ಅಕ್ಷಯ ತೃತೀಯದ ದಿನ ಸಕಲ ಅಷ್ಟೈಶ್ವರ್ಯ ಪ್ರಾಪ್ತಿಗಾಗಿ ಮನೆಯಲ್ಲಿ ಈ ರೀತಿ ಅಕ್ಷಯ ಪಾತ್ರೆ ಇಟ್ಟು ಪೂಜಿಸಿ,ಒಂದೆ ವಾರದಲ್ಲಿ ಚಮತ್ಕಾರ ನೋಡಿ

WhatsApp Group Join Now
Telegram Group Join Now

ನಿಮ್ಮ ಮನೆ ಸುಭಿಕ್ಷ ವಾಗಿರಲು ಹಾಗೂ ಅಷ್ಟೈಶ್ವರ್ಯ ಪ್ರಾಪ್ತಿಗಾಗಿ ‘ಅಕ್ಷಯ ಪಾತ್ರೆ’ ಪೂಜೆ ಮಾಡಿ…. ಮೊದಲನೆಯದಾಗಿ ಅಕ್ಷಯ ಪಾತ್ರೆಯನ್ನು ಇಡುವುದಕ್ಕೆ ನಾವು ಪೀಠವನ್ನು ಅಥವಾ ತಟ್ಟೆಯನಾಗಲಿ ತೆಗೆದುಕೊಳ್ಳಬೇಕು ಅದಕ್ಕೆ ಸ್ವಲ್ಪ ಅರಿಶಿನವನ್ನು ಹಚ್ಚಿ ರಂಗೋಲಿಯನ್ನು ಹಾಕಬೇಕು ರಂಗೋಲಿ ಹಾಕುವುದಕ್ಕಿಂತ ಮೊದಲು ನಾನು ಈಗ ಒಂದು ಚಿಕ್ಕ ಮಡಿಕೆಯನ್ನು.

ತೆಗೆದುಕೊಂಡಿದ್ದೇನೆ ಅದಕ್ಕೆ ಅರಿಶಿನವನ್ನು ಹಚ್ಚಿದ್ದೇನೆ ಹಾಗೆ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಕೂಡ ಅರಿಶಿಣವನ್ನು ಹಚ್ಚುತ್ತಾ ಇದ್ದೇನೆ ಯಾವುದಾದರೂ ಒಂದನ್ನು ತೆಗೆದುಕೊಂಡರೆ ಸಾಕು ಆದರೆ ನಾನು ಇಲ್ಲಿ ಎರಡನ್ನು ತೆಗೆದುಕೊಂಡಿದ್ದೇನೆ ಅದು ಯಾಕೆ ಎಂದು ಕೂಡ ನಾನು ತಿಳಿಸುತ್ತೇನೆ, ನೀವು ಮೊದಲನೇ ಬಾರಿ ಅಕ್ಷಯ ಪಾತ್ರೆಯನ್ನು ಪ್ರತಿಷ್ಠಾಪನೆ ಮಾಡುತ್ತಾ ಇದ್ದರೆ.

ಮಣ್ಣಿನ ಪಾತ್ರೆಯನ್ನು ತೆಗೆದುಕೊಂಡು ಬಂದು ಉಪಯೋಗಿಸಿ ತುಂಬಾನೇ ಒಳ್ಳೆಯದು, ಈಗ ತೆಗೆದುಕೊಂಡಿರುವ ಬಟ್ಟಲಿನ ಮೇಲೆ ಶ್ರೀ ಎಂದು ಬರೆಯುತ್ತಾ ಇದ್ದೇನೆ ಕುಂಕುಮದಿಂದ ಶ್ರೀ ಎನ್ನುವ ಅಕ್ಷರವನ್ನು ಬರೆದುಕೊಳ್ಳಬೇಕು ನೀವು ದೊಡ್ಡ ಮಡಿಕೆಯನ್ನು ತೆಗೆದುಕೊಂಡಿದ್ದರೆ ಒಂದೇ ಮಡಿಕೆ ಸಾಕಾಗುತ್ತದೆ ಆದರೆ ಇವತ್ತು ನನ್ನದು ಚಿಕ್ಕ ಮಡಿಕೆ ಇದ್ದುದ್ದರಿಂದ ಎರಡು.

ಬಟ್ಟಲುಗಳನ್ನು ತೆಗೆದುಕೊಂಡಿದ್ದೇನೆ ನಾನು ಒಂದು ಬಟ್ಟಲು ಒಂದು ಚಿಕ್ಕ ಮಡಿಕೆಯನ್ನು ತೆಗೆದುಕೊಂಡಿದ್ದೇನೆ ನೀವು ದೊಡ್ಡ ಮಡಿಕೆಯನ್ನು ತೆಗೆದುಕೊಂಡರೆ ಅದರ ಮೇಲೆ ಅರಿಶಿಣವನ್ನು ಹಚ್ಚಿ ಆನಂತರ ಶ್ರೀ ಎಂದು ಬರೆಯಬಹುದು ಈಗ ಪೀಠದ ಮೇಲೆ ಅಷ್ಟದಳ ಪದ್ಮವನ್ನು ಹಾಕಿಕೊಳ್ಳುತ್ತಾ ಇದ್ದೇನೆ ಇದು ತುಂಬಾ ಶ್ರೇಷ್ಠವಾಗಿ ಇರುವಂತಹ ರಂಗೋಲಿ ಅದರಲ್ಲಿಯೂ ಲಕ್ಷ್ಮಿ.

ದೇವಿಗೆ ಸಂಬಂಧಪಟ್ಟಂತಹ ಪೂಜೆ ಮಾಡುವಾಗ ಈ ರಂಗೋಲಿ ಹಾಕಿದರೆ ತುಂಬಾ ಒಳ್ಳೆಯದು ಈ ರಂಗೋಲಿಯನ್ನು ಹಾಕಿದ ನಂತರ ನಾನು ಇದಕ್ಕೆ ಅರಿಶಿಣ ಕುಂಕುಮ ಅಕ್ಷತೆಯನ್ನು ಹಾಕಿ ಪೀಠ ಪೂಜೆಯನ್ನು ಮಾಡಿಕೊಂಡು ಆನಂತರ ಇದರ ಮೇಲೆ ಅಕ್ಷಯ ಪಾತ್ರೆಯನ್ನು ಪ್ರತಿಷ್ಠಾಪನೆ ಮಾಡುತ್ತೇನೆ ರಂಗೋಲಿಯನ್ನು ಈಗ ಅರಿಶಿನ ಕುಂಕುಮದಿಂದ ಸಿಂಗರಿಸಿ.

ಆಯ್ತು ಈಗ ದೊಡ್ಡ ಬಟ್ಟಲನ್ನು ರಂಗೋಲಿಯ ಮೇಲೆ ಇಟ್ಟುಕೊಂಡು ಅದರ ಮುಕ್ಕಾಲು ಭಾಗದಷ್ಟು ಉಪ್ಪನ್ನು ಹಾಕಿಕೊಳ್ಳುತ್ತಿದ್ದೇನೆ ಈ ರೀತಿಯಾಗಿ ಕಲ್ಲು ಉಪ್ಪನ್ನು ಹಾಕಬೇಕು ಅದಾದ ನಂತರ ಅದನ್ನು ಸಮತಟ್ಟಾಗಿ ಮಾಡಿಕೊಂಡು ಅದರ ಮೇಲೆ ನಾವು ತಯಾರು ಮಾಡಿಕೊಂಡಿರುವಂತಹ ಚಿಕ್ಕ ಮಡಿಕೆಯನ್ನು ಇಟ್ಟುಕೊಳ್ಳೋಣ ಆ ಮಡಿಕೆಗೂ ಕೂಡ ಅರಿಶಿನ.

ಕುಂಕುಮವನ್ನು ಇಟ್ಟು ಅಲಂಕಾರವನ್ನು ಮಾಡಿದ್ದೇನೆ ಈ ರೀತಿಯಾಗಿ ಇನ್ನೊಂದು ಮಾಡೋಕೆ ಇಡುವುದಕ್ಕೆ ಇಷ್ಟವಿಲ್ಲ ಎನ್ನುವವರು, ಅದರ ಮೇಲೆ ಒಂದು ಕೆಂಪು ವಸ್ತ್ರವನ್ನು ಅಥವಾ ಪೇಪರನ್ನು ಮಡಚಿ ಆ ಉಪ್ಪಿನ ಮೇಲೆ ಇಟ್ಟು ಅದರ ಮೇಲೆ ಈಗ ನಾನು ಹಾಕುತ್ತಾ ಇರುವಂತಹ ವಸ್ತುಗಳನ್ನು ಹಾಕಿ ಮೊದಲನೆಯದಾಗಿ ಒಂದಷ್ಟು ನಾಣ್ಯಗಳನ್ನು ಅದರ ಮೇಲೆ.

ಹಾಕಿಕೊಳ್ಳುತ್ತಿದ್ದೇನೆ ದುಡ್ಡು ನೀವು ಹಣವನ್ನು ಬೇಕಾದರೂ ಹಾಕಬಹುದು ಅಂದರೆ ನೂಟನಾದರೂ ಇಡಬಹುದು ಅಥವಾ ನಾಣ್ಯಗಳನ್ನಾದರೂ ಇಡಬಹುದು ಅದು ನಿಮಗೆ ಬಿಟ್ಟದ್ದು ಆನಂತರ ಒಂದು ಬೆಳ್ಳಿ ನಾಣ್ಯವನ್ನು ಹಾಕಿದ್ದೇನೆ ಅದರ ಜೊತೆಗೆ ಯಾವುದಾದರೂ ಒಂದು ನಿಮ್ಮ ಚಿನ್ನದ ಒಡವೆಯನ್ನು ಅಥವಾ ಚಿನ್ನದ್ದು ಯಾವುದೇ ವಸ್ತುವಾಗಿರಬಹುದು ಅದರ ಒಳಗಡೆ.

ಹಾಕಬೇಕಾಗುತ್ತದೆ ಈ ರೀತಿಯಾಗಿ ಇದರ ಒಳಗಡೆ ಹಾಕುವುದಕ್ಕೆ ಏನು ಉದ್ದೇಶ ಎಂದರೆ ನಾವು ಹಾಕುತ್ತಿರುವ ಎಲ್ಲಾ ವಸ್ತುವು ಕೂಡ ದ್ವಿಗುಣಗೊಳ್ಳಲಿ ಅಂದರೆ ಅಕ್ಷಯವಾಗಲಿ ಎನ್ನುವ ಕಾರಣಕ್ಕೆ ಈ ಒಂದು ಅಕ್ಷಯ ಪಾತ್ರೆಯ ಒಳಗಡೆ ಈ ಎಲ್ಲ ವಸ್ತುಗಳನ್ನು ಹಾಕುತ್ತಾ ಇದ್ದೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god