ್ಕೆ ಒಂದು ಬಾರಿಯಾದರೂ ಮಾಡಿ. ನಮ್ಮ ಮುಖಕ್ಕೆ ಒಳ್ಳೆಯದು. ಈ ಟೊಮೆಟೊ ಹಣ್ಣಿನ ರಸ ಎಲ್ಲವೂ ಮುಖದ ಮೇಲೆ ಇರಲಿ ಅದನ್ನು. ಕ್ಲೀನ್ ಮಾಡುವುದು ಬೇಡ. ಇನ್ನು ನಾವು ಒಂದು ಫೇಸ್ ಪ್ಯಾಕ್ ಅನ್ನು ರೆಡಿ ಮಾಡಿಕೊಳ್ಳುವ. ಅದಕ್ಕೆ ಒಂದು ಬೌಲ್ ತೆಗೆದುಕೊಂಡು. ಮೊದಲಿಗೆ ಅಕ್ಕಿ ಹಿಟ್ಟು ನೋಡಿ ಮುಕ್ಕಾಲು ಚಮಚದಷ್ಟು ಅಕ್ಕಿ ಹಿಟ್ಟನ್ನು ತೆಗೆದುಕೊಳ್ಳಿ. ಇದು ನಮ್ಮ ಮುಖಕ್ಕೆ ಕುತ್ತಿಗೆ ಕಿವಿ ಎಲ್ಲಾದಕ್ಕೂ ಫೇಸ್ಬುಕ್ ಹಾಕುವುದಕ್ಕೋಸ್ಕರ ಈ ಕ್ವಾಂಟಿಟಿ ನಾನು ನಿಮಗೆ ಹೇಳುವುದು.

ಮತ್ತು ಎರಡನೆಯದಾಗಿ ಕಾಫಿ ಪೌಡರ್ ಎರಡು ರೂಪಾಯಿ ಇದು ಕಾಫಿ ಪೌಡರ್ ಅನ್ನು ತೆಗೆದುಕೊಂಡು ಅದರಲ್ಲಿ ಕಾಲು ಚಮಚದಷ್ಟು ಕಾಫಿ ಪೌಡರ್ ಅನ್ನು ಹಾಕಿಕೊಳ್ಳಿ. ಇನ್ನು ಮೂರನೆಯದಾಗಿ ಸಕ್ಕರೆ. ನೋಡಿ ಒಂದು ಕಾಲು ಚಮಚದಷ್ಟು ಸಕ್ಕರೆಯನ್ನು ಹಾಕಿಕೊಳ್ಳಬೇಕು. ಸಕ್ಕರೆ ಹೊಟ್ಟೆ ಒಳಗಡೆ ಹೋದರೆ ಅದು ಡೇಂಜರ್ ಆದರೆ. ನಮ್ಮ ಬ್ಯೂಟಿ ಪರ್ಪಸ್ಸಿಗೆ ಸಕ್ಕರೆ ತುಂಬಾ ಒಳ್ಳೆಯದು. ಇನ್ನು ನಮಗೆ ಬೇಕಾಗಿರುವುದು ಮೊಸರು ಮೊಸರು ನಾವು ಸ್ವಲ್ಪ ಸ್ವಲ್ಪ ಹಾಕಿಕೊಳ್ಳಬೇಕು. ಮೊದಲು ಒಂದು ಚಮಚದಷ್ಟು ಹಾಕಿ.

ಹಾಗೂ ತುಂಬಾ ಜಾಸ್ತಿ ಗಟ್ಟಿ ಇರಬಾರದು ಮತ್ತು ತುಂಬಾ ತೆಳ್ಳಗೂ ಕೂಡ ಇರಬಾರದು. ಅದಕ್ಕೋಸ್ಕರ ಸ್ವಲ್ಪ ಸ್ವಲ್ಪ ಮೊಸರನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು ತುಂಬಾ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು

By god