51 ವರ್ಷದ ನಿರ್ಮಾಪಕನನ್ನು ಮದುವೆಯಾದ 31 ವರ್ಷದ ನಟಿ…ಸ್ನೇಹಿತರೆ ಪ್ರೀತಿಗೆ ಕಣ್ಣಿಲ್ಲವೆಂದು ಕೆಲವರು ಹೇಳುತ್ತಾರೆ, ಇದು ನಿಜವೇ ಎಂದು ಕೆಲವರು ನಿರೂಪಿಸಿದ್ದಾರೆ. ಅದೇ ರೀತಿಯ ಒಂದು ಅದ್ಭುತವಾದ ಜೋಡಿಯ ಬಗ್ಗೆ ನಾವು ಇವತ್ತಿನ ವಿಡಿಯೋದ ಮೂಲಕ ಹೇಳುತ್ತೇವೆ. ನಮ್ಮ ಭಾರತ ದೇಶದಲ್ಲಿ ಪ್ರತಿನಿತ್ಯ ಸಾವಿರಾರು ಮದುವೆಗಳು ಆಗುತ್ತಲೇ ಇರುತ್ತದೆ ಆದರೆ ದೇಶದಾದ್ಯಂತ ಎಲ್ಲರ ದೃಷ್ಟಿಯನ್ನು ಆಕರ್ಷಿಸುವ ಮದುವೆಗಳು ಕೇವಲ ಕೆಲವೇ ಕೆಲವು ಆಗುತ್ತಿರುತ್ತವೆ. ಆ ರೀತಿಯ ಆಕರ್ಷಣೆಯನ್ನು ಉಂಟು ಮಾಡಿರುವ ಮದುವೆ 2022 ಸೆಪ್ಟೆಂಬರ್ 1ರಂದು ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿತ್ತು. ಈ ಮದುವೆ ನಡೆದಿದ್ದು ಒಬ್ಬ ನಿರೂಪಕಿ ಹಾಗೂ ಟಿವಿ ಸೀರಿಯಲ್ ಆಕ್ಟರ್ ಅಷ್ಟೇ ಅಲ್ಲದೆ ಕೆಲವು ತಮಿಳು ದಾರವಾಹಿಯಲ್ಲಿ ಮತ್ತು ಸಿನಿಮಾಗಳಲ್ಲಿ ನಟಿಸುತ್ತಿರುವಂತಹ ಮಹಾಲಕ್ಷ್ಮಿ ಅವರಿಗೆ ಮತ್ತು ಲಿಬ್ರಾ ಪ್ರೊಡಕ್ಷನ್ ಹೆಸರಿನಲ್ಲಿ ತಮಿಳು ದಾರವಾಹಿಗಳನ್ನು ಮತ್ತು ಸಿನಿಮಾಗಳನ್ನು ನಿರ್ಮಿಸುತ್ತಿರುವ ರವೀಂದ್ರ ಚಂದ್ರಶೇಖರ್ ರವರಿಗೆ.ಈ ಸಿನಿಮಾ ಲೋಕದಲ್ಲಿ ಅದೆಷ್ಟೋ ಮದುವೆಗಳು ಚಿತ್ರ ವಿಚಿತ್ರವಾಗಿ ಆಗುತ್ತಿರುತ್ತವೆ. ಆದರೆ ನಾವು ಈಗ ಹೇಳುತ್ತಿರುವ ಈ ಜೋಡಿಯ ಮದುವೆಯಲ್ಲಿ ಪ್ರತ್ಯೇಕತೆ ಏನಿದೆ ಅನ್ನುತ್ತಿದ್ದೀರಾ ಹಾಗಾದರೆ ಈಗ ಅದನ್ನು ಹೇಳುತ್ತೇವೆ ಕೇಳಿ,
ಈ ಮದುವೆ ಇವರಿಬ್ಬರಿಗೂ ಸಹ ಎರಡನೆಯ ಮದುವೆಯಾಗಿದೆ ಇದರಲ್ಲಿ ವಿಚಿತ್ರ ಏನಿದೆ ಎಂದು ನೀವು ಆಲೋಚನೆ ಮಾಡುತ್ತಿದ್ದೀರಾ ಈಗಿನ ಜನರೇಶನ್ನಲ್ಲಿ ಇಂತಹ ಮದುವೆಗಳು ನಡೆಯುವುದು ಸಹಜವೇ.ಈ ಮದುವೆಯ ಹೆಣ್ಣು ಮಹಾಲಕ್ಷ್ಮಿ ಈ ನಟಿಗೆ 19 ವಯಸ್ಸಿನಲ್ಲೇ ಒಂದು ಮದುವೆ ಆಗಿತ್ತು ಈಗ ಅವರಿಗೆ 9 ವರ್ಷದ ಸಚಿನ್ ಎಂಬ ಮಗನು ಇದ್ದಾನೆ. ಇದನ್ನೆಲ್ಲಾ ಪಕ್ಕಕ್ಕಿಟ್ಟು ಒಂದು ಬಾರಿ ಮದುವೆ ಗಂಡನ್ನು ನೋಡಿದರೆ ಯಾರಾದರೂ ಸರಿ ಒಂದು ಕ್ಷಣಕ್ಕೆ ಆಶ್ಚರ್ಯವಾಗುತಾರೇ. ಏನಿದು ಈ ಜೋಡಿಯು ಈ ರೀತಿಯಾಗಿದೆ ಎಂದುಕೊಳ್ಳುತ್ತಾರೆ. ಇಷ್ಟಕ್ಕೂ ಇವರದು ಲವ್ ಕಮ್ ಅರೇಂಜ್ ಮ್ಯಾರೇಜ್ ಇವರ ಜೋಡಿ ಹೇಗೆ ಸೇರಿತು ಎಂದು ಮುಂದೆ ಹೇಳುತ್ತೇವೆ,ಆದರೆ ಈಗ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಇಡೀ ಭಾರತದಲೇಲ ಟ್ರೆಂಡ್ ಆಗುತ್ತಿದ್ದಾರೆ. ಅದೇ ಸಮಯದಲ್ಲಿ ಟ್ರೋಲ್ ಕೂಡ ಆಗುತ್ತಿದ್ದಾರೆ ಹುಡುಗಿ ಏನು ನೋಡಲು ತುಂಬಾ ಸುಂದರವಾಗಿದ್ದಾಳೆ ಆದರೆ ಹುಡುಗ ಮಾತ್ರ ತುಂಬಾ ದಪ್ಪವಾಗಿದ್ದಾನೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಅಂದರೆ ಹುಡುಗಿ ನೋಡಲು ಕತ್ತಿಯಂತೆ ಇದ್ದಾಳೆ ಆದರೆ ಹುಡುಗ ನೋಡಲು ಸುತ್ತಿಗೆಯಂತೆ ಇದ್ದಾನೆ ಎಂದು ಟ್ರೋಲ್ ಪೇಜ್ ಗಳು ತುಂಬಾನೇ ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಇದು ಯಾವ ರೀತಿಯ ಜೋಡಿ ಎಂದು ಕೆಲವು ಜನರು ಹೇಳುತ್ತಿದ್ದಾರೆ ಇನ್ನು ಕೆಲವು ಜನರು ಪ್ರೀತಿ ಪ್ರೇಮದ ಮುಂದೆ ಸೌಂದರ್ಯ ದುಡ್ಡು ರೂಪ ಇದು ಯಾವುದು ಲೆಕ್ಕಕ್ಕೆ ಬರುವುದಿಲ್ಲವೆಂದು ಎಲ್ಲದಕ್ಕೂ ಒಳ್ಳೆಯ ಮನಸ್ಸಿದ್ದರೆ ಸಾಕು ಎಂದು ಹೇಳುತ್ತಿದ್ದಾರೆ.ಜೊತೆಗೆ ಪ್ರೀತಿ ಪ್ರೇಮ ಎಷ್ಟು ಮಧುರವಾದದ್ದು ಸ್ವಚ್ಛವಾದದ್ದು ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ ಇನ್ನು ಕೆಲವರಂತೂ ಹೊಸದಾಗಿ ಮದುವೆಯಾಗಿರುವ ಈ ಜೋಡಿಯನ್ನು ಅಭಿನಂದನೆಗಳಿಂದ ಆಶೀರ್ವದಿಸುತ್ತಿದ್ದಾರೆ. ಯಾರು ಏನೇ ಅಂದುಕೊಂಡರು ಸರಿಯೇ ಪ್ರೇಮ ಕುರುಡು ಅದು ತುಂಬಾ ಪವಿತ್ರವಾದದ್ದು ನಿಜವಾದ ಪ್ರೀತಿ ಇದ್ದವರಿಗೆ ಮಾತ್ರವೆ ಅದು ಅರ್ಥವಾಗುತ್ತದೆ ಎನ್ನುವ ಮಾತಿನಿಂದ ಒಂದಾದ ಮಹಾಲಕ್ಷ್ಮಿ ಹಾಗೂ ರವೀಂದ್ರರವರ ಬಗ್ಗೆ ಇವತ್ತಿನ ಈ ವಿಡಿಯೋದ ಮೂಲಕ ಹೇಳುತ್ತೇವೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.