Tag: ಜ್ಯೋತಿಷ್ಯ

ಇಂದು ವಿಶೇಷ ಸೋಮವಾರ ಮಧ್ಯಾಹ್ನದಿಂದಲೆ ಈ 5 ರಾಶಿಗೆ ಸಿಗಲಿದೆ ಸಿಹುಸುದ್ದಿ ಧರ್ಮಸ್ಥಳ ಮಂಜುನಾಥನ ಕೃಪೆಯಿಂದ ಧನಲಾಭ ಕಾರ್ಯಜಯ

ಮೇಷ ರಾಶಿ :- ಇಂದು ನಿಮಗೆ ಫಲಿತಾಂಶ ಸಿಗುವ ದಿನವಾಗಲಿದೆ ನಿಮ್ಮ ಶ್ರಮದ ತಕ್ಕಂತೆ ಕೆಲಸದಲ್ಲಿ ಪ್ರತಿಫಲ ಪಡೆಯುತ್ತೀರಿ ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ ಇಲ್ಲದಿದ್ದರೆ ಪ್ರಮುಖ ಕೆಲಸದಲ್ಲಿ ಕಾರ್ಯನಿರ್ವಹಿಸುವ ಅವಕಾಶ ಸಿಗಬಹುದು. ವ್ಯಾಪಾರಸ್ಥರಿಗೆ ಲಾಭ ದೊರೆಯಲಿದೆ ಅದೃಷ್ಟದ ಸಂಖ್ಯೆ…