ರಾತ್ರಿ ಮಲಗುವಾಗ ನೀರಿನಲ್ಲಿ ನೆನೆಸಿ ಬೆಳಿಗ್ಗೆ ತಿನ್ನಿರಿ, 65 ವರ್ಷ ಬಂದರೂ ಮುದುಕರಾಗದಂತೆ ಗಟ್ಟಿ ಮುಟ್ಟಾಗಿ ಇರುತ್ತೀರ… ಪ್ರತಿ ದಿನ ರಾತ್ರಿ ನೀವು ಈ ಐದು ವಸ್ತುಗಳನ್ನು ನೀರಿನಲ್ಲಿ ನೆನಸಿ ಮಾರನೇ ದಿನ ಬೆಳಿಗ್ಗೆ ಕುಡಿದರೆ ಸಾಕು.ನಿಮಗೆ 60 ವರ್ಷ ಬಂದರು 20 ವರ್ಷದಲ್ಲಿರುವಂತಹ ಶಕ್ತಿ ಹಾಗೂ ಉತ್ಸಾಹದಿಂದ ಇರುತ್ತೀರ. ಒಂದು ಕಾಲದಲ್ಲಿ ನಮ್ಮ ಹಿರಿಯರು 60 70 ವರ್ಷಗಳು ಬಂದಾಗ ಅವರಿಗೆ ಬಿಳಿ ಕೂದಲು ಬರುವುದು ಶರೀರಗಳಲ್ಲಿ ತೊಂದರೆ ಈ ರೀತಿಯಾದವು ಅವರಿಗೆ 60 70 ವಯಸ್ಸಿಗೆ ಕಂಡು ಬರುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ 20.30 ವಯಸ್ಸಿನಲ್ಲಿ ಬೆನ್ನು ನೋವು ಮೂಡಿ ಆಗಿರುವುದು ಮೂಳೆ ನೋವು ಶರೀರ ದಲ್ಲಿ ಉತ್ಸಾಹವಿಲ್ಲದೆ ಇರುವುದು. ಇನ್ನೂ ಅನೇಕ ರೀತಿಯ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ಆದರೆ ಈ ರೀತಿಯಾದಂತಹ ಸಮಸ್ಯೆಗಳನ್ನು ದೂರ ಮಾಡುವ ಒಂದು ಆಯುರ್ವೇದದ ಮದ್ದಿನ ಬಗ್ಗೆ ಈ ದಿನ ನಾನು ನಿಮಗೆ ತಿಳಿಸುತ್ತೇನೆ. ನಮ್ಮ ಶರೀರದಲ್ಲಿ ಸ್ಟ್ಯಾಮಿನಾ ಮತ್ತು ಶಕ್ತಿಯನ್ನು ಹೆಚ್ಚಿಸುವ ಅನೇಕ ಅನಾರೋಗ್ಯಗಳನ್ನು ದೂರ ಮಾಡುವ ಕೆಲವೊಂದು ಪದಾರ್ಥಗಳನ್ನು ಹಾಗೆ ಅದರಿಂದ ಬರುವ ಲಾಭಗಳ ಬಗ್ಗೆ ಸ್ವಲ್ಪ ತಿಳಿಯೋಣ.ಈ ಮನೆ ಮದ್ದು ಆಯುರ್ವೇದದ ಪ್ರಕಾರ ತುಂಬಾ ಶಕ್ತಿಯುಳ್ಳದ್ದಾಗಿದೆ.
ಮೊದಲಿಗೆ ಒಂದು ಬಟ್ಟಲಲ್ಲಿ ಒಂದು ಗ್ಲಾಸ್ ನಷ್ಟು ನೀರನ್ನು ಹಾಕಿಕೊಳ್ಳೋಣ. ಅಂದರೆ ನೀವು ಪ್ರತಿದಿನ ರಾತ್ರಿ ಮಲಗುವಾಗ ನಾನು ಹೇಳುವಂತಹ ಐದು ಪದಾರ್ಥಗಳನ್ನ ನೀರಿನಲ್ಲಿ ಹಾಕಿ ಇಡಬೇಕು. ಅದನ್ನು ಮಾರನೇ ದಿನ ಬೆಳಗ್ಗೆ ಇದನ್ನು ಸೇವಿಸಬೇಕು. ಈ ರೀತಿಯಾಗಿ ನೀವು ಪ್ರತಿದಿನ ಇದನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ನಿಮಗೆ ಅನೇಕ ವಿಧವಾದ ಅದ್ಭುತವಾದ ಆರೋಗ್ಯ ಪ್ರಯೋಜನ ಗಳು ದೊರೆಯುತ್ತದೆ. ಈಗ ನಾವು ಈ ನೀರಿನಲ್ಲಿ ಒಂದು ಚಮಚದಷ್ಟು ಅಗಸೆ ಬೀಜ ವನ್ನು ಹಾಕಿಕೊಳ್ಳಬೇಕು.ಈ ಅಗಸೆ ಅಗಸೆ ಬೀಜ ಎನ್ನುವುದು ಮಾನಸಿಕ ಒತ್ತಡಕ್ಕೆ ಒಳಗಾಗದ ರೀತಿಯಾಗಿ ಸಹಾಯಮಾಡುತ್ತದೆ. ಮುಖ್ಯವಾಗಿ ಇದರಲ್ಲಿರುವ ಒಮೇಗಾತ್ರಿ ಪ್ಲಾಟಿಯಆಸಿಡ್ಸ್ ನಿಂದ ಲೈಂಗಿಕ ಸಮಸ್ಯೆಗಳು ಕೂಡ ದೂರವಾಗುತ್ತದೆ. ಮುಖ್ಯವಾಗಿ ಹಾರ್ಟ್ ಪ್ರಾಬ್ಲಮ್ಸ್ ಮಂಡಿ ನೋವು ಮಧುಮೇಹ ರೀತಿಯಾದಂತಹ ಸಮಸ್ಯೆಗಳನ್ನು ಕೂಡ ಹೋಗಲಾಡಿಸುತ್ತದೆ.ಏಕೆಂದರೆ ಇದರಲ್ಲಿರುವ ಪೋಲಿಕ್ ಆಸಿಡ್ ಆಂಟಿ ಏಜೆಂಟ್ ರೀತಿಯಾಗಿ ನಮಗೆ ಸಹಾಯಮಾಡುತ್ತದೆ. ವಯಸ್ಸಾದಂತೆ ಕಾಣದ ರೀತಿಯಲ್ಲಿ ಇದು ಪ್ರೊಟೆಕ್ಟ್ ಮಾಡುತ್ತೆ ಹಾಗೆ ಅಗಸೆ ಬೀಜದಲ್ಲಿರುವಂತಹ ಆಂಟಿ ಆಕ್ಸಿಡೆಂಟ್ ರಕ್ತವನ್ನು ಶುದ್ಧೀಕರಿಸುತ್ತದೆ.
ಇದರಿಂದ ನಮ್ಮ ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಮುಖ್ಯವಾಗಿ ಇದು ಕೂದಲಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯಮಾಡುತ್ತದೆ.ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ ಹಾಗೂ ತಲೆಯಲ್ಲಿರುವ ಒಟ್ಟನ್ನು ಬರದೇ ಇರುವ ಹಾಗೆ ರೀತಿಯಲ್ಲಿ ನೋಡಿಕೊಳ್ಳುತ್ತದೆ. ಹಾಗೆ ಆಂಟಿ ಏಜೆಂಟ್ ತರ ಕೆಲಸ ಮಾಡಿ ಚರ್ಮದ ಮೇಲೆ ನರಿಗೆಗಳು ಬೀಳದ ರೀತಿಯಲ್ಲಿ ಮೊಡವೆಗಳನ್ನು ಹಾಗೂ ಮೊಡವೆಯ ಕಲೆಗಳನ್ನ ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ. ಇದು ಮಹಿಳೆಯರಿಗೆ ಪೀರಿಯಡ್ ಸಮಸ್ಯೆಯಿಂದ ಕಾಪಾಡುತ್ತದೆ. ಈ ಬೀಜವು ಆ ಸಮಯದಲ್ಲಿ ಬರುವ ನೋವು ಹೋಗಲಾಡಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿ ಆಂಟಿವೈರಲ್ ಆಂಟಿಬ್ಯಾಕ್ಟರಿಯಲ್ ಆಂಟಿ ಫಂಗಲ್ಸ್ ಲಕ್ಷಣ ಗಳು ಇರುವುದರಿಂದ ಇದು ನಮ್ಮ ಶರೀರದಲ್ಲಿರುವಂತಹ ಕೊಲೆಸ್ಟ್ರಾಲನ್ನು ಕೂಡ ಕಡಿಮೆ ಮಾಡುತ್ತದೆ. ಇನ್ನೂ ಇದಕ್ಕೆ ಬೇಕಾಗಿರುವುದು ಒಣ ದ್ರಾಕ್ಷಿ. ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.