70 ವರ್ಷದ ಅಜ್ಜ ಹುಚ್ಚನೆಂದು ಹೆಂಡತಿ ಮಕ್ಕಳು ಬಿಟ್ಟರು ಹುಚ್ಚನಿಗಾಗಿ ಓಡೋಡಿ ಬಂದ ಮುಖ್ಯಮಂತ್ರಿಗಳು ಕಾರಣ ನೋಡಿ ಶಾಕ್ ಆಗುತ್ತೀರಾ… ಈ ಅಜ್ಜನನ್ನು ಹುಚ್ಚ ಎಂದು ಮನೆಯವರೆ ಆಚೆ ತಳ್ಳಿ ಸಹವಾಸ ಸಾಕು ಎಂದು ಬಿಟ್ಟು ಬಿಟ್ಟಿದ್ದಾರೆ ಆದರೆ ಅಜ್ಜ ಮಾಡಿರುವ ಕೆಲಸಕ್ಕೆ ಮನೆ ಮುಂದೆ.
ನೂರಾರು ಕಾರುಗಳು ಸಾಲಾಗಿ ಬಂದು ನಿಂತವು ಮತ್ತು ಕುದ್ದು ಮುಖ್ಯಮಂತ್ರಿಗಳೇ ಬಂತು ಈ ಅಜ್ಜನ ಕಾಲಿಗೆ ಬಿದ್ದರೂ ಹಸಲಿಕೆ ಈ ವ್ಯಕ್ತಿ ಯಾರು ಈತ ಮಾಡಿರುವ ಸಾಧನೆಯಾದರೂ ಏನು ಎಂದು ಕೇಳಿದರೆ ಒಂದು ಕ್ಷಣ ನೀವೇ ದಂಗಾಗಿ ಹೋಗುತ್ತೀರಾ. ಈ ಕಥೆ ಕೇಳ್ತಾ ಬರುತ್ತಿರುವುದು ಬಿಹಾರ ರಾಜ್ಯದ ಗಯಾ ಜಿಲ್ಲೆಯ ಓಟಿಬಿಯ ಎಂಬ ರಾಜ್ಯದಿಂದ ಈ ಚಿಕ್ಕ ಹಳ್ಳಿಯಲ್ಲಿ.
ಸರಿಸುಮಾರು 750 ಜನ ವಾಸಿಸುತ್ತಿದ್ದಾರೆ ಈ ಹಳ್ಳಿಯಲ್ಲಿ ಅನೇಕರು ಗುಡಿಸಲು ಮತ್ತು ಹಂಚಿನ ಮನೆಯಲ್ಲಿ ವಾಸ್ತುತಿದ್ದಾರೆ ಇನ್ನು ಈ ಹಳ್ಳಿಗೆ ಹೋಗುವುದಕ್ಕೆ ಸರಿಯಾಗಿ ರೋಡ್ ಕೂಡ ಇಲ್ಲ ಇಡೀ ಭೂಮಿ ಬಂಜರು ಮತ್ತು ಬೆಟ್ಟಗುಡ್ಡಗಳಿಂದಲೇ ತುಂಬಿದ್ದವು ಇನ್ನು ಈ ಹಳ್ಳಿಗೆ ಹೋದರೆ ಕೇವಲ ಜೋಳ ಬೆಳೆಯುವುದನ್ನು ಮಾತ್ರ ನಾವು ನೋಡಬಹುದು ಮತ್ತು ಈ.
ಊರಿಗೆ ಮಳೆಬಿಟ್ಟರೆ ಮತ್ತೊಂದು ಮೂಲ ಇಲ್ಲವೆಂದು ಹೇಳಬಹುದು ಕೇವಲ ಕುಡಿಯುವುದಕ್ಕಾಗಿ ಒಂದು ಬಾವಿ ಇದೆ ಅಷ್ಟೇ ಇನ್ನು ಈ ವ್ಯಕ್ತಿ ಹೆಸರು ಲವ್ಂಜಿ ಭಯ್ಯ ಎಂದು ಈತ ಕೂಡ ಇದೇ ಊರಿನವನು ಈತನಿಗೆ ಈ ಊರಿನಲ್ಲಿ ಎರಡು ಎಕರೆ ಜಮೀನು ಕೂಡ ಇದೆ ಆದರೆ ವ್ಯವಸಾಯ ಮಾಡುವುದಕ್ಕೆ ನೀರು ಇಲ್ಲ ಅದಕ್ಕಾಗಿ ನೀರು ಇಲ್ಲದ ಕಾರಣ ಅನೇಕ ಮಂದಿ ರೈತರು.
ಯುವಕರು ನಗರಗಳಿಗೆ ವಲಸೆ ಹೋಗುತ್ತಿದ್ದರು ಇನ್ನು ಲವನಂಜಿ ಹೆಂಡತಿ ಕೂಡ ನಾವು ನಮ್ಮ ಮಕ್ಕಳೊಂದಿಗೆ ಊರು ಬಿಟ್ಟು ಪಟ್ಟಣಕ್ಕೆ ಹೋಗೋಣ ಎಂಬ ಸಲಹೆಯನ್ನು ಕೊಟ್ಟರು ಆದರೆ ಇದಕ್ಕೆ ಅವರು ಒಪ್ಪಲಿಲ್ಲ ಇನ್ನು ಅನೇಕರು ಊರು ಬಿಡುತ್ತಾ ಇದ್ದಿದ್ದನ್ನು ನೋಡೇ ಇವರಿಗೆ ದುಃಖವಾಯಿತು ಇದೇ ರೀತಿ.
ಪ್ರತಿಯೊಬ್ಬರೂ ಊರು ಬಿಟ್ಟರೆ ಒಬ್ಬರು ಕೂಡ ಊರಿನಲ್ಲಿ
ಇರುವುದಿಲ್ಲ ಎಂದು ಆತನಿಗೆ ತಿಳಿಯಿತು ಮರುದಿನವೇ ಬೆಳಗ್ಗೆ ಎದ್ದು ಇವರು ಹೊರಟರು ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಪತ್ನಿ ಕೇಳಿದಾಗ ಈ ಊರಿಗೆ ನೀರನ್ನು ತರಲು ಹೋಗುತ್ತಿದ್ದೇನೆ ಎಂದು ಹೇಳಿದ ಆತನ ಮಾತುಗಳು ಆತನ ಪತ್ನಿಗೆ ಏನು ಕೂಡ.
ಅರ್ಥವಾಗಲಿಲ್ಲ ಇನ್ನು ಊರಿನ ಪಕ್ಕದಲ್ಲಿಯೇ ಇದ್ದ ಬಂಡೆ ಬೆಟ್ಟಗಳ ಬಳಿ ಹೋಗಿ ಜನಕೆ ಗಣಪರಿ ಹಿಡಿದು ಬೆಟ್ಟವನ್ನು
ಹಗೆಯಲು ಮುಂದಾದನು ಈತನ ಕೆಲಸವನ್ನು ನೋಡಿ ಊರಿನ ಅನೇಕರು ಏನು ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದರು ಅದಕ್ಕೆ ಅವರು ನಮ್ಮ ಊರಿಗೆ ನೀರು ಬೇಕಾದರೆ ಮೊದಲು ಕಾಲುವೆ.
ಮಾಡಬೇಕು ಅದನ್ನು ಮಾಡುತ್ತಿದ್ದೇನೆ ಬಂದು ನೀವು ಕೂಡ ಸಹಾಯ ಮಾಡಿ ಎಂದಾಗ ಯಾರೂ ಒಬ್ಬರು ಕೂಡ ಸಹಾಯ ಮಾಡದೇ ಇವನು ಹುಚ್ಚ ಇರಬಹುದೆಂದು ನಗುತ್ತಾ ಅಲ್ಲಿಂದ ಹೊರಟು ಹೋದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.