ಗ್ಯಾಸ್ ಏಜೆನ್ಸಿಗಳ ಮುಂದೆ ಜನವೋ ಜನ ಸಾಲು ಸಾಲು ನಿಂತಿದ್ದರು. ಕೆವೈಸಿ ಮಾಡಿಸಬೇಕು ಕೆವೈಸಿ ಮಾಡಿದ್ರೆ ಮೋದಿ ₹500 ಸಬ್ಸಿಡಿ ಕೊಡ್ತಾರೆ. ಕಿಡಿಗೇಡಿಗಳ ಕೃತ್ಯಕ್ಕೆ ರಾಜ್ಯದ ಜನ ಸುಸ್ತು, ಸುಸ್ತು, ಪೆಟ್ರೋಲ್ ಗ್ಯಾಸ್ ಕರೆಂಟ್ ಈ ಮೂರು ವಿಚಾರ ನಮ್ಮ ಜನರ ಅದರಲ್ಲೂ ನಮ್ಮ ಮಧ್ಯಮ ವರ್ಗದ ಜನರ ಜೇಬು ವಸ್ತುಗಳು. ಹೀಗಾಗಿ ಇವುಗಳಿಗೆ ಸಂಬಂಧಪಟ್ಟಂತೆ ಏನೇ ಸುದ್ದಿ ಬಂದ್ರೂ ಕೂಡ ಜನ ಅದನ್ನ ಬಿಡ್ತಾರೆ ಅಥವಾ ಅದರಲ್ಲಿ ಮೋಸ ಹೋಗೋ ಸಾಧ್ಯತೆ ಇರುತ್ತೆ ಸುದ್ದಿ ನಿಜಾನ ಸುಳ್ಳಾ ಅಂತ ತಿಳಿಯೋದಕ್ಕೂ ಮುಂಚೆ ಕ್ಯೂ ನಲ್ಲಿ ನಿಂತು ಬಿಡುತ್ತಾರೆ.
ಇದೇ ರೀತಿ ಗ್ಯಾಸ್ ಸಿಲಿಂಡರ್ ಗೆ ಸಂಬಂಧಪಟ್ಟ ಸುದ್ದಿ ರಾಜ್ಯದ ಜನರ ಕೆಲ ಕಡೆ ನೀವು ಕೆಲ ರಾಜ್ಯಗಳಲ್ಲಿ ಬೇರೆ ಕಡೆ ಆಗ್ತಾ ಇದೆ. ಜನ ಒದ್ದಾಡ್ತಾ ಇದ್ದಾರೆ. ಕಳೆದ ಕೆಲ ದಿನಗಳಿಂದ ಯಾವ ಗ್ಯಾಸ್ ಏಜೆನ್ಸಿ ಮುಂದೆ ನೋಡಿದ್ರು ಜನವೋ ಜನ ಗ್ಯಾಸ್ ಏಜೆನ್ಸಿಯವರು ಕೂಡ ಮೋಸ ಮಾಡ್ತಿದ್ದಾರೆ. ಅವರ ಶಾಪ್‌ಗಳ ಮುಂದೆ ಲೇಟ್ ಅಂತ ಬೋರ್ಡ್ ಹಾಕಿಕೊಂಡು ಮೋಸ ಮಾಡ್ತಿದ್ದಾರೆ. ಮಹಿಳೆಯರು, ಮಕ್ಕಳು, ವೃದ್ಧರು ಒಂದೇ ರಾಜ್ಯದ ಮೂಲೆ ಮೂಲೆಯಲ್ಲಿ ಗ್ಯಾಸ್ ಏಜೆನ್ಸಿ ಮುಂದೆ ಜನ ಮುಗಿಬಿದ್ದಿದ್ದಾರೆ. ಹಾಗಾದರೆ ಏನಿದು ಸುದ್ದಿ ಇದರ ಸತ್ಯಾಸತ್ಯತೆ ಏನು? ಜನ ಯಾಕೆ ಮರಳಾದರು ಇ ಕೆವೈಸಿ ಮಾಡಿಸಬೇಕಾ ಬೇಡ್ವಾ ಎಲ್ಲವನ್ನು ಈ ವರದಿಯಲ್ಲಿ ತಿಳ್ಕೊಳ್ತಾ ಹೋಗೋಣ.
ಇದು ಸುದ್ದಿ ಜನರಿಂದ ಜನರಿಗೆ ಸಂಪರ್ಕ ವ್ಯತ್ಯಯ ಗೊಂಡಿದೆ ಅನ್ನೋದು ಎಷ್ಟು ನಿಜಾನೋ ಜನ ಸುಲಭವಾಗಿ ದಿಕ್ಕಾಪಾಲಾಗಿಸುವ ವಸ್ತು ಕೂಡ ಹೌದು ಅನ್ನೋದು ಅಷ್ಟೇ ನಿಜ. ಇತ್ತೀಚಿನ ದಿನಗಳಲ್ಲಿ ಅದರಿಂದ ವದಂತಿಗಳು ಹರಡಿ ಸಮಸ್ಯೆಗಳಾಗಿದ್ದು ಹೆಚ್ಚು. ಅದೇ ರೀತಿ ಗ್ಯಾಸ್ ಸಬ್ಸಿಡಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಸುದ್ದಿಯೊಂದನ್ನು ನಂಬಿದ ಜನರು ಈ ಕೆವೈಸಿ ಮಾಡಿಸೋಕೆ ಇಡೀ ದಿನ ಪರದಾಡಿದರೆ ಬೆಳಗ್ಗೆನೇ ಕ್ಯೂ ನಿಲ್ತಿದ್ದಾರೆ. ಅವತ್ತು ಆಗ್ಲಿಲ್ಲ ಅಂದ್ರೆ ಮರುದಿನ ಬಂದು ಕೆವೈಸಿ ಮಾಡಿದ್ದಾರೆ. ಈ ವೇಳೆ ನೂಕುನುಗ್ಗಲು ಆಗುವುದಲ್ಲದೆ ಕೆಲ ಕಡೆ ಜಗಳ ಕೂಡ ಆಗಿದೆ.
ಇಷ್ಟಕ್ಕೆಲ್ಲ ಕಾರಣ ಒಂದು ವೈರಲ್ ಸುದ್ದಿ. ಹಾಗಾದ್ರೆ ಹೀಗ್ಮಾಡಿ ಗ್ಯಾಸ್ ಸಿಲಿಂಡರ್ ಇದ್ದ ವರು ಡಿಸೆಂಬರ್ 31 ರೊಳಗೆ ಇ ಕೆವೈಸಿ ಮಾಡಿಸಬೇಕು. ಹೀಗೆ ಮಾಡಿದರೆ ಮುಂದಿನ ದಿನಗಳಲ್ಲಿ ಮೋದಿ ಸರ್ಕಾರ ₹500 ಸಬ್ಸಿಡಿ ಕೊಡುತ್ತದೆ. ನಿಮ್ಮ ಗ್ಯಾಸ್ ಏಜೆನ್ಸಿ ಗಳಿಗೆ ಹೋಗಿ ಬಯೋಮೆಟ್ರಿಕ್ ಎಸ್ ಮಾಡಿ ಇಲ್ಲಿ ನಿಮಗೆ ಸಿಲಿಂಡರ್ ವಾಣಿಜ್ಯ ಬಳಕೆ ಸಿಲಿಂಡರ್‌ಗೆ ₹1100 ಕೊಡ ಬೇಕಾಗುತ್ತೆ ಇದೆ ತಿಂಗಳುಗಟ್ಟಲಾಗಿದೆ. ಹಾಗೇನಾದ್ರೂ ಮಾಡಿದ್ರೆ ₹500 ಗೆ ಸಿಗುವುದಿಲ್ಲ. ಈ ರೀತಿ ಕಿಡಿಗೇಡಿಗಳು, ಮೋಸಗಾರರು, ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಯನ್ನು ಹರಿಬಿಟ್ಟಿದ್ದಾರೆ.
ಇದೆಲ್ಲ ಸುಳ್ಳು ಸುದ್ದಿ ಈ ಸುದ್ದಿಯನ್ನ ನೋಡಿದ ಮಧ್ಯಮ ವರ್ಗದ ಜನ ಎದ್ನೋ ಬಿದ್ನೋ ಅಂತ ಕೈಯಲ್ಲಿ ಆಧಾರ್ ಕಾರ್ಡ್ ಗ್ಯಾಸ್ ಬುಕಿಂಗ್ ಕೊಂಡು ಸೂರ್ಯ ಹುಟ್ಟುವ ಮುಂಚೆ ಗ್ಯಾಸ್ ಏಜೆನ್ಸಿಗಳ ಬಾಗಿಲ ಮುಂದೆ ಬಂದು ಕ್ಯೂ ನಿಂತು KYC ಮಾಡೋಕೆ ಕಾಯ್ತಾ ಇದ್ದಾರೆ. ಕಣ್ಣಾರೆ ನಾವು ಕೂಡ ವಿಷಯಗಳನ್ನ ನೋಡಿದ್ದೀವಿ. ಬೆಂಗಳೂರಲ್ಲಿ ಬೆಳಗ್ಗೆ ಬೆಳಗ್ಗೆ 7 ಗಂಟೆ ಏಳೂವರೆಗೆಲ್ಲ ಇಷ್ಟೊಂದು ಜನ ಇದ್ದಾರೆ. ಎಲ್ಲಿದ್ದಾರೆ ನೋಡಿದರೆ ಅಲ್ಲಿ ಜನರಲ್ಲಿ ಅದು ಎಲ್ಲಿದೆ ಗೊತ್ತ ಒಂದು ಗ್ಯಾಸ್ ಎಜೆನ್ಸಿ ಮುಂದೆ ನೋಡ್ತಾ ಇರಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.