ಆಸ್ತಿ ವಿಭಾಗದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡದಿದ್ದರೆ ಏನಾಗುತ್ತೆ ನೋಡಿ..
ಆಸ್ತಿ ವಿಭಾಗದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡದಿದ್ದರೆ ಏನಾಗುತ್ತೆ ತಿಳಿಯಿರಿ..ಈಗ ಒಟ್ಟು ಕುಟುಂಬದ ಆಸ್ತಿ ಇರುತ್ತದೆ ಆಸ್ತಿಯ ವಿಭಾಗದ ಸಂದರ್ಭದಲ್ಲಿ ಗಂಡು ಮಕ್ಕಳು ಮಾತ್ರ ಪಾರ್ಟಿಶನ್ ಅನ್ನು ಮಾಡಿಕೊಂಡಿರುತ್ತಾರೆ ಹೆಣ್ಣು ಮಕ್ಕಳು ಕೂಡ ಅಕ್ಕುದಾರರಾಗಿರುತ್ತಾರೆ ಆದರೆ ಅವರನ್ನು ಕಾಣಿಸದೆ ಗಂಡು…