Category: ಆರೋಗ್ಯ ಸಲಹೆ

ಸದಾ ಆರೋಗ್ಯವಾಗಿರಲು ಹಿರಿಯರ 28 ಸಲಹೆಗಳು…ಇವುಗಳನ್ನು ಪಾಲಿಸಿದರೆ ಆಸ್ಪತ್ರೆ ವಿಳಾಸ ಮರೆತುಬಿಡ್ತೀರಾ..

ಸದಾ ಆರೋಗ್ಯವಾಗಿರಲು ಹಿರಿಯರ 28 ಸಲಹೆಗಳು… 1. ಬಿಸಿ ನೀರಿನಲ್ಲಿ ಸ್ವಲ್ಪ ಏಲಕ್ಕಿ ಸೇವಿಸುವುದರಿಂದ ದೇಹದ ಆಯಾಸ ದೂರವಾಗುತ್ತದೆ 2. ಶುಂಠಿ ಪೆರಿಸಿದ ಹಾಲು ಕುಡಿಯುವುದರಿಂದ ಬೆನ್ನು ನೋವಿನಿಂದ ಪರಿಹಾರ ಸಿಗುತ್ತದೆ 3. ಹಿಂದಿನ ದಿನ ಕತ್ತರಿಸಿದ ಈರುಳ್ಳಿ ಒಂದು ತಿನ್ನಬೇಡಿ…