Tag: ಹಣ

ಬ್ಯಾಂಕ್ ನಲ್ಲಿ ದುಡ್ಡಿಟ್ಟು ಸಾಯಬೇಡಿ..ದುಡ್ಡನ್ನು ಏನು ಮಾಡಿದರೆ ಉಳಿತಾಯ ಮಾಡಬಹುದು ನೋಡಿ

ಬ್ಯಾಂಕ್ ನಲ್ಲಿ ದುಡ್ಡಿಟ್ಟು ಸಾಯಬೇಡಿ… ನಿಮ್ಮ ದುಡ್ಡನ್ನು ಬ್ಯಾಂಕಿನಲ್ಲಿ ಇಟ್ಟು ಸಾಯಬೇಡಿ ನಿಮ್ಮ ಪರಿಶ್ರಮದ ದುಡ್ಡು ನಿಮ್ಮವರಿಗೆ ಸಿಗುವಂತೆ ಮಾಡಿ ಯಾಕೆ ಈ ರೀತಿ ಮಾತನಾಡುತ್ತಿದ್ದೀರಾ ಎಂದು ಹುಬ್ಬೇರಿಸುತ್ತಾ ಇದ್ದೀರಾ ನಿಮಗೆ ಗೊತ್ತಾ ದೇಶದ ಬ್ಯಾಂಕುಗಳಲ್ಲಿ ಅನ್ ಕ್ಲೈಮಡ್ ಮನಿ ಅನ್ನುವುದು…