ಲಂಚ ಕೊಡಲು ಹಣವಿಲ್ಲದೆ ತನ್ನ ಎತ್ತನ್ನೇ ಸರ್ಕಾರಿ ಕಚೇರಿಗೆ ತಂದ ರೈತ.
ಲಂಚ ಕೊಡಲು ಹಣವಿಲ್ಲದೆ ತನ್ನ ಎತ್ತನ್ನೇ ಸರ್ಕಾರಿ ಕಚೇರಿಗೆ ತಂದ ರೈತ..ಈಗಿನ ನಮ್ಮ ಸಮಾಜವೂ ಎಷ್ಟು ಹದಗೆಟ್ಟಿದೆ ಎಂದರೆ ಲಂಚವನ್ನು ಕೊಡದೆ ಯಾವ ಒಂದು ಸರ್ಕಾರಿ ಕಚೇರಿಯಲ್ಲೂ ನಮ್ಮ ಕೆಲಸ ನಡೆಯುವುದಿಲ್ಲ ಪ್ರತಿಯೊಂದು ಪೇಪರಿಗೂ ಪ್ರತಿಯೊಂದು ಸಹಿಗೂ ನಾವು ಲಂಚ ಕೊಡಲೇಬೇಕು…