ಇಷ್ಟು ಸಕ್ಸಸ್ ಆಗುತ್ತೀವಿ ಅಂತ ಕನಸಲ್ಲೂ ಅನ್ಕೊಂಡಿರಲಿಲ್ಲ!
ಈ ದಿನ ನಾವು ಹೇಳುತ್ತಿರುವoತಹ ಈ ಒಂದು ಬ್ಯುಸಿನೆಸ್ ಬಹಳ ಉತ್ತಮವಾದಂತಹ ಲಾಭವನ್ನು ತಂದು ಕೊಡುವಂತಹ ಒಳ್ಳೆಯ ಕೆಲಸ ಎಂದು ಹೇಳಬಹುದು ಆದರೆ ಪ್ರತಿಯೊಬ್ಬರೂ ಕೂಡ ಈ ರೀತಿಯಾಗಿ ಕೆಲಸವನ್ನು ಮಾಡಲು ಮುಂದೆ ಬರುವುದಿಲ್ಲ ಆದರೆ ಈ ದಿನ ನಾವು ಹೇಳುತ್ತಿರುವಂತಹ ಮಹಿಳೆ ತಮ್ಮ ಶ್ರಮದಿಂದ ಈ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡುತ್ತಿದ್ದಾರೆ.
ಹಾಗೂ ಈ ಒಂದು ಕೆಲಸವನ್ನು ಮಾಡುವುದರ ಮುಖಾಂತರ ಹಲವಾರು ಹಣವನ್ನು ಸಂಪಾದನೆ ಮಾಡಿ ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಹಾಗಾದರೆ ಈ ಮಹಿಳೆ ಯಾವ ಈ ವಿಧದ ಕೆಲಸವನ್ನು ಮಾಡುವುದರ ಮುಖಾಂತರ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ ಹಾಗೂ ಇವರು ಮಾಡುವಂತಹ ಬಿಸಿನೆಸ್ ಯಾವುದು ಇದರಿಂದ ಎಷ್ಟರಮಟ್ಟಿಗೆ ಲಾಭವನ್ನು ಪಡೆದುಕೊಳ್ಳಬಹುದು.
ಹೀಗೆ ಈ ವಿಚಾರಕ್ಕೆ ತಕ್ಕಂತೆ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಮಹಿಳೆ ಬಹಳ ಹಿಂದಿನ ದಿನಗಳಿಂದಲೂ ಕೂಡ ಬ್ರಾಯ್ಲರ್ ಕೋಳಿಯನ್ನು ಸಾಕುವುದರ ಮುಖಾಂತರ ತಮ್ಮ ಕೆಲಸವನ್ನು ಮಾಡುತ್ತಿದ್ದು ಇದರಿಂದ ಹೆಚ್ಚು ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ ಅದರಂತೆ ಅವರ ಶ್ರಮಕ್ಕೆ ತಕ್ಕಂತೆ ಪ್ರತಿಫಲವನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು.
ಹಾಗಾದರೆ ಇಷ್ಟೆಲ್ಲ ಶ್ರಮವನ್ನು ವಹಿಸಿ ಕೆಲಸ ಮಾಡುತ್ತಿರುವಂತಹ ಈ ರೈತೆಯ ಹೆಸರು ಏನು ಇವರು ಯಾವ ಪ್ರದೇಶದಲ್ಲಿ ಈ ಒಂದು ಕೆಲಸವನ್ನು ಮಾಡುತ್ತಿದ್ದಾರೆ ಹಾಗೂ ಈ ಕೆಲಸದಿಂದ ಎಷ್ಟು ಲಾಭವನ್ನು ಪಡೆದುಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ನೋಡುವುದಾದರೆ ಈ ರೈತರ ಹೆಸರು ಶ್ರೀಮತಿ ರತ್ನಮ್ಮ ರಾಮಕೃಷ್ಣಯ್ಯ ಎನ್ನುವವರು ದೊಡ್ಡಬಳ್ಳಾಪುರ ತಾಲೂಕಿನ ಕುಂಟನಹಳ್ಳಿ ಗ್ರಾಮದಲ್ಲಿ ಈ ಒಂದು ಕೋಳಿ ಸಾಕಾಣಿಕೆಯನ್ನು ಮಾಡುತ್ತಿದ್ದಾರೆ.
ಇವರು ಮೊದಲು ಕೇವಲ ಎರಡು ಸಾವಿರ ಕೋಳಿಗಳನ್ನು ಸಾಕುವುದರ ಮುಖಾಂತರ ತಮ್ಮ ಕೆಲಸವನ್ನು ಪ್ರಾರಂಭಿಸಿದಂತಹ ಇವರು ಇಂದು 25000 ಕೋಳಿಗಳು ಹಾಗೂ ಇದಕ್ಕಿಂತಲೂ ಇನ್ನು ಹೆಚ್ಚು ಕೋಳಿಗಳನ್ನು ಸಾಕಾಣಿಕೆ ಮಾಡುವುದರ ಮುಖಾಂತರ ಕೆಲಸದಲ್ಲಿ ಅಭಿವೃದ್ಧಿಯನ್ನು ಪಡೆಯುತ್ತಿದ್ದಾರೆ ಎಂದು ಹೇಳಬಹುದು ಇವರು ಹೇಳುವ ಪ್ರಕಾರ ಯಾವುದೇ ಒಂದು ಕೆಲಸವನ್ನು ನಾವು ಬಹಳ ಶ್ರದ್ಧೆಯಿಂದ ನಮ್ಮ ಶ್ರಮ ವಹಿಸಿ ಕೆಲಸ ಮಾಡಿದರೆ.
ಅದರಿಂದ ಯಾವುದೇ ರೀತಿ ನಷ್ಟ ಸಂಭವಿಸುವುದಿಲ್ಲ ಬದಲಿಗೆ ಅದರಿಂದ ಲಾಭವನ್ನು ಪಡೆದುಕೊಳ್ಳಬಹುದು ಎನ್ನುವಂತಹ ಮಾತನ್ನು ರತ್ನಮ್ಮ ಅವರು ಹೇಳುತ್ತಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಇತ್ತೀಚಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಸಮಯವನ್ನು ಹಾಳು ಮಾಡದೆ ನಿಮಗೆ ಗೊತ್ತಿರುವಂತಹ ಕೆಲಸವನ್ನೇ ಬಹಳ ಶ್ರದ್ಧೆಯಿಂದ ಮಾಡಿ ಅದರಿಂದ ಉನ್ನತಿಯನ್ನು ನೀವು ಪಡೆಯಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.