ನೋ ಟಾಬ್ಲೆಟ್ ನೋ ಇನ್ಸುಲಿನ್ ಡಯಾಬಿಟಿಸ್ ಸಂಪೂರ್ಣ ಉಡೀಸ್…ನಮ್ಮಲ್ಲಿ ಒಂದು ಮಾತು ಇದೆ ಊಟ ಬಲ್ಲವನಿಗೆ ರೋಗವಿಲ್ಲ ಎಂದು ಇತ್ತೀಚಿಗೆ ಊಟದ ಬಗ್ಗೆ ನಮಗೊಂದು ಕಾಳಜಿ ಬಂದರೂ ಕೂಡ ಏನನ್ನ ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಅನ್ನುವಂತಹ ಸೂಕ್ಷ್ಮವಾದ ಮಧ್ಯದ ಎಳೆಯನ್ನು ನಾವು ಮರೆಯುತ್ತಿದ್ದೇವೆ ಅದರ ಜೊತೆಗೆ ಇವತ್ತು ಕೇವಲ ನಾಲ್ಕು.
ಜನರಲ್ಲಿ ಒಬ್ಬರಿಗೆ ಡಯಾಬಿಟಿಸ್ ಬಂದಿದೆ ಬರುತ್ತಿದೆ ಅನ್ನುವುದನ್ನ ಈ ಸಮಯದಲ್ಲಿ ನಾವು ನೆನಪಿಸಿಕೊಳ್ಳಬೇಕು ಮತ್ತು ಚಿಕ್ಕ ವಯಸ್ಸಿನಲ್ಲಿ ಹಾರ್ಟ್ ಅಟ್ಯಾಕ್ ಆಗುತ್ತಿದೆ ಯಾವ ಯಾವುದೋ ವಿಚಿತ್ರ ರೋಗಗಳಿಗೆ ತುತ್ತಾಗುತ್ತಿದ್ದೇವೆ ಒಂದು ರೀತಿ ಅಕಾಲ ವೃದ್ಯಾಪ ನಮಗೆ ಇಡೀ ಸಾಮೂಹಿಕವಾಗಿ ಪ್ರಾಂತ್ಯಾಗುತ್ತಿದೆ.ಅದರಲ್ಲಿ ಬಹಳ ಮುಖ್ಯವಾದದ್ದು ನಮ್ಮ.
ಹಳ್ಳಿಯಲ್ಲಿ ಏನು ಸಿಹಿ ಮೂತ್ರ ಕಾಯಿಲೆ ಎಂದು ಹೇಳುತ್ತಾರೆ ಇಲ್ಲಿ ಡಯಾಬಿಟಿಸ್ ಮಧುಮೇಹ ಅನ್ನುತ್ತೇವೆ ಈ ಮಧುಮೇಹ ಎಂದು ಬಂದಾಗ ಇವತ್ತು ನಮಗೆ ಅತ್ಯಂತ ವರ್ತಮಾನದಲ್ಲಿ ನೆನಪಿಗೆ ಬರುವುದು ಮತ್ತು ಚೆಕ್ಕೆಂದು ಒಂದು ವಿಸ್ಮಯವನ್ನ ಹುಟ್ಟಿಸಿದ್ದು ನಾರಾಯಣ ನೇತ್ರಾಲಯದ ಡಾಕ್ಟರ್ ಭುಜಂಗ ಶೆಟ್ರು,ಭುಜಂಗ ಶೆಟ್ರು ದಕ್ಷಿಣ ಕನ್ನಡ ಮೂಲದವರು.
ಇಲ್ಲಿಯವರೆಗೆ ಅವರನ್ನ ನೇತ್ರಾಲಯದ ಕಣ್ಣಿನ ಡಾಕ್ಟರ್ ಆಗಿ ನಾವು ನೋಡುತ್ತಿದ್ದೆವು? ಡಾಕ್ಟರ್ ರಾಜಕುಮಾರ್ ಅವರ ಹತ್ತಿರ ನೇತ್ರದಾನ ಮಾಡಿಸಿ ರಿಂದ ಆ ನೇತ್ರದಾನದ ಒಂದು ಅಭಿಯಾನವನ್ನ ಕರ್ನಾಟಕದಲ್ಲಿ ಹುಟ್ಟು ಹಾಕಿದವರು ಡಾಕ್ಟರ್ ಭುಜಂಗ ಶೆಟ್ರು,ಭುಜಂಗ ಶೆಟ್ರು ಸ್ವತಹ ಡಯಾಬಿಟಿಸ್ ರೋಗಿಯಾಗಿ ಅದರ ಎಲ್ಲಾ ಅವತಾರಗಳನ್ನು ಕಂಡು ಇನ್ನೇನು.
ಕೊನೆಯ ಹಂತಕ್ಕೆ ಬಂದು ನಾನು ಕಣ್ಣಿನ ಡಾಕ್ಟರಾಗಿಯೂ ಕಣ್ಣನ್ನ ಕಳೆದುಕೊಳ್ಳುತ್ತೇನೋ ಅನ್ನುವ ಭಯದಲ್ಲಿ ನಿಂತಾಗ ಕರೋನ ಸಂದರ್ಭದಲ್ಲಿ ತನ್ನನ್ನೆ ಒಂದು ಪ್ರಯೋಗ ಶಾಲೆಯಾಗಿ ಬಸವಣ್ಣ ಹೇಳುತ್ತಾರಲ್ಲ ಖಾಲಿಯ ಕಂಬ ದೇಹವೇ ದೇಗುಲ ನಾವು ದೇಗುಲವಾಗಿ ನೋಡುತ್ತಿಲ್ಲ ಪಾವಿತ್ರಿಯವಾಗಿ ನೋಡುತ್ತಿಲ್ಲ ಸೂಕ್ಷ್ಮವಾಗಿ ನೋಡುತ್ತಿಲ್ಲ ನಮ್ಮ ಹಳೆಯ ಪದ್ಧತಿಗಳು.
ಸರಿಯಾಗಿದೆ ನಮ್ಮ ಆಹಾರ ಪದಾರ್ಥಗಳನ ನಾವು ಈಗಳಿಯುತ್ತೇವೆ ಇವತ್ತು ನಾವು ಬದುಕುತ್ತಿರುವ ಆಧುನಿಕ ಜಗತ್ತಿನ ಪದ್ಧತಿಗಳೆ ಶ್ರೇಷ್ಠ ಅನ್ನುವಂತಹ ಒಂದು ಅಧಿಕ ಪ್ರಸಂಗ ಎನ್ನುತ್ತಿಲ್ಲ ಅಂತಹ ಒಂದು ಬದುಕಲ್ಲಿ ನಿಂತಾಗ ಡಾಕ್ಟರ್ ಭುಜಂಗ ಶೆಟ್ರು ಇಲ್ಲ ನಮ್ಮನ್ನ ನಾವು ಅರಿವಿಗೆ ವಡ್ಡಿಕೊಂಡರೆ ನಮ್ಮನ್ನ ನಾವು ಪ್ರಯೋಗಕ್ಕೆ ವಡ್ಡಿಕೊಂಡರೆ ನಮ್ಮನ್ನ ನಾವು ಆಹಾರದ.
ಮೂಲಕ ಬಿಹಾರದ ಮೂಲಕ ನಮ್ಮ ಅಭಿರುಚಿಯ ಮೂಲಕ ನಾಲಿಗೆಯ ಮೂಲಕ ನಮ್ಮ ಆರೋಗ್ಯವನ್ನು ಸುರಕ್ಷಿತ ತಾಣಕ್ಕೆ ಕರೆದುಕೊಂಡು ಹೋಗಬಹುದು ಅನ್ನುವಂತಹ ಸಂಶೋಧನೆಯನ್ನ ತನ್ನ ಮೇಲೆ ಮಾಡಿಕೊಂಡು ತನ್ನ ಆಸ್ಪತ್ರೆಯಲ್ಲಿ ಇವತ್ತು ಸಾವಿರಾರು ಜನರಿಗೆ ಡಯಾಬಿಟಿಸ್ ಅನ್ನು ಹಿಂತಿರುಗಿಸುವ ಕೆಲಸ ಅದು ಎಲ್ಲಿಂದ ಬಂದಿದೆ ಎಂದು ಗೊತ್ತಿಲ್ಲ.
ಆದರೆ ಅದು ನಮ್ಮಲ್ಲೇ ಬಂದಿರುವುದು ನಮ್ಮ ಹವ್ಯಾಸದಿಂದಲೇ ಬಂದಿರುವುದು ನಾವೇ ತಂದುಕೊಂಡಿರುವುದು ಆದ್ದರಿಂದ ನಾವೇ ಅದನ್ನು ಹಿಂತಿರುಗಿಸಬೇಕು ಅನ್ನುವಂತಹ ಒಂದು ತಾತ್ವಿಕತೆಯಲ್ಲಿ ಒಂದು ದೊಡ್ಡ ಕೆಲಸವನ್ನು ಮಾಡಿದ್ದಾರೆ ಇವತ್ತು ನನ್ನ ಚಾನಲ್ ನಲ್ಲಿ ನಾನು ಡಾಕ್ಟರ್ ಭುಜಂಗ ಶೆಟ್ರು ಅವರ ಆಸ್ಪತ್ರೆಗೆ ಬಂದಿದ್ದೇನೆ ಅವರು ಕೆಲಸದಲ್ಲಿ ಇದ್ದರೂ ಆದರೂ ತಿಂಗಳಾರು ಗಂಟೆ ಅವರ.
ಬಳಿ ಕೇಳಿಕೊಂಡು ಸರ್ ಇದರ ಬಗ್ಗೆ ನೀವು ಮಾತನಾಡಿದರೆ ಸಮಾಜಕ್ಕೆ ಆರೋಗ್ಯವನ್ನು ನೀವು ಹಂಚುತ್ತಿರಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಒಂದು ರಾಕೆಟ್ ಆರೋಗ್ಯವನ್ನು ಕಾಪಾಡುತ್ತಿನಿ ಎನ್ನುವ ಆಸ್ಪತ್ರೆಗಳು ಕೂಡ ಹಣಕ್ಕೋಸ್ಕರ ಕೆಲಸ ಮಾಡುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ