ಅಕ್ಟೋಬರ್ ಒಂದರಿಂದ ರೇಷನ್ ಅಕ್ಕಿ ಜೊತೆ ಈ ನಾಲ್ಕು ವಸ್ತುಗಳು ಬೇಕು ಎಂದರೆ ಈ ಮೂರು ದಾಖಲೆ ನೀಡಲೆಬೇಕು..
ಅಕ್ಟೋಬರ್ 1ರಿಂದ ರೇಷನ್ ಅಕ್ಕಿ ಜೊತೆ ಈ ನಾಲ್ಕು ವಸ್ತುಗಳು ಬೇಕು ಅಂದ್ರೆ ಈ ಮೂರು ದಾಖಲಾತಿಗಳನ್ನು ಇಲ್ಲಿ ಸಲ್ಲಿಸಬೇಕು… ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಇನ್ನು ಮುಂದೆ ಅನ್ನಯೋಜನೆಯ ಬದಲಾಗಿ ಅಂದರೆ ಉಚಿತ ಅಕ್ಕಿ ಹಣದ ಬದಲಾಗಿ ಉಚಿತ ಕೆಟ್ಟನ್ನು ವಿತರಣೆ ಮಾಡುತ್ತಾರೆ.
ಸರ್ಕಾರದವರು ಎಂದು ನೀವು ಸಾಕಷ್ಟು ನ್ಯೂಸ್ನಲ್ಲಿ ನೋಡುತ್ತಾ ಇರಬಹುದು ಹಾಗಾದರೆ ಎಷ್ಟು ಕೆಜಿ ಕೊಡುತ್ತಾರೆ ಯಾವ ಪದಾರ್ಥಗಳನ್ನ ಕೊಡುತ್ತಾರೆ ಎನ್ನುವುದರ ಬಗ್ಗೆ ತಿಳಿಸಿದೆ ಸರ್ಕಾರ ಹಾಗೆ ದಿನಸಿ ಕಿಟ್ಕಳಣ ನೀವು ತೆಗೆದುಕೊಳ್ಳಬೇಕು ಎಂದು ಹೇಳಿದರೆ ಅಂದರೆ ಉಚಿತ ಅಕ್ಕಿಯ ಜೊತೆ ಏನು ದಿನಸಿ ಪದಾರ್ಥಗಳನ್ನು ಕೊಡುತ್ತಾರೆ ಅದನ್ನ ತೆಗೆದುಕೊಳ್ಳಬೇಕು.
ಎಂದರೆ ಒಂದಿಷ್ಟು ದಾಖಲಾತಿಗಳನ್ನು ನೀವು ಕೂಡ ಕೊಡಬೇಕು ಯಾರೆಲ್ಲ ಬಿಪಿಎಲ್ ಕಾರ್ಡ್ ಇಟ್ಟುಕೊಂಡು ಉಚಿತ ಎಂದು ತೆಗೆದುಕೊಂಡು ಬರುತ್ತಾ ಇದ್ದೀರಾ ಅವರು ಏನೆಲ್ಲಾ ದಾಖಲಾತಿಗಳನ್ನು ಕೊಡಬೇಕು ಅದನ್ನು ಕೊಟ್ಟವರಿಗೆ ಮಾತ್ರ ದಿನಸಿ ಕಿಟ್ ಕೊಡುವಂತದ್ದು ಇದರ ಬಗ್ಗೆ ಈಗ ಸಂಪೂರ್ಣ ಮಾಹಿತಿಯನ್ನು ತಿಳಿಯುತ್ತ ಹೋಗೋಣ.
ಕೇಂದ್ರ ಸರ್ಕಾರದಿಂದ ಏನು 5 ಕೆಜಿ ಉಚಿತ ಅಕ್ಕಿಯನ್ನು ಒಬ್ಬೊಬ್ಬರಿಗೆ ಕೊಡುತ್ತಿದ್ದಾರೆ ಅದು ಮುಂದುವರೆದುಕೊಂಡು ಹೋಗುತ್ತದೆ 3 ಕೆಜಿ ಅಕ್ಕಿ ಮತ್ತು 2 ಕೆಜಿ ರಾಗಿಯನ್ನು ಕೊಡುತ್ತಾರೆ ಮತ್ತೊಂದು ಕಡೆ ಒಂದು ಕೆಜಿ ಜೋಳ ಒಂದು ಕೆಜಿ ರಾಗಿ ಮತ್ತು ಮೂರು ಕೆಜಿ ಅಕ್ಕಿಯನ್ನು ಕೊಡುತ್ತಾರೆ ಒಂದೊಂದು ಕಡೆ ಒಂದೊಂದು ರೀತಿಯಾಗಿ ಕೊಡುತ್ತಾರೆ.
ಅದು ಆಯಾ ಜಿಲ್ಲೆಗಳಿಗೆ ಬಿಟ್ಟಿದ್ದು ಅದು ಇದೇ ರೀತಿ ಮುಂದುವರೆದುಕೊಂಡು ಹೋಗುತ್ತದೆ ಕೇಂದ್ರ ಸರ್ಕಾರದ್ದು ಆದರೆ ರಾಜ್ಯ ಸರ್ಕಾರ ಅವರು ಕೊಡುವ 5 ಕೆಜಿ ಅಕ್ಕಿಯ ಬದಲಾಗಿ ದುಡ್ಡನ್ನು ಕೊಡುತ್ತಿದ್ದರು ಆದರೆ ಅದನ್ನು ಅಕ್ಟೋಬರ್ 1 ನೇ ತಾರೀಖಿನಿಂದ ದುಡ್ಡನ್ನು ಕೊಡುವುದನ್ನು ನಿಲ್ಲಿಸಿದ್ದಾರೆ.
ನವೆಂಬರ್ ತಿಂಗಳಿನ ಹಣ ಮಾತ್ರ ಸಿಗುತ್ತದೆ ಆದರೆ ಅಕ್ಟೋಬರ್ ತಿಂಗಳಿನ ಒಂದನೇ ತಾರೀಕಿನಿಂದ ಉಚಿತ ಅಕ್ಕಿ ಹಣ ನಿಂತು ಹೋಗುತ್ತದೆ ಆ ಅಕ್ಕಿ ಹಣದ ಬದಲಾಗಿ ದಿನಸಿಕಿಟ್ಟನ್ನು ಕೊಡುತ್ತಾರೆ ಅದು 5 ಕೆಜಿ ಕಿಟ್ಟಿ ಎಂದು ಮಾಡುತ್ತಾ ಇದ್ದಾರೆ 5 ಕೆಜಿ ಕಿಟ್ ನಲ್ಲಿ ಏನೆಲ್ಲ ಪದಾರ್ಥಗಳನ್ನು ಕೊಡುತ್ತಾರೆ ಎಂದು ಕೇಳುವುದಾದರೆ ನಮಗೆ ಇತ್ತೀಚಿಗೆ.
ಸರ್ಕಾರದಿಂದ ತಿಳಿದು ಬಂದಿರುವುದು ಏನು ಎಂದರೆ ಎರಡು ಕೆಜಿ ತೊಗರಿ ಬೆಳೆ ಒಂದು ಕೆಜಿ ಸಕ್ಕರೆ ಒಂದು ಕೆಜಿ ಅಡುಗೆ ಎಣ್ಣೆ ಒಂದು ಕೆಜಿ ಕಲ್ಲುಪ್ಪು ಇಷ್ಟು ದಿನಸಿ ಪದಾರ್ಥಗಳನ್ನ ಸೇರಿಸಿ ಒಂದು ಕಿಟ್ ಎಂದು ತಯಾರಿಸುತ್ತಾರೆ ಆ ಬ್ಯಾಗ್ ಅನ್ನು ನಿಮಗೆ 5 ಕೆಜಿ ಅಕ್ಕಿ ಕೊಡುತ್ತಾರೆ ಕೇಂದ್ರ ಸರ್ಕಾರದಿಂದ ಅದರ ಜೊತೆ ಇದನ್ನು ಕೂಡ ಸೇರಿಸಿ ಕೊಡುತ್ತಾರೆ ಎಂದು ಸರ್ಕಾರದಿಂದ ಮಾಹಿತಿ ಬಂದಿರುವಂಥದ್ದು,
ಇದಕ್ಕೆ ಸಂಬಂಧಪಟ್ಟ ಹಾಗೆ ಇರುವ ಇಲಾಖೆಗಳನ್ನೆಲ್ಲ ಕರೆಸಿ, ಈಗಾಗಲೇ ಟೆಂಡರ್ ಕೂಡ ನಡೆದಿದೆ ಅಂದರೆ ಎಷ್ಟು ಕೆಜಿ ಬೇಕಾಗುತ್ತದೆ ಜನರಿಗೆ ಈ ರೀತಿ ದಿನಸಿ ಕೆಟ್ಟನ್ನು ಕೊಟ್ಟರೆ ಅಥವಾ ಸಕ್ಕರೆ ಬೇಕು ಎಂದರೆ ಎಷ್ಟು ತನ್ನಗಟ್ಟಲೆ ಬೇಕಾಗುತ್ತದೆ ಒಂದು ವರ್ಷಕ್ಕೆ ಎಷ್ಟು ಬೇಕು ಒಂದು ತಿಂಗಳಿಗೆ ಎಷ್ಟು ಬೇಕು ಎಂದು ಎಲ್ಲಾ ಕೂಡ ನಿರ್ಧಾರವಾಗಿದೆ ಐಡಿಯಾ ರೆಡಿಯಾಗಿದೆ ಇಷ್ಟೆಲ್ಲ ಪದಾರ್ಥಗಳನ್ನು ಜನರಿಗೆ ತಲುಪಿಸಬೇಕು ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.