ಮಗನ ಮದುವೆಗೆ ನಿರ್ಮಾಣವಾಗುತ್ತಿದೆ 14 ದೇವಾಲಯ ಹೇಗಿರಲಿದೆ ಗೊತ್ತಾ ಅಂಬಾನಿ ಮಗನ ಮದುವೆ….ಅಂಬಾನಿ ಮುಕೇಶ್ ಅಂಬಾನಿ ಇವರನ್ನು ಭಾರತದ ಕುಬೇರ ಎಂದು ಕರೆಯುತ್ತಾರೆ ಕುಬೇರ ಯಾವ ರೀತಿಯ ಜೀವನವನ್ನು ಸಾಗಿಸಿದ್ದರು ಅದಕ್ಕಿಂತಲೂ ಎರಡು ಪಟ್ಟು ವೈಭವ ಪೀಠವಾಗಿ ಜೀವನವನ್ನು ಈ ಕಲಿಯುಗದ ಕುಬೇರ ನಡೆಸುತ್ತಾ ಇದ್ದಾನೆ.
ಚಿನ್ನದ ತಟ್ಟೆಯಲ್ಲಿ ಊಟ ದೇವೇಂದ್ರನ ಇಂದ್ರ ಲೋಕವನ್ನು ಕೂಡ ಮೀರಿಸುವಂತಹ ಮನೆ ಕೋಟಿ ಕೋಟಿ ಆಸ್ತಿ ಇವತ್ತು ಅಂಬಾನಿಯ ಬಳಿ ಎಲ್ಲವೂ ಇದೆ ಅಂಬಾನಿ ಮನಸ್ಸು ಮಾಡಿದರೆ ಸ್ವರ್ಗಲೋಕವನ್ನೇ ಧರೆಗಿಳಿಸಿಬಿಡುತ್ತಾರೆ ಇಂತಹ ಅಂಬಾನಿ ತನ್ನ ಮುದ್ದಿನ ಮಗನ ಮದುವೆಗಾಗಿ ಸ್ವರ್ಗ ಲೋಕವನ್ನು ಭೂಲೋಕದಲ್ಲಿ ಕ್ರಿಯೇಟ್ ಮಾಡಿದ್ದಾರೆ ಗುಜರಾತ್ನ ಜಾಮ್.
ನಗರದಲ್ಲಿ ಈಗಾಗಲೇ ಅಂಬಾನಿ ಪುತ್ರನ ಮದುವೆಯಾಗಿ ದೇವಾಲಯಗಳ ಗೋಪುರವನ್ನು ಕಟ್ಟಲಾಗಿದೆ ಬರೋಬ್ಬರಿ 14 ದೇವಾಲಯಗಳ ಸ್ವಚ್ಛಗಳನ್ನ ನಿರ್ಮಾಣ ಮಾಡಲಾಗಿದೆ ಭಾರತದ ಶ್ರೀಮಂತ ಸಂಸ್ಕೃತಿ ಹಾಗೂ ಆಧ್ಯಾತ್ಮಿಕತೆಯ ಅಸ್ಮಿತಿಯನ್ನು ಎತ್ತಿ ಹಿಡಿಯುವ ದೇವಾಲಯಗಳನ್ನು ನಿರ್ಮಾಣ ಮಾಡಲಾಗಿದೆ ಸೊಗಸಾಗಿ ಕೆತ್ತನೆ ಮಾಡಿದಂತಹ ಸ್ತಂಭಗಳು.
ದೇವಾನುದೇವತೆಗಳ ಶಿಲ್ಪ ಕಲೆಗಳು ವರ್ಣ ಚಿತ್ರಗಳು ವಾಸ್ತು ಶಿಲ್ಪದಿಂದ ಪ್ರೇರಿತರಾದ ಪಾರಂಪರಿಕ ಚಿತ್ರಗಳು ಅಬ್ಬಬ್ಬ ಇದು ಒಂದು ಬೇರೇನೇ ಪ್ರಪಂಚ ಇನ್ನೂ ಮದುವೆಗೂ ಪ್ರಪಂಚದ ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಆಹ್ವಾನವನ್ನು ನೀಡಲಾಗಿದೆ ಮದುವೆಗೆ ಬರುವ ಅತಿಥಿಗಳಿಗೂ ಕೂಡ ಡ್ರೆಸ್ ಕೋಡ್ ಇರಲಿದೆ ಮೂರು ದಿನಗಳ ಕಾಲ ನಡೆಯುವ ಅದ್ದೂರಿ ಸಮಾರಂಭದಲ್ಲಿ ಮೂರು.
ದಿನಕ್ಕೂ ಕೂಡ ಬೇರೆ ಬೇರೆ ರೀತಿಯ ಡ್ರೆಸ್ ಕೋಡ್ ಇರಲಿದೆ ಅಂದಹಾಗೆ ಅಂಬಾನಿ ಪುತ್ರನ ಮದುವೆ ಕಾರ್ಯಕ್ರಮಗಳಿಗೆ ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಈ ಮದುವೆಗೆ ಯಾರೆಲ್ಲಾ ಗಣ್ಯರು ಆಗಮಿಸುತ್ತಾರೆ ಎಷ್ಟು ಕೋಟಿ ವೆಚ್ಚದಲ್ಲಿ ಈ ಮದುವೆ ನಡೆಯುತ್ತದೆ ಅತಿಥಿಗಳ ಡ್ರೆಸ್ ಕೋಡ್ ಹೇಗಿರಲಿದೆ ಎಲ್ಲವನ್ನು ಡೀಟೇಲ್ ಆಗಿ ತೋರಿಸುತ್ತೆವೆ.
ಕೆಲ ದಿನಗಳ ಹಿಂದೆ ನಾವು ಜಯಲಲಿತ ತಮ್ಮ ದತ್ತು ಪುತ್ರನ ಮದುವೆಯನ್ನ ಯಾವ ರೀತಿ ಮಾಡಿದರು ಆ ಮದುವೆಯ ಒಟ್ಟು ವೈಭವ ಹೇಗಿತ್ತು ವಿಶ್ವ ದಾಖಲೆಯನ್ನು ಬರೆದ ಆ ಮದುವೆಯಲ್ಲಿ ಏನೆಲ್ಲಾ ಇತ್ತು ಎನ್ನುವುದನ್ನು ತೋರಿಸಿದ್ದೇವೆ ಈಗ ಈ ಮದುವೆಯನ್ನೇ ಮೀರಿಸುವಂತಹ ಮದುವೆ ನಮ್ಮ ದೇಶದಲ್ಲಿ.
ನಡೆಯುತ್ತಾ ಇದೆ ಅದು ಕಲಿಯುಗದ ಕುಬೇರ ಅಂಬಾನಿ ಪುತ್ರನ
ಮದುವೆ ಇವರು ರಿಲಯನ್ಸ್ ಸಾಮ್ರಾಜ್ಯದ ಒಡೆಯ ಮುಕೇಶ್ ಅಂಬಾನಿ ಪುತ್ರ ಆನಂತ್ ಅಂಬಾನಿಗೆ ಈಗ ಮದುವೆಯ ಸಂಭ್ರಮ ಉದ್ಯಮಿ ರಾಧಿಕಾ ಮರ್ಚಂಟ್ ಜೊತೆ ಅಂಬಾನಿ ಪುತ್ರನ ವೈಭವದ ಮದುವೆ ನಡೆಯಲಿದೆ ದೊಡ್ಡ ದೊಡ್ಡ ಅವರ.
ಮದುವೆಗಳು ಯಾವುದೇ ಐಷಾರಾಮಿ ಹೋಟೆಲ್ ನಲ್ಲಿ ಅಥವಾ ಯಾವುದೋ ಬೀಚಿನಲ್ಲಿ ಸುಂದರವಾದ ಲೈಟಿಂಗ್ ಮಾಡಿ
ಇನ್ಯಾವುದೋ ದೇಶದಲ್ಲಿ ಆಗಿರುವುದನ್ನು ನೀವು ನೋಡಿರಬಹುದು ಆದರೆ ಈಗ ನೀವು ನೋಡುತ್ತಿರುವ ಅಂಬಾನಿ ಪುತ್ರನ ಮದುವೆ ಮಾತ್ರ ತುಂಬಾ ವಿಭಿನ್ನವಾಗಿ ನಡೆಯಲಿದೆ.
ನೀತಾ ಅಂಬಾನಿ ತನ್ನ ಮುದ್ದಿನ ಮಗನ ಮದುವೆಗಾಗಿ ದೇಗುಲಗಳ ಭವ್ಯ ಲೋಕವನ್ನೇ ಧರೆಗಿಳಿಸಿಬಿಟ್ಟಿದ್ದಾರೆ ಭೂಲೋಕದಲ್ಲಿ ಸಂಚಾರಿಸಿದರೆ ಎಲ್ಲೋ ಕಲಾ ಲೋಕದಲ್ಲಿ ಇದ್ದೇವೋ ಎಂದು ಭಾಸವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.