500 ಬಂಡವಾಳ 30,000 ಲಾಭ ತಿಂಗಳಿಗೆ ನೋ ಮಿಷನ್ 1ಗಂಟೆ ಕೆಲಸ…ಇವತ್ತಿನ ಈ ವಿಡಿಯೋದಲ್ಲಿ ತುಂಬಾ ಕಡಿಮೆ ಬಂಡವಾಳದಿಂದ ತುಂಬಾ ಬೇಡಿಕೆ ಇರುವ ಒಂದು ವ್ಯವಹಾರದ ಬಗ್ಗೆ ನಾನು ತಿಳಿಸಿಕೊಡುತ್ತಿದ್ದೇನೆ ಯಾರು ಬೇಕಾದರೂ ಶುರು ಮಾಡಬಹುದು ಸ್ಥಳದಲ್ಲಿಯೇ ಮಾರ್ಕೆಟಿಂಗ್ ಮಾಡಿಕೊಳ್ಳಬಹುದು. ಪಾರ್ಟ್ ಟೈಮ್ ಕೂಡ ಮಾಡಿಕೊಳ್ಳಬಹುದು. ಈ ವ್ಯವಹಾರವನ್ನು ನೀವು ಕೇವಲ 500 ರೂಪಾಯಿಯಿಂದ ಕೂಡ ಶುರು ಮಾಡಬಹುದು. ಈ ರೀತಿಯ ವ್ಯವಹಾರಗಳು ತುಂಬಾ ಜನರಿಗೆ ತಿಳಿಸಿರುವುದಿಲ್ಲ ಇದು ತುಂಬಾನೇ ಒಳ್ಳೆಯ ವ್ಯವಹಾರ ಇದನ್ನು ಹಳ್ಳಿಗಳಲ್ಲಿ ಸಿಟಿಯಲ್ಲಿ ಮಹಿಳೆಯರು ಕೂಡ ಮಾಡಬಹುದು. ಆ ವ್ಯವಹಾರ ಯಾವುದೆಂದರೆ ಚಿಲ್ಲಿ ಪೌಡರ್ ಚಿಲ್ಲಿ ಪೌಡರ್ ಇದು ಯಾವ ಯೂನಿಕ್ ವ್ಯವಹಾರ ಎಂದು ಹೇಳುತ್ತಿದ್ದೀರಾ ನಾನು ಮಾತನಾಡುತ್ತಿರುವುದು ರೆಡ್ ಕಲರ್ ಚಿಲ್ಲಿ ಪೌಡರ್ ಅಲ್ಲ ಗ್ರೀನ್ ಕಲರ್ ಚಿಲ್ಲಿ ಪೌಡರ್ ಕೆಲವರಿಗೆ ಇದು ಹೊಸ ದಿನಸಬಹುದು ಏನಿದು ಗ್ರೀನ್ ಕಲರ್ ಚಿಲ್ಲಿ ಪೌಡರ್ ಎಂದು.
ಅಲ್ಲವಾ ಅದನ್ನೇ ನಾನು ಹೇಳಿದ್ದು ಇದು ಒಂದು ಯೂನಿಕ್ ವ್ಯವಹಾರ. ಈ ವ್ಯವಹಾರ ತುಂಬಾ ಕಡಿಮೆ ಜನಗಳಿಗೆ ಮಾತ್ರ ಗೊತ್ತಿರುವುದು ಇದನ್ನು ಹೊಸದಾಗಿ ಶುರು ಮಾಡುವಾಗ ಇದನ್ನು ಕಡಿಮೆಯಿಂದಲೇ ಶುರು ಮಾಡಿ 1 ಕೆಜಿ 2 ಕೆಜಿಯಿಂದ ಶುರು ಮಾಡಿ ಏಕೆಂದರೆ ನಿಮಗೆ ಅದು ತಿಳಿಯಬೇಕಲ್ಲವಾ ಹೇಗಿರುತ್ತದೆ? ಏನು ವಿಷಯವಿದು ಎಂದು. ಗ್ರೀನ್ ಚಿಲ್ಲಿ ಪೌಡರ್ ಮಾಡಬೇಕೆಂದರೇ ಒಂದು ಮುಖ್ಯವಾದ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಿ 1ಕೆಜಿ ಗ್ರೀನ್ ಚಿಲ್ಲಿ ಪೌಡರ್ ಮಾಡಬೇಕು ಎಂದರೆ 2 ಕೆಜಿ ಗ್ರೀನ್ ಚಿಲ್ಲಿ ಬೇಕಾಗುತ್ತದೆ 2:1 ರೇಶ್ಯೂ ದಲ್ಲಿ ತಯಾರಾಗುತ್ತದೆ. ಇದಕ್ಕೆ ರಾ ಮೆಟೀರಿಯಲ್ ಎಂದರೆ ಒಂದು ಸೀಲಿಂಗ್ ಮಿಷಿನ್ ಬೇಕಾಗುತ್ತದೆ ಮತ್ತು ಒಂದು ವೈನ್ ಸ್ಕೇಲ್ ಬೇಕಾಗುತ್ತದೆ ತೂಕವನ್ನು ತಿಳಿದುಕೊಳ್ಳಲು ಮತ್ತೆ ಪಿಪಿ ಕವರ್ ಗಳು ಬೇಕಾಗುತ್ತೆ. ಈ ಮೂರರಲ್ಲಿ ನೀವು ಸೀಲಿಂಗ್ ಮಿಷಿನ್ ನಿಮಗೆ ಪ್ರಾರಂಭದಲ್ಲಿ ಅವಶ್ಯಕತೆ ಬೇಕಾಗುವುದಿಲ್ಲ ಚಿಕ್ಕ ಚಿಕ್ಕದನ್ನು ಮಾಡಲು ಮೇಣದಬತ್ತಿಯಲ್ಲೇ ಸುಟ್ಟಿಕೊಂಡು ಮಾಡಬಹುದು. ವೈನ್ ಮಷೀನ್ ಚಿಕ್ಕದನ್ನು ತೆಗೆದುಕೊಂಡರೆ ಸಾಕು 600 ರೂಪಾಯಿಗೆ ಒಂದು ಚಿಕ್ಕ ವೈನ್ ಮಷೀನ್ ಬರುತ್ತದೆ ಅದನ್ನು ಬೇಕಾದರೆ ಪ್ರಾರಂಭದಲ್ಲಿ ತೆಗೆದುಕೊಂಡು ಶುರು ಮಾಡಬಹುದು.
ಇನ್ನೂ ಮಾರುಕಟ್ಟೆಯಲ್ಲಿ ಗ್ರೀನ್ ಚಿಲ್ಲಿ 30 ರಿಂದ 35 ಕೆಜಿಗೆ ಸಿಗುತ್ತದೆ ನೀವು ಪ್ರಾರಂಭದಲ್ಲಿ ನೀವು ಒಂದು 5 ಕೆಜಿಯಿಂದ ಮಾಡುತ್ತೀವಿ ಎಂದರೆ ನಿಮಗೆ10 ಕೆಜಿ ಗ್ರೀನ್ ಚಿಲ್ಲಿ ಬೇಕಾಗುತ್ತದೆ 10 ಕೆಜಿ ಗ್ರೀನ್ ಚಿಲ್ಲಿ ಗೆ ನಿಮಗೆ 350 ಖರ್ಚು ಬೀಳುತ್ತದೆ. ಜೊತೆಗೆ ನಿಮ್ಮ ಪವರ್ ನಿಮಗೆ ಓಡಾಡಲು ಪೆಟ್ರೋಲ್ ಮಿಕ್ಸಿ ರನ್ ಮಾಡಲು ಹೀಗೆ ಸಂಬಂಧಿಸಿದ ಎಲ್ಲಾ ಕೆಲಸದಿಂದ ನಿಮಗೆ ಇದೆಲ್ಲಾ ಕಳೆದರೆ 150 ರೂಪಾಯಿ ಎಂದರೆ 500 ರೂಪಾಯಿ ಬಂಡವಾಳವಾಗುತ್ತದೆ. ಚೆನ್ನಾಗಿರುವ ಕಾರವಾಗಿರುವ ಮೆಣಸಿನಕಾಯಿಯನ್ನು ತೆಗೆದುಕೊಂಡು ಬಂದು ಇದನ್ನ ನೀವು ಬಿಸಿಲಿನಲ್ಲಿ ಪೂರ್ತಿಯಾಗಿ ಒಣಗಿಸಬೇಕು ಅದು ಪೂರ್ತಿಯಾಗಿ ಒಣಗವರೆಗೂ ಅದನ್ನು ಬಿಸಿಲಿನಲ್ಲಿ ಒಣಗಿಸಬೇಕು. ಒಣಗಾದ ಮೇಲೆ ಇದನ್ನು ನೀವು ನಿಮ್ಮ ಮನೆಯಲ್ಲೇ ಇರುವ ಮಿಕ್ಸಿಯಿಂದ ಅದನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ರನ್ನು ನೀವು ಕಾಲು ಕೆಜಿ ಅರ್ಧ ಕೆಜಿ ಒಂದು ಕೆಜಿ ಹೀಗೆ ಪ್ಯಾಕ್ ಮಾಡಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.