ಬಿಯರ್ ಕುಡಿದರೆ ದಪ್ಪ ಆಗುತ್ತಾರೆ ?..ನಾವು ನಮ್ಮ ಚರ್ಮದ ಬಣ್ಣವನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಗುತ್ತದೆ ನಾವು ರಿಚಾರ್ಜ್ ಮಾಡುವಾಗ ವ್ಯಾಲಿಡಿಟಿ 28 ಡೇಸ್ 56 ಡೇಸ್ 84 ಡೇಸ್ ಎಂದು ಯಾಕೆ ಇರುತ್ತದೆ ಬಿಯರ್ ಕುಡಿದರೆ ದಪ್ಪ ಆಗುತ್ತಿವೆ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ ನಮ್ಮ ಯೂರಿನ್ ಉಪ್ಪಾಗಿ ಯಾಕೆ ಇರುತ್ತದೆ ಅಂಗಡಿಯಲ್ಲಿ ಸಿಗುವ.
ಮೊಟ್ಟೆಗಳು ಮರಿಯಾಗುವುದಿಲ್ಲ ಏಕೆ ಇಂತಹ ಆಸಕ್ತಿಕರ ವಿಷಯಗಳ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ.ಈಗ ತುಂಬಾ ಜನ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ತಮ್ಮ ಚರ್ಮದ ಬಣ್ಣವನ್ನು ಬದಲಾಯಿಸಿಕೊಳ್ಳಲು ತುಂಬಾ ರೀತಿಯಾದಂತಹ ಬ್ಯೂಟಿ ಪ್ರಾಡೆಕ್ಟ್‌ಗಳನ್ನು ಬಳಸುತ್ತಾರೆ ಆದರೆ ನಿಜವಾಗಲೂ ನಾವು ನಮ್ಮ ಚರ್ಮದ ಬಣ್ಣವನ್ನು ಬದಲಾಯಿಸಿಕೊಳ್ಳಲು.
ಸಾಧ್ಯಾನ ನಮ್ಮ ಚರ್ಮಕ್ಕೆ ಬಣ್ಣ ಬರಲು ಮುಖ್ಯ ಕಾರಣ ಮೆಲೋನಿನ್ ಈ ಮೆಲೋ ನಿನ್ನ ಚರ್ಮದಲ್ಲಿ ಹೆಚ್ಚಾಗಿ ಇದ್ದರೆ ನಮ್ಮ ಚರ್ಮ ಕಪ್ಪಾಗಿರುತ್ತದೆ ಸೂರ್ಯನಿಂದ ಬರುವ ಯು ಆರ್ ಎಸ್ ನಮ್ಮ ಚರ್ಮದಲ್ಲಿ ಇರುವ ಮೆಲೋನಿನ್ ಜೊತೆ ಸೇರಿಕೊಂಡು ಮೆಲೋ ನಿನ್ನನ್ನು ಉತ್ಪತ್ತಿ ಮಾಡುತ್ತದೆ ಆದ್ದರಿಂದಲೇ ಹೆಚ್ಚು ಸಮಯ ಸೂರ್ಯನ ಬೆಳಕಲ್ಲಿ ಇದ್ದರೆ.
ನಮ್ಮ ಚರ್ಮ ಡಾರ್ಕ್ ಆಗಿ ಹೋಗುತ್ತದೆ ಆದರೆ ಸೂರ್ಯನ ಕಿರಣಕ್ಕೆ ಎಕ್ಸ್ಪೋರ್ಟ್ ಆಗದ ನಮ್ಮ ದೇಹದ ಅಂಗಗಳು ಉದಾಹರಣೆಗೆ ನಮ್ಮ ತೊಡೆಗಳು ಹೊಟ್ಟೆ ಎದೆ ಈ ಭಾಗಗಳಲ್ಲಿ ಇರುವ ಬಣ್ಣ ನಮ್ಮ ನಿಜವಾದ ಬಣ್ಣ ಈ ನಿಜವಾದ ಬಣ್ಣವನ್ನು ದಾಟಿ ಇನ್ನು ಬೆಳ್ಳಗೆ ಆಗುವುದಕ್ಕೆ ತುಂಬಾ ಕಷ್ಟ ಈ ಬಣ್ಣವನ್ನು ಉಳಿಸಿಕೊಳ್ಳುವುದು ಮಾತ್ರ ನಮ್ಮ ಕೆಲಸ ಸೂರ್ಯನ ಬೆಳಕಿಗೆ.
ಹೋಗುವ ಮುಂಚೆ ಸನ್ ಕ್ರೀಮನ್ನು ಬಳಸುವುದು ತುಂಬಾ ಒಳ್ಳೆಯದು ಒಂದು ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಈ ಬ್ರಹ್ಮಾಂಡದಲ್ಲಿ ಕಪ್ಪು ಬಣ್ಣ ಎನ್ನುವುದೇ ನಿಜವಾದ ಬಣ್ಣ.ನಾವು ರಿಚಾರ್ಜ್ ಮಾಡುವಾಗ ವ್ಯಾಲಿಡಿಟಿ ಅನ್ನುವುದು 24 ದಿನ 56 ದಿನ 84 ದಿನ ಎಂದು ಏಕೆ ಇರುತ್ತದೆ ಇದು ಟೆಲಿಕಾಂ ಕಂಪನಿಗಳು ಮಾಡುತ್ತಿರುವ ಅತಿ ದೊಡ್ಡ ವ್ಯವಹಾರ ಅವರಿಗೆ ಇದು.
ವ್ಯವಹಾರ ನಮಗೆ ಮಾತ್ರ ಮೋಸ ಈಗ ನಾವು ಮಾಡುವ ರಿಚಾರ್ಜ್ಗೆ ಸಾಮಾನ್ಯವಾಗಿ 28 ದಿನ ವ್ಯಾಲಿಡಿಟಿಯನ್ನು ಕೊಡುತ್ತಾರೆ ಇದರಿಂದ ತಿಂಗಳಿಗೆ ಎರಡು ದಿನ ಕಡಿಮೆಯಾಗುತ್ತದೆ ಈ ರೀತಿ ತಿಂಗಳಿಗೆ ಎರಡು ದಿನ ಕಡಿಮೆಯಾದರೆ ವರ್ಷಕ್ಕೆ 24 ದಿನ ಕಡಿಮೆಯಾಗುತ್ತದೆ ಇನ್ನು 31 ಬರುವ ತಿಂಗಳಲ್ಲಿ ಒಂದು ದಿನವನ್ನು ಉಳಿಸಿ ಲೆಕ್ಕ ಮಾಡಿದರೆ ಒಟ್ಟಾರೆಯಾಗಿ 30 ದಿನ.
ಬರುತ್ತದೆ ಈ ರೀತಿ ವರ್ಷಕ್ಕೆ ಒಂದು ರಿಚಾರ್ಜ್ ಹೆಚ್ಚಾಗಿ ಮಾಡಲು ಈ ಟ್ರಿಕ್ ಅನ್ನು ಉಪಯೋಗಿಸುತ್ತಾರೆ ಒಂದು ವರ್ಷಕ್ಕೆ 12 ರಿಚಾರ್ಜ್ ಬದಲು 13 ರಿಚಾರ್ಜ್ ಮಾಡಿಸಬೇಕು,ಜಿಯೋ ಬರುವುದಕ್ಕೂ ಮುಂಚೆ ಭಯಂಕರವಾಗಿ ಲೂಟಿ ಮಾಡಿದ್ದಾರೆ ನಂತರ ಲೂಟಿ ಮಾಡಲು ಇಂತಹ ಪ್ಲಾನ್ ಅನ್ನು ಮಾಡಿದ್ದಾರೆ ಒಂದು ವೇಳೆ ಜಿಯೋ ಬಂದಿರಲಿಲ್ಲ ಎಂದಿದ್ದರೆ ನಾವು.
ಸಂಪಾದನೆ ಮಾಡಿದ್ದ ಹಣದಲ್ಲಿ ಹೆಚ್ಚು ಹಣವನ್ನ ರಿಚಾರ್ಜ್ ಗಾಗಿ ಉಪಯೋಗಿಸಬೇಕಾಗಿತ್ತು ಒಂದು ಬಾರಿ ಊಹೆ ಮಾಡಿಕೊಳ್ಳಿ ಜಿಯೋ ಬರಲಿಲ್ಲ ಅಂದಿದ್ದರೆ ಇಂಟರ್ನೆಟ್ ಫ್ರೀಯಾಗಿ ಸಿಗಲಿಲ್ಲ ಅಂದಿದ್ದರೆ ನಮ್ಮ ಪರಿಸ್ಥಿತಿ ಹೇಗೆ ಇರುತ್ತಿತ್ತು ಎಂದು ಆದ್ದರಿಂದ ಜಿಯೋ ಓನರಾದ ಮುಖೇಶ್ ಅಂಬಾನಿಗೆ ಒಂದು ಮೆಚ್ಚುಗೆಯನ್ನು ಕೊಡಲೇಬೇಕು.ಬಿಯರ್ ಕುಡಿದರೆ ದಪ್ಪ.
ಆಗುತ್ತಿವೆ ಉಷ್ಣಾಂಶ ಕಡಿಮೆಯಾಗುತ್ತದೆ,ತುಂಬಾ ಜನ ಏನು ಹೇಳುತ್ತಾರೆ ಎಂದರೆ ಬಿಯರ್ ಕುಡಿದರೆ ದಪ್ಪ ಆಗುತ್ತಿವಿ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ ಎಂದು ಒಂದು ಬಿಯರ್ 750 ಎಮ್ ಎಲ್ ಇರುತ್ತದೆ ಅದರಲ್ಲಿ 333 ಕ್ಯಾಲೋರಿಸ್ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ