ನಮಸ್ಕಾರ ಪ್ರಿಯ ವೀಕ್ಷಕರೇ, ಕನ್ನಡ ಸಿನಿಮಾ ಇಂಡಸ್ಟ್ರಿಯ ಮಹಾನ್ ಸಾಧಕ ನಟ ನಿರ್ಮಾಪಕ ನಿರ್ದೇಶಕ ದ್ವಾರ್ಕೇಶ್ ಅವರನ್ನು ಕಳೆದುಕೊಂಡಿದ್ದೇವೆ. ಸದ್ಯ ದ್ವಾರಕೇಶ್ ಅವರ ಬದುಕಿಗೆ ಸಂಬಂಧಪಟ್ಟಾಗೆ ಸಾಕಷ್ಟು ಚರ್ಚೆಗಳು ಆಗುತ್ತವೆ. ಅವರು ಸಾರ್ವಜನಿಕ ಜೀವನದಲ್ಲಿ ಇಂತಹ ಕಾರಣಕ್ಕಾಗಿ ಸೆಲೆಬ್ರಿಟಿ ಅಂತ ಕಾರಣಕ್ಕಾಗಿ, ಸಹಜವಾಗಿ ಅವರ ಬಗ್ಗೆ ಒಂದಷ್ಟು ಕುತೂಹಲ ಇದ್ದೇ ಇರುತ್ತದೆ. ಜೊತೆಗೆ ನಟ ದ್ವಾರಕೇಶ್ ಅವರು ಬಹುತೇಕ ಸಂದರ್ಶನದಲ್ಲಿ ತಮ್ಮ ಬದುಕಿಗೆ ಸಂಬಂಧಪಟ್ಟ ಹಾಗೆ ಮುಕ್ತವಾಗಿ ಮಾತನಾಡಿದ್ದಾರೆ.
ಹೀಗಾಗಿ ಅವರ ಬದುಕಿಗೆ ಸಂಬಂಧಪಟ್ಟಂತೆ ಸಂಗತಿಯನ್ನು ಆರಾಮಾಗಿ ನಿಮ್ಮ ಮುಂದೆ ಇಡಬಹುದು. ನಾವು ಆಗಲೇ ಹೇಳಿದ ಹಾಗೆ ಸ್ವತಹ ದ್ವಾರಕೇಶ್ ಅವರೇ ಅವರ ಬದುಕಿಗೆ ಸಂಬಂಧಪಟ್ಟಂತೆ ಯಾವುದೇ ವಿಚಾರವನ್ನು ಕೂಡ ಮುಚ್ಚು ಮರೆ ಇಲ್ಲದೆ ಹಂಚಿಕೊಂಡಿದ್ದಾರೆ. ಒಂದು ರೀತಿಯಲ್ಲಿ ಅವರ ಬದುಕೇ ತೆರೆದ ಪುಸ್ತಕ ಎಂದು ಅಂದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಅವರ ಬದುಕು ಅತ್ಯಂತ ಸ್ವಾರಸ್ಯಕರ ಅವರಷ್ಟು ಪ್ರಯೋಗವನ್ನು ಮಾಡಿದಂತವರು ಕೈ ಸುಟ್ಟುಕೊಂಡಂತವರು ಮತ್ತೆ ಮತ್ತೆ ಅದೇ ಪ್ರಯತ್ನವನ್ನು ಮಾಡಿ.
ಗೆದ್ದು ಸೋತಂತ್ರ್ಯವರು ಸೋತು ಗೆದ್ದಂತವರು ಇನ್ಯಾರು ಕೂಡ ಇರಲಿಕ್ಕೆ ಇಲ್ಲ. 1995 ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಗುಡ್ ಬೈ ಹೇಳುತ್ತಾರೆ. ಇಂದಿಗೂ ಕೂಡ ಅವರು ರಾಜರಂತೆ ಬದುಕನ್ನು ಸಾಧಿಸುತ್ತಾ ಇದ್ದರು. ಮನೆ ಮಠ ಆಸ್ತಿ ಇವೆಲ್ಲವನ್ನು ಕೂಡ ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಆದರೆ ಮತ್ತೆ ಮತ್ತೆ ಸಿನಿಮಾ ಮಾಡೋದಕ್ಕೆ ಹೋಗಿ ದ್ವಾರಕೇಶ್ ಅವರು ಸಾಕಷ್ಟು ಏರಿಳಿತವನ್ನು ಬದುಕಿನಲ್ಲಿ ಕಾಣುವ ಸ್ಥಿತಿ ಎದುರಾಗಿ ಬಿಟ್ಟು. ಇದು ಅವರ ಬದುಕಿನ ಒಂದು ಅಧ್ಯಾಯವಾದರೆ ಮತ್ತೊಂದು ವಿಚಾರ ಅವರ ವೈಯಕ್ತಿಕ ಬದುಕು.
ನಿಮಗೆ ಒಂದಷ್ಟು ಜನರಿಗೆ ಗೊತ್ತಿರಬಹುದು ಅಥವಾ ಇನ್ನೂ ಸ್ವಲ್ಪ ಜನರಿಗೆ ಗೊತ್ತಿಲ್ಲದೆ ಕೂಡ ಇರಬಹುದು. ನಟ ದ್ವಾರಕೇಶ್ ಅವರು ಎರಡು ಮದುವೆಯನ್ನು ಆಗಿದ್ದರು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಾಗ ಅವರ ಬದುಕಿಗೆ ಸಂಬಂಧಪಟ್ಟಂತೆ ಮುಕ್ತವಾಗಿ ಮಾತನಾಡುತ್ತಾರೆ. ತುಂಬಾ ಜನರಿಗೆ ಆಶ್ಚರ್ಯವಾಯಿತು ನಟ ದ್ವಾರಕೇಶ್ ಎರಡು ಮದುವೆಯಾಗಿದ್ದಾರ ಅಂತ. ಅದರಲ್ಲೂ ಕೂಡ ಎರಡನೇ ಮದುವೆ ಸಾಕಾಷ್ಟು ಸಾಕಷ್ಟು ಚರ್ಚೆಗೆ ಗ್ರಾಸವಾಗುವುದಕ್ಕೆ ಕಾರಣ .
ಆಗ ನಟ ದ್ವಾರಕೇಶ್ ಅವರಿಗೆ ಹೆಚ್ಚು ಕಡಿಮೆ 50 ರಿಂದ 51 ವರ್ಷ ವಯಸ್ಸಾಗಿತ್ತು. ಜೊತೆಗೆ ಮೊದಲ ಪತ್ನಿಯಿಂದ ಐದು ಗಂಡು ಮಕ್ಕಳು ಕೂಡ ಇದ್ದರು. ಅದರಲ್ಲೂ ಕೂಡ ಒಂದಷ್ಟು ಮಂದಿ ಮದುವೆ ವಯಸ್ಸಿಗೆ ಬಂದವರು ಕೂಡ ಇದ್ದರು. ಆ ಸಂದರ್ಭದಲ್ಲಿ ದ್ವಾರಕೇಶ್ ಅವರು ಮದುವೆಯಾದ ಕಾರಣಕ್ಕಾಗಿ ಆ ವಿಚಾರವನ್ನು ಚರ್ಚೆಗೆ ಗ್ರಾಸವಾಗಿತ್ತು. ಅದರಲ್ಲೂ ತುಂಬಾ ಇಂಟರೆಸ್ಟಿಂಗ್ ಸಂಗಾತಿ ಏನೆಂದರೆ. ಮೊದಲ ಪತ್ನಿಯ ಪೂರ್ಣ ಪ್ರಮಾಣ ಒಪ್ಪಿಗೆಯನ್ನು ಪಡೆದು ಎರಡನೇ ಮದುವೆಯನ್ನು ಹಾಗಿದ್ದರು.
ಆದರೆ ಇತ್ತೀಚಿಗೆ ಗಣಪತಿಯ ಸಂದರ್ಶನದಲ್ಲಿ ಮಾತನಾಡುವ ಸಮಯದಲ್ಲಿ ಎರಡನೇ ಮದುವೆಗೆ ಸಂಬಂಧಪಟ್ಟ ಹಾಗೆ ಬೇಸರವನ್ನು ಹೊರ ಹಾಕಿದ್ದರು. ಎರಡನೇ ಮದುವೆಯಾಗಿ ನನ್ನ ಪತ್ನಿಗೆ ನೋವು ಕಟ್ಟೆ ಅನಿಸುತ್ತದೆ. ಎರಡನೇ ಮದುವೆಯನ್ನು ಆಗಬಾರದಿತ್ತು ಎಂಬ ವಿಚಾರವನ್ನು ವ್ಯಕ್ತಪಡಿಸಿದರು. ಇದು ಒಂದು ರೀತಿಯ ಸಂಕಟವನ್ನು ಅವರು ಹೊರಹಾಕಿದ್ದರು. ಅವರ ವೈಯಕ್ತಿಕ ಸಂಬಂಧ ಪಟ್ಟಂತೆ ವಿಚಾರವನ್ನು ನಿಮ್ಮ ಮುಂದೆ ಹೇಳುತ್ತೇನೆ. ಮತ್ತೆ ಮತ್ತೆ ಹೇಳುತ್ತಿದ್ದೇನೆ ಸ್ವತಹ ದ್ವಾರಕೇಶ್ ಅವರೇ ಹೇಳಿಕೊಂಡಿರುವ ಕಾರಣಕ್ಕಾಗಿ ಅವರ ವೈಯಕ್ತಿಕ ಬದುಕಿಗೆ ಸಂಬಂಧಪಟ್ಟಂತೆ ಸಂದರ್ಭದಲ್ಲಿ ಒಂದಷ್ಟು ಸಂಗತಿಯನ್ನು ನಿಮ್ಮ ಮುಂದೆ ಇಡಬಹುದು.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.