ವಿಮಾನ ಅಪಘಾತ ತಡೆಯಲು ಒಂದು ಗ್ಲಾಸ್ ತಣ್ಣೀರಿನಿಂದ ಪೈಲೆಟ್ ಮಾಡಿದ್ದೇನು ಗೊತ್ತಾ?.. ಸಾವಿರಾರು ಕಿಲೋಮೀಟರ್ ದೂರಗಳನ್ನು ಕೆಲವೇ ಗಂಟೆಗಳಲ್ಲಿ ಪ್ರಯಾಣಿಸಬೇಕೆಂದರೆ ಅದು ವಿಮಾನಗಳಿಂದ ಮಾತ್ರ ಸಾಧ್ಯ ವಿಮಾನಗಳಲ್ಲಿ ಪ್ರಯಾಣ ಮಾಡುವುದು ಸುರಕ್ಷಿತಾನ ಅಂದರೆ ಇಲ್ಲ ಕೆಲವು ಬಾರಿ ವಿಮಾನಗಳಲ್ಲಿಯೂ ಕೆಲ ತಪ್ಪುಗಳು ನಡೆದು ವಿಮಾನ.
ಅಪಘಾತವಾಗಿ ನೂರಾರು ಜನ ಸತ್ತು ಹೋಗಿರುವ ಘಟನೆಗಳ ಬಗ್ಗೆ ನೀವೆಲ್ಲಾ ಕೇಳಿರುತ್ತೀರಾ ಈ ರೀತಿಯ ದುರ್ಘಟನೆಗಳನ್ನು ನೋಡಿದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ ಆದರೆ ಕೆಲವೊಮ್ಮೆ ಕೆಲವರ ಸಮಯಪ್ರಜ್ಞೆಯ ಕಾರಣದಿಂದ ಬಾರಿ ಹನಾವತಗಳು ತಪ್ಪಿವೆ ಇವತ್ತಿನ ವಿಡಿಯೋದಲ್ಲಿ ಇಂತಹದ್ದೇ ವಿಷಯದ ಬಗ್ಗೆ ಹೇಳುತ್ತೇನೆ ಒಂದೇ ಒಂದು ಗ್ಲಾಸ್ ನೀರಿನಿಂದ.
ಪೈಲೆಟ್ 81 ಜನ ಪ್ರಯಾಣಿಕರ ಜೀವವನ್ನು ಕಾಪಾಡಿದ್ದಾರೆ ನಾನು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ ಒಂದು ಗ್ಲಾಸ್ ನೀರಿನಿಂದ 81 ಜನರ ಪ್ರಾಣ ಉಳಿಯಿತು ಒಂದು ಗ್ಲಾಸ್ ನೀರಿನಿಂದ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ನಿಮ್ಮ ತಲೆಯಲ್ಲಿ ಇದೆ ಎಂದು ಗೊತ್ತು ಈ ವಿಡಿಯೋವನ್ನು ಕೊನೆಯವರೆಗೂ ನೋಡಿ ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ.ಅವತ್ತು 2010 ಸೆಪ್ಟೆಂಬರ್.
7ನೇ ತಾರೀಕು ರಷ್ಯಾ ಏರ್ ಲೈನ್ಸ್ ಗೆ ಸೇರಿದ ಆಲ್ ರೋಜಾ ಏರ್ ಕ್ರಾಫ್ಟ್ 514 ಎಂಬ ವಿಮಾನ ರಷ್ಯಾದ ಉಡಾಚಿ ನಗರದಿಂದ ರಷ್ಯಾ ರಾಜಧಾನಿಯಾದ ಮಾಸ್ಕೊ ನಗರಕ್ಕೆ ಹೋಗಲು ಸಿದ್ಧವಾಯಿತು ಇದೊಂದು ಡೊಮೆಸ್ಟಿಕ್ ಫ್ಲೈಟ್ ಇದರಲ್ಲಿ 72 ಜನ ಪ್ರಯಾಣಿಕರು 9 ಜನ ವಿಮಾನ ಸಿಬ್ಬಂದಿಗಳು ಇದ್ದರು ಈ ವಿಮಾನವನ ಆಂಡ್ರಲಾಮನ್ ಮತ್ತು ಯೋಗಿನಿ ನೊಬೆಲ್ಸೊ.
ಎಂಬ ಇಬ್ಬರು ಪೈಲೆಟ್ ಗಳು ಓಡಿಸುತ್ತಿದ್ದರು ಇವರಿಬ್ಬರೂ ತುಂಬಾ ಅನುಭವಿ ಪೈಲೆಟ್ ಗಳು ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಇದೊಂದು ನಾರ್ಮಲ್ ಪ್ರಯಾಣ ವಾಗಿತ್ತು ಮುಂದೆ ಕೆಲವೇ ಗಂಟೆಗಳಲ್ಲಿ ಏನಾಗುತ್ತದೆ ಎಂದು ಯಾರಿಗೂ ಗೊತ್ತಿರಲಿಲ್ಲ ವಿಮಾನ ಸಾಮಾನ್ಯವಾಗಿ ಟೇಕಾಫ್ ಆಗಿ ಮಾಸ್ಕೋ ಕಡೆಗೆ ವಿಮಾನ ಹೊರಟು ರಷ್ಯಾದ ಚಿಕ್ಕ ನಗರ ವಾಷಿಂಗ್ಟನ್.
ಮೇಲೆ ಹೋಗುತ್ತಿದ್ದಾಗ ವಿಮಾನದಲ್ಲಿ ಟೆಕ್ನಿಕಲ್ ಸಮಸ್ಯೆ ಶುರುವಾಗಿದೆ ಕೆಳಗೆ ನೋಡಿದರೆ ಭೂಮಿಯ ಮೇಲೆ ಕಪ್ಪು ಬಣ್ಣದ ಬಂಡೆಗಳು ಕಾಣಿಸುತ್ತದೆ ಪೈಲೆಟ್ ಹಾಂಡ್ರಿ ಈ ವಿಷಯವನ್ನ ಗಂಭೀರವಾಗಿ ಪರಿಗಣಿಸಿದ ವಿಮಾನ ಓಡಿಸುತ್ತಿದ್ದ ಆದರೆ ವಿಮಾನ ಎಂಟು ನಿಮಿಷ ಅಷ್ಟೇ ಪ್ರಯಾಣಿಸಿ ವಿಮಾನದ ಒಳಗಿನ ಎಲ್ಲಾ ಲೈಟ್ ಗಳು ಆಫ್ ಆಗಿದೆ ವಿಮಾನಪೂರ್ತಿ.
ಕತ್ತಲಾಗಿ ಹೋಗಿದೆ ಪ್ರಯಾಣಿಕರು ಕತ್ತಲನ್ನು ನೋಡಿ ಗಾಬರಿ ಯಾಗಿದ್ದಾರೆ ವಿಮಾನದಲ್ಲಿ ಏನು ನಡೆಯಿತು ಮುಂದೆ ಏನು ನಡೆಯುತ್ತದೆ ಎಂದು ಪ್ರಯಾಣಿಕರಿಗೆ ಅರ್ಥವಾಗಲಿಲ್ಲ ಆದರೆ ಸಮಸ್ಯೆ ಏನಾಗಿದೆ ಎಂದು ಇಬ್ಬರು ಪೈಲೆಟ್ ಗಳಿಗೂ ಅರ್ಥವಾಗಿದೆ ಫ್ಲೈಟ್ ಒಳಗಿದ್ದ ಎಲ್ಲ ಎಲೆಕ್ಟ್ರಾನಿಕ್ ಸಾಮಾನುಗಳು ಒಂದೇ ಸಲಿ ಹಾಳಾಗಿದೆ ಇವುಗಳನ್ನು ಮತ್ತೆ.
ಬೇಗನೆ ರಿಪೇರಿ ಮಾಡಲು ಯಾರ ಕೈಯಲ್ಲೂ ಸಾಧ್ಯವಿಲ್ಲ ಇನ್ನು ಅಷ್ಟೇ ನಮ್ಮ ಕಥೆ ಮುಗಿಯಿತು ಇವಾಗ ವಿಮಾನ ಕ್ರಾಷ್ ಆಗುತ್ತದೆ ಎಂದು ಪೈಲೆಟ್ ಗಳು ಅಂದುಕೊಂಡಿದ್ದಾರೆ ನ್ಯಾವಿಗೇಶನ್ ಸಿಸ್ಟಮ್ ಆಗಲೇ ಕೆಟ್ಟು ಹೋಗಿತ್ತು ಆಗಲೇ ಫ್ಲೈಟ್ ನ ಫಿಯರ್ ಟ್ಯಾಂಕ್ ನಲ್ಲೂ ಪ್ರಾಬ್ಲಮ್ ಶುರುವಾಯಿತು ಅಂದರೆ ಇನ್ನು 30 ನಿಮಿಷ ಮಾತ್ರ ಈ ವಿಮಾನ ಆಕಾಶದಲ್ಲಿ.
ಹಾರಾಡಬಹುದು ಮತ್ತೊಂದು ಸಮಸ್ಯೆ ಎಂದರೆ ಆ ಸಮಯದಲ್ಲಿ ವಿಮಾನ ಭೂಮಿಯಿಂದ 34,000 ಅಡಿ ಮೇಲೆ ಪ್ರಯಾಣ ಮಾಡುತ್ತಿತ್ತು ಅಷ್ಟು ಎತ್ತರದಿಂದ ಏರ್ಪೋರ್ಟ್ ಅಥವಾ ಸೇಫ್ ಲ್ಯಾಂಡಿಂಗ್ ಜಾಗ ನೋಡುವುದು ಊಹೆ ಮಾಡಲು ಖಂಡಿತ ಸಾಧ್ಯವಿಲ್ಲ ವಿಮಾನವನ್ನು ಲ್ಯಾಂಡಿಂಗ್ ಮಾಡಬೇಕೆಂದರೆ ಮೊದಲು ವಿಮಾನವನ್ನ ಸ್ವಲ್ಪ ಕೆಳಗೆ ತರಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ