9 2 2024 ಅಮಾವಾಸ್ಯೆ ನಂತರ ಈ ಐದು ರಾಶಿಗಳಿಗೆ ಮಹಾರಾಜ ಯೋಗ ಧನ ಲಾಭ…. ಫೆಬ್ರವರಿ ಎಂಟು ಗುರುವಾರ 2024 ಅಮಾವಾಸ್ಯೆ ಈ ಅಮಾವಾಸ್ಯೆ ಬಹಳ ವಿಶೇಷವಾಗಿ ಇರುವಂತಹ ಅಮಾವಾಸ್ಯೆ ಈ ಅಮಾವಾಸ್ಯೆಯಿಂದ ಒಂದು ವರ್ಷಗಳ ಕಾಲ ನಿರಂತರವಾಗಿ ರಾಜಯೋಗ ಎಂದು ಹೇಳುವಂಥದ್ದು ಕೊಟ್ಯಾಧಿಪತಿಗಳ ಯುಗ ಪ್ರಾರಂಭವಾಗುತ್ತದೆ.
ನಿಮ್ಮ ಜಾತಕದಲ್ಲಿ ಇರುವಂತದ್ದು ಈ ಐದು ರಾಶಿಗಳಿಗೆ ಭಾಗ್ಯ ಯೋಗ ಅಂದರೆ ಎಲ್ಲವೂ ಕೂಡ ಭಾಗ್ಯಶಾಲಿಗಳು ಅದೃಷ್ಟಗಳು ನಿಮ್ಮ ಜೀವನದ ಅನೇಕ ರೀತಿಯ ಯೋಗಗಳ ಪರಿವರ್ತನೆಯ ಮಹಾಸಂಯೋಗ ಎಂದು ಹೇಳುವಂತದ್ದು ಐದು ರಾಶಿಗಳಿಗಂತೂ ವಿಪರೀತವಾಗಿ ರಾಜಯೋಗಗಳು ಪ್ರಾರಂಭವಾಗುತ್ತದೆ ಹಾಗಾದರೆ ಬನ್ನಿ ಯಾವ ಯಾವ ರಾಶಿ.
ಎಂದು ನೋಡೋಣ. ಮಿಥುನ ರಾಶಿ ಮಿಥುನ ರಾಶಿಯವರಿಗೆ ಗುರುವಿನ ಫಲ ಅದ್ಭುತವಾಗಿದೆ ಮಹಾಶಕ್ತಿಯ ದೈವ ಬಲದಿಂದ ಧನ ಧಾನ್ಯದಿಗಳು ಸಮೃದ್ಧಿಯಾಗುತ್ತದೆ ಸೌಭಾಗ್ಯ ಶಾಲಿಗಳು ನಿಮ್ಮ ಕುಟುಂಬದಲ್ಲಿ ಸಂತೋಷದ ಸಮಯ ಗ್ರಹಯೋಗ ಋಣ ಬಾದೆ ನಿವಾರಣೆಯಾಗುತ್ತದೆ ಅದೃಷ್ಟಬಾಗಿಲು ತೆರೆದಿರುತ್ತದೆ ಮಹಾಯುಗಳು ನಿಮಗೆ ಒದಗಿ ಬರುತ್ತದೆ ಎಂದು.
ಹೇಳಲಾಗುತ್ತದೆ, ಹಾಗೆ ಕನ್ಯಾ ರಾಶಿ, ಕನ್ಯಾ ರಾಶಿಯವರಿಗೆ ಶುಕ್ರ ಗ್ರಹ ಯೋಗ ಆಂಜನೇಯ ಕೃಪೆ ಹಾಗೆ ಶಿರಡಿ ಸಾಯಿಬಾಬಾ ಗುರುವಿನ ಆಶೀರ್ವಾದ ಅದ್ಭುತವಾಗಿದೆ ಈ ಮಹಾಯುಗ ದಿಂದ ದತ್ತ ದಾರಿದ್ರೆ ತನ ನಿವಾರಣೆಯಾಗುತ್ತದೆ ಕುಟುಂಬದಲ್ಲಿ ಸೌಖ್ಯ ದಾಂಪತ್ಯ ಜೀವನದಲ್ಲಿ ತುಂಬಾ ಅನ್ಯೋನ್ಯತೆ ಒಳ್ಳೆ ರೀತಿಯ ಸಂಸಾರದ ಬದುಕು ಪ್ರಾಪ್ತಿ ಆಗುತ್ತದೆ ಸುಂದರವಾಗಿರುವಂತಹ.
ಮನೆ ನಿರ್ಮಾಣವಾಗುವಂತದ್ದು ನಿಮ್ಮನೆ ಕಟ್ಟುವಂಥದ್ದು ಮನೆಯನ್ನು ಖರೀದಿ ಮಾಡುವಂತದ್ದು ಇವೆಲ್ಲವೂ ಕೂಡ ನಿಮ್ಮ ಪಾಲಿಗೆ ಅದೃಷ್ಟ ಇವೆಲ್ಲವೂ ಕೂಡ ಬರುವಂತದ್ದು. ಧನು ರಾಶಿ, ಧನುರ್ ರಾಶಿಯವರಿಗೆ ನಾಲ್ಕು ಗ್ರಹಗಳ ಯೋಗಗಳು ಪ್ರಾಪ್ತಿಯಾಗುತ್ತದೆ ಇದು ರವಿ ಚಂದ್ರ ಬುಧ ಗುರು ಶುಕ್ರ ಎಲ್ಲ ಗ್ರಹಗಳ ಕೃಪೆಯಿಂದ ಅದೃಷ್ಟಶಾಲಿಗಳು ದೈವಬಲ ತಾರಾಬಲ.
ಚಂದ್ರಬಲ ಇವೆಲ್ಲವೂ ಕೂಡ ಪ್ರಾಪ್ತಿಯಾಗುವಂತದ್ದು ಅಷ್ಟೇ ಅಲ್ಲದೆ ನಿಮ್ಮ ಸಂಸಾರದ ಜೀವನದಲ್ಲಿಯೂ ಕೂಡ ಯಶಸ್ಸಿನ ಹಾದಿ ಮಂಗಳಕರವಾಗಿ ಇರುವಂತದ್ದು ಹೀಗೆ ಎಲ್ಲವೂ ಕೂಡ ಅದ್ಭುತವಾಗಿ ಇರುವಂತದ್ದು ಒಟ್ಟಿನಲ್ಲಿ ಧನುರಾಶಿಯವರಿಗೆ ಕೋಟ್ಯಾಧಿಪತಿಯಾಗುವಂತಹ ಯೋಗ ಬಂದಿದೆ ಹಾಗೆ ಮೀನ ರಾಶಿ, ಮೀನ ರಾಶಿಯವರಿಗೆ ಲಾಭ ಅಧಿಪತಿ ಗುರು ಧನಾಧಿಪತಿ.
ಭಾಗ್ಯ ಅಧಿಪತಿ, ಯೋಕ್ಯಾಧಿಪತಿ ಅರುಂಧತಿ ಯೋಗ ಹಂಸ ಯೋಗ ಕಮಲ ಯೋಗ ಹೀಗೆ ಅನೇಕ ರೀತಿಯ ಯೋಗಗಳನ್ನು ಕೊಡುತ್ತಾರೆ ಮೀನ ರಾಶಿಯಾಧಿಪತಿ ಗುರು ಇರುವುದರಿಂದ ಸಾಕಷ್ಟು ನಿಮ್ಮ ಜೀವನದಲ್ಲಿ ಬದಲಾವಣೆಯಾಗುವಂತದ್ದು ಉನ್ನತ ಸ್ಥಾನಮಾನ ಪ್ರಾಪ್ತಿಯಾಗುವಂತದ್ದು ರಾಜಕೀಯ.
ಕ್ಷೇತ್ರದಲ್ಲಿ ಜಯಶಾಲಿಗಳಾಗುತ್ತಿರಿ ತೀರ್ಥಯಾತ್ರೆ
ಅಂದುಕೊಂಡಂತಹ ಕೆಲಸ ಕಾರ್ಯಗಳನ್ನು ನೆರವೇರಿಸಿ ಲಾಭವನ್ನು ಪಡೆಯುತ್ತಿರಿ ಎನ್ನುವಂಥದ್ದು ಹಾಗೆ ಇವೆಲ್ಲವೂ ಕೂಡ ವಿಶೇಷವಾಗಿ ಇರುವಂತಹ ಮಹಾಯುಗ, ಮೇಷ ರಾಶಿಯವರಿಗೂ ಕೂಡ ಲಾಭಾಧಿಪತಿ ಮಂಗಳಕರ.
ಅನುಕೂಲವಾಗುತ್ತದೆ ಬಹಳ ವಿಶೇಷವಾಗಿ ಸೌಮ್ಯಕರವಾಗಿ ಇರುವಂತದ್ದು ಸಂತೋಷ ಸಮಾಧಾನ ಮನೆಯಲ್ಲಿ ಶಾಂತಿ
ನೆಮ್ಮದಿ ಇವೆಲ್ಲವೂ ಕೂಡ ಪ್ರಾಪ್ತಿಯಾಗುತ್ತದೆ ಭೂ ಯೋಗ ಪ್ರಾಪ್ತಿಯಾಗುತ್ತದೆ ನೀವು ಜಮೀನನ್ನು ಖರೀದಿ ಮಾಡುತ್ತೀರಿ ಮನೆಯನ್ನು ಖರೀದಿ ಮಾಡುತ್ತೀರಿ ಸೈಟ್ ನೂತನ ವಾಹನವನ್ನು.
ಖರೀದಿ ಮಾಡುತ್ತೀರಿ ವ್ಯಾಪಾರದಲ್ಲಿ ಅಧಿಕ ವ್ಯವಹಾರ ಪ್ರಾಪ್ತಿಯಾಗುತ್ತದೆ ಉತ್ತಮ ಲಾಭವನ್ನು ಪಡೆಯುತ್ತೀರಿ ಎಂದು ಹೇಳುವಂಥದ್ದು ಒಟ್ಟಿನಲ್ಲಿ ಬಹಳ ವಿಶೇಷವಾಗಿ ಇರುವಂತಹ ಮಹಾಯುಗ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.