ಧೀರೆಂದ್ರ ಗೋಪಾಲ್ ರವರ ಅವರ ಜೀವನದ ಕೊನೆಯ ನೋವಿನ ದುರಂತ ಕಥೆ..ಕೇಳಿದರೆ ಕಣ್ಣಲ್ಲಿ ನೀರು ಬರುತ್ತೆ..
ಧೀರೇಂದ್ರ ಗೋಪಾಲ್ ಅವರ ಜೀವನದ ಕೊನೆಯ ನೋವಿನ ದುರಂತ ಕಥೆ.ನಟ ಧೀರೇಂದ್ರ ಗೋಪಾಲ್ ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ರೀತಿಯ ಸಂಭಾಷಣ ಶೈಲಿ ಮತ್ತು ಅಭಿನಯದಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರು.ಹಾಸ್ಯ ನಟರಾಗಿ ಪೋಷಕ ನಟರಾಗಿ ಕಳನಟರಾಗಿ ಕನ್ನಡ ಸಿನಿಮಾಗಳಲ್ಲಿ…