Category: ಉಪಯುಕ್ತ vishya

ನಲವತ್ತರಿಂದ ಐವತ್ತು ವರ್ಷದವರಿಗೆ ಈ ಗುಟ್ಟುಗಳು..ಬಿಗಿಯಾದ ಬಟ್ಟೆ ಧರಿಸಿದರೆ ದೇಹದಲ್ಲಿ

ವಯಸ್ಸು 40 ರಿಂದ 50 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ ಕೆಲವೊಂದು ಕಿವಿಮಾತುಗಳು ಆಲೋಚದೆ ಪೂರ್ತಿ ಮಾಹಿತಿಯನ್ನ ತಿಳಿಯಿರಿ. ಮೊದಲನೆಯದಾಗಿ ಸಂತೋಷವೂ ಬಹಳ ದೊಡ್ಡ ಶಕ್ತಿ ಯಾವಾಗಲೂ ಸಂತೋಷವಾಗಿರಲು ಪ್ರಯತ್ನಿಸಿ ಕ್ರೋಧ ಅಹಂಕಾರ ಈ ದುಷ್ಟಗಳನ್ನು ಬಿಟ್ಟುಬಿಡಿ. ಸಿಹಿ ಮತ್ತು ಉಪ್ಪನ್ನು ಸಾಧ್ಯವಾದಷ್ಟು…