ಏಳು ವರ್ಷ ಸಂಸಾರ ಮಗಳು ಹುಟ್ಟಿದ ಮೇಲೆ ಗಂಡ ದೂರ ಒಂಟಿ ಬದುಕು ಎರಡನೇ ಮದುವೆ 3 ಮಕ್ಕಳು ನಟಿ ವಿನಯಾ ಪ್ರಸಾದ್ ಕಣ್ಣೀರ ಕಥೆ…ಕನ್ನಡ ಚಿತ್ರರಂಗದ ಖ್ಯಾತ ನಟಿ ಪಂಚ ಭಾಷಾ ತಾರೆ ವಿನಯ್ ಪ್ರಸಾದ್ ಕನ್ನಡದ ಬಹುತೇಕ ನಟರ ಜೊತೆ ನಟಿಸಿ ಸೈ ಎನಿಸಿಕೊಂಡ ನಟಿ ಈ ವಿನಯ ಪ್ರಸಾದ್ ಕನ್ನಡದಲ್ಲಿ ಸುಮಾರು 125ಕ್ಕೂ ಹೆಚ್ಚು ಸಿನಿಮಾಗಳಲ್ಲಿ.
ಅಭಿನಯಿಸಿ ಹೀರೋಗಳ ಪಾಲಿನ ಫೇವರೆಟ್ ಹೀರೋಯಿನ್ ಎನಿಸಿಕೊಂಡಿದ್ದರು ಇದೇ ವಿನಯ ಪ್ರಸಾದ್ ಸಿನಿ ಜೀವನದ ಉತ್ತುಂಗ ಕೇಳಿದ ವಿನಯ್ ಪ್ರಸಾದ್ ವೈಯಕ್ತಿಕ ಜೀವನದಲ್ಲಿ ಮಾತ್ರ ಸಂತೋಷದ ಕ್ಷಣಗಳು ಸಿಗಲೆ ಇಲ್ಲ ಬಣ್ಣದ ಲೋಕದಲ್ಲಿ ಎಷ್ಟು ಸಕ್ಸಸ್ ಕಂಡರೋ ಸಂಸಾರ ಎನ್ನುವ ಯಾನದಲ್ಲಿ ಅಷ್ಟೇ ನೋವು ಅನುಭವಿಸಿದರು ಮದುವೆಯಾದ ಕೇವಲ ಏಳೇ ಏಳು.
ವರ್ಷಕ್ಕೆ ಗಂಡ ಇಹಲೋಕ ತ್ಯಜಿಸಿದರು ಮಗಳು ಹುಟ್ಟುತ್ತಿದ್ದಂತೆ ಸ್ಟಾರ್ ನಟಿಯ ಸಂಸಾರ ಬೀದಿಗೆ ಬೀಳುವ ಹಂತಕ್ಕೆ ಬಂದಿತ್ತು ಹೆಂಡತಿಯ ಸ್ಟಾರ್ ಡಮ್ ಗಂಡ ಹೆಂಡತಿಯ ನಡುವೆ ಕಲಹಕ್ಕೆ ಬುನಾದಿ ಆಯಿತು ಅದೊಂದು ಚಿಕ್ಕ ವಿಷಯ ಗಂಡ ಹೆಂಡತಿಯರ ನಡುವೆ ಅಪಸ್ವರ ಮೂಡುವುದಕ್ಕೆ ಕಾರಣವಾಯಿತು.ಹಾಗಾದರೆ ಮೊದಲನೆಯ ಗಂಡ ವಿನಯಾ.
ಮೇಲೆ ಬೇಸರಗೊಂಡಿದ್ದು ಯಾಕೆ ವಿನಯಾ ಪ್ರಸಾದ್ ವಿನಯ್ ಪ್ರಕಾಶ್ ಆಗಿ ಬದಲಾಗಿದ್ದು ಹೇಗೆ ವಿನಯಾ ಪ್ರಸಾದ್ ಮದುವೆಯಾದ ಎರಡನೇ ಗಂಡ ಯಾರು ನಟಿ ವಿನಯಾ ಪ್ರಸಾದ ಮಗಳು ಏನು ಮಾಡುತ್ತಿದ್ದಾರೆ ಇವೆಲ್ಲದರ ಬಗ್ಗೆ ಹೇಳುತ್ತಾ ಹೋಗುತ್ತೇನೆ. ವಿನಯ ಪ್ರಸಾದ್ ನಗುಮುಖದ ಸುಂದರಿ ವಿಷ್ಣು ಅಂಬರೀಶ್ ಸೇರಿದಂತೆ ದೊಡ್ಡ ದೊಡ್ಡ ನಟರ ಜೊತೆಗೆ.
ಅಭಿನಯಿಸಿದ ಸ್ಟಾರ್ ನಟಿ ತನ್ನೆಲ್ಲ ನೋವುಗಳನ್ನು ನುಂಗಿ ಕೊಳ್ಳುತ್ತಾ ಸದಾ ನಗುನಗುತ್ತಲೇ ಜೀವನ ನಡೆಸಿದವರು ವಿನಯ್ ಪ್ರಸಾದ್ 1988 ರಲ್ಲಿ ವಿ ಆರ್ ಕೆ ಪ್ರಸಾದ್ ಜೊತೆ ವಿನಯ ಮದುವೆಯಾಗುತ್ತಿದ್ದಂತೆ ಹೆಸರು ಬದಲಿಸಿಕೊಂಡರು ವಿನಯ್ ಇದ್ದ ಹೆಸರು ವಿನಯಪ್ರಸಾದಾಯಿತು ನೂರು ಕಾಲ ಒಟ್ಟಿಗೆ ಬಾಳ ಬೇಕೆಂದು ಕನಸು ಕಂಡ ದಂಪತಿ ಸುಖ ಸಂಸಾರ ನಡೆಸಿದ್ದು.
ಕೇವಲ ಏಳು ವರ್ಷ ಮಾತ್ರ ತನ್ನನ್ನು ಅರ್ಥ ಮಾಡಿಕೊಂಡು ಜೀವನ ಶುದ್ಧಕ್ಕೂ ಜೊತೆಗೆ ಇರುತ್ತಾರೆ ಅಂತ ಮೆಚ್ಚಿ ಮದುವೆಯಾಗಿದ್ದ ವಿನಯ ಪ್ರಸಾದ್ ಬಾಳಲ್ಲಿ ಅಲ್ಲೋಲಕಲ್ಲೋಲವೇ ಸೃಷ್ಟಿಯಾಗುತ್ತದೆ.ವಿನಯ್ ಪ್ರಸಾದರ ಜೀವನ ಖಾತೆಯ ಬಗ್ಗೆ ಹೇಳುವುದಕ್ಕೂ ಮೊದಲು ಅವರ ಸಿನಿ ಜರ್ನಿಯ ಬಗ್ಗೆ ನಿಮಗ್ಯಾರಿಗೂ ಗೊತ್ತಿಲ್ಲದ ಒಂದಷ್ಟು.
ಉಪಯೋಗ ಮಾಹಿತಿಯನ್ನ ನೀಡುತ್ತಾ ಹೋಗುತ್ತೇವೆ. ಮಧ್ವಾಚಾರ್ಯ ನಟಿ ವಿನಯ ಪ್ರಸಾದ್ ಅಭಿನಯಿಸಿದ ಮೊಟ್ಟ ಮೊದಲ ಸಿನಿಮಾ ಈ ಸಿನಿಮಾ ಛತ್ರಿಕರಣ ಸಂದರ್ಭದಲ್ಲಿ ಪರಿಚಯವಾದವರು ಪತಿ ವೈಲಾಯಕ್ ಕೃಷ್ಣ ಪ್ರಸಾದ್,ಪ್ರಸಾದ್ ಉತ್ತಮ ಸಂಕಲನಗಾರ ಸಹ ನಿರ್ದೇಶಕ ಮತ್ತು ನಿರ್ದೇಶಕರಾಗಿದ್ದವರು ವಿನಯ್ ಪ್ರಸಾದ್ ಮಧ್ವಾಚಾರ್ಯ.
ಸಿನಿಮಾ ಮುಗಿಯುತ್ತಿದ್ದಂತೆ ಬಣ್ಣದ ಲೋಕದಲ್ಲಿ ಮುಂದುವರೆಸಲಿಲ್ಲ ಒಂದು ವರ್ಷ ಕಾಲೇಜು ವ್ಯಾಸಂಗ ಮುಗಿಸಿ ಮತ್ತೆ ಸಿನಿಮಾ ರಂಗಕ್ಕೆ ವಾಪಸ್ ಬಂದಿದ್ದ ವಿನಯಾಗೆ ಪ್ರಸಾದ್ ಮೇಲೆ ಪ್ರೀತಿ ಆಗುತ್ತದೆ ವಿನಯ ಪ್ರಸಾದ್ ಅವರಿಗೆ ಪ್ರಸಾದ್ ಮೇಲೆ ಮನಸಾಗುವುದಕ್ಕೂ ಒಂದು ಕಾರಣವಿದೆ ಅವರಲ್ಲಿರೋ ಒಳ್ಳೆಯ ತನವೇ ವಿನಯ ಪ್ರಸಾದ್ ಮನಸೂರೆ ಮಾಡಿತ್ತು.
ಯಾರೇ ಕಷ್ಟ ಅಂತ ಬಂದರು ಹಿಂದೆ ಮುಂದೆ ಯೋಚಿಸದೆ ಸಹಾಯ ಮಾಡುತ್ತಿದ್ದರಂತೆ ಪ್ರಸಾದ್ ಇದೇ ವಿನಯ ಅವರ ಮನ ಕದ್ದಿದ್ದು ಸಿನಿಮಾ ಚಿತ್ರಿಕರಣ ಸೆಟ್ನಲ್ಲಿ ಯಾರು ಸಹ ಹಸಿವಿನಿಂದ ಇರಬಾರದು ಎನ್ನುವ ಕಾರಣಕ್ಕೆ ತಮ್ಮ ಸ್ವಂತ ಖರ್ಚಿನಲ್ಲೇ ಎಲ್ಲರಿಗೂ ಊಟ ಕೊಡಿಸುತ್ತಿದ್ದಾರಂತೆ ಇಂಥವರನ್ನ ಮದುವೆಯಾದರೆ ನನ್ನ ಬದುಕು ಸಹ ಸುಂದರವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ