ಪ್ರಸಿದ್ಧ ಪತ್ರಕರ್ತ ಅಜಿತ್ ಅನುಮಕ್ಕನ ಅವರ ಜೀವನ ಚರಿತ್ರೆ ಅವರ ಬಗ್ಗೆ ಕೆಲವೊಂದು ಇಂಟರೆಸ್ಟಿಂಗ್ ವಿಷಯಗಳನ್ನ ಇಂದು ನಾವು ತಿಳಿದುಕೊಳ್ಳೋಣ ಅಜಿತ್ ಹನುಮಕ್ಕನ ಪ್ರಸಿದ್ಧ ಪತ್ರಕರ್ತ ಹಾಗೂ ಪ್ರಭಾವಿ ಪತ್ರಕರ್ತ ಹುಟ್ಟಿದ್ದು ಧಾರವಾಡ ಜಿಲ್ಲೆಯ ಛಬ್ಬಿ ಗ್ರಾಮದಲ್ಲಿ 1983 ಫೆಬ್ರವರಿ 13ನೇ ತಾರೀಕು ಓದಿನಲ್ಲಿ ಚಿಕ್ಕದಿನಿಂದಲೂ ಅಷ್ಟೇನೂ ಚುರುಕಿಲ್ಲದ ಈ ಹುಡುಗ 6ನೇ ತರಗತಿ ಬರಗುತ್ತಿದ್ದ ಹಾಗೆಯೇ ಓದಿನಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಲು ಪ್ರಾರಂಭಿಸಿದ್ದ ಹೀಗಾಗಿ ಅವರ ತಂದೆ ತಮ್ಮ ಮಗನನ್ನ ಒಬ್ಬ ಇಂಜಿನಿಯರ್ ಅಥವಾ ಡಾಕ್ಟರ್ ಮಾಡಬೇಕೆಂದು ಬಯಸಿದ್ದರು.
ಧಾರವಾಡದ ಪ್ರತಿಷ್ಠಿತ ಶಾಲೆಯಾದ ಮಾಳಮಡ್ಡಿಯ ಕೆ ಬೋರ್ಡ್ ಶಾಲೆಗೆ ಸೇರಿಸಿದರು ಕಾರಣ 80ರ ದಶಕದಲ್ಲಿ ಕೆ ಬೋರ್ಡ್ ಶಾಲೆ ಇಡಿ ಇಡೀ ಕರ್ನಾಟಕದಲ್ಲಿಯೇ 10ನೇ ತರಗತಿಗೆ ಹಲವಾರು ಹೆಚ್ಚಿನ ಅಂಕಗಳನ್ನು ಕೂಡ ಪಡೆದಿತ್ತು ಆದರೆ ಈ ಶಾಲೆಯಲ್ಲಿ ನಡೆದ ಒಂದು ಚಿಕ್ಕ ಗಲಾಟೆ ಅವರ ಸ್ವಾಭಿಮಾನಕ್ಕೆ ಧಕ್ಕೆ ತಂದಿತ್ತು ಇದೇ ಕಾರಣ ಅವರು ಆ ಶಾಲೆಯನ್ನು ಬಿಡಬೇಕಾಗುತ್ತದೆ ಮುಂದೆ ಅಜಿತ್ ಗೆ ಶಾಲೆಯಲ್ಲಿದ್ದಾಗಲೇ ಒಂದು ಹುಡುಗಿಯ ಮೇಲೆ ಮನಸ್ಸು ಕೂಡ ಬಂದಿತ್ತು ಇದನ್ನ ಪ್ರೀತಿಯನ್ನು ತೀರೋ ಫ್ರೆಂಡ್ಶಿಪ್ ಅನ್ನು ತೀರೋ ಇದು ಒಂದು ಕೇವಲ ಕಲ್ಪನೆಯ ಲೋಕ ಅಂತ ಅಜಿತ್ ಅವರಿಗೆ ಗೊತ್ತಿರಲಿಲ್ಲವಂತೆ.
ಆದರೆ ಅವರ ಪ್ರಕಾರ ಇದು ಅವರ ಮೊದಲ ಪ್ರೀತಿ ಆ ಹುಡುಗಿನ ಅವರು ಮಾತನಾಡಿಸಿರಲಿಲ್ಲ ಆದರೆ ಅವರ ಮನಸ್ಸಿನಲ್ಲಿ ಆ ಹುಡುಗಿಯೇ ಇರುತ್ತಿದ್ದಾಳೆಂದು ಎಂದು ಇತ್ತೀಚಿನ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಮುಂದೆ ಚಬ್ಬೆಯಲ್ಲಿ ಇರುವ ಚನ್ನಬಸವೇಶ್ವರ ಶಾಲೆಯಲ್ಲಿ ತಮ್ಮ ಹತ್ತನೇ ತರಗತಿ ತರಗತಿಯನ್ನು ಮುಗಿಸುತ್ತಾರೆ ಶಾಲೆಯಲ್ಲಿದ್ದಾಗ ಇವರು ಗಂಧದ ಗುಡಿ ಸಿನಿಮಾವನ್ನು ನಾ ನೋಡಿ ಆ ಸಿನಿಮಾ ಇವರ ಮೇಲೆ ಭಾರಿ ಪ್ರಭಾವ ಬೀರುತ್ತೋ ಇದೆ ಕಾರಣ ಅವರು ಜೀವನದಲ್ಲಿ ಒಬ್ಬ ಫಾರೆಸ್ಟ್ ಆಫೀಸರ್ ಆಗಬೇಕೆನ್ನುವ ಆಸೆಯನ್ನು ಕೂಡ ಹೊಂದಿದ್ದರು ಅವರಿಗೆ ಮೊದಲಿನಿಂದಲೂ ರಾಷ್ಟ್ರ ಸೇವೆ ಮಾಡಬೇಕು ರಾಷ್ಟ್ರೀಯತೆ ಬಗ್ಗೆ ಅಪಾರ ಪ್ರೀತಿ ಇತ್ತು.
ಶಾಲೆಯಲ್ಲಿದ್ದಾಗಲೇ ಅವರು ಒಬ್ಬ ದೇಶಭಕ್ತರಾಗಿದ್ದರು ಇದೇ ಕಾರಣ ಅವರು ಅವರು ಶಾಲೆಗಳಲ್ಲಿ ಸ್ವಾತಂತ್ರೋತ್ಸವ ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಾಷಣಗಳನ್ನು ಕೂಡ ಮಾಡುತ್ತಿದ್ದರು ಈ ಭಾಷಣಗಳು ಅವರ ಗುರುಗಳ ಮೇಲೆ ಹಾಗೂ ಇತರೆ ವಿದ್ಯಾರ್ಥಿಗಳ ಮೇಲೆ ಪ್ರಭಾವನೆ ಬೀರುತ್ತೋ ಆದರೆ ಈ ಸಮಯದಲ್ಲಿ ಅವರ ಮನೆಯಲ್ಲಿ ಒಂದು ದುರ್ಘಟನೆ ನಡೆಯುತ್ತದೆ ಯಾವುದೋ ಒಂದು ಕ್ಷುಲ್ಲಕ ಕಾರಣಕ್ಕಾಗಿ ಅವರ ದೊಡ್ಡಪ್ಪನ ಹತ್ಯೆಯಾಗಿ ಬಿಡುತ್ತದೆ ಈ ಒಂದು ಘಟನೆ ಅಜಿತ್ ಮೇಲೆ ಭಾರಿ ಪರಿಣಾಮವೇ ಬಿರಿತ್ತು.
ಕಾರಣ ಪೊಲೀಸರು ಆ ಕೊಲೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ ಹೀಗಾಗಿ ತಾವು ಒಬ್ಬ ಪೊಲೀಸ್ ಅಧಿಕಾರಿ ಆಗಬೇಕೆನ್ನುವ ಬಯಕೆ ಅವರಲ್ಲಿ ಪ್ರಾರಂಭವಾಗಿತ್ತು ಇದೇ ಕಾರಣ ಅವರು ಹೆಚ್ಚು ಹೆಚ್ಚಾಗಿ ಕ್ರೈಂ ಸಂಬಂಧಿತ ಕಥೆಗಳನ್ನ ಸುದ್ದಿಗಳನ್ನು ಓದಲು ಪ್ರಾರಂಭಿಸಿದರು ಈ ರೀತಿ ಅವರಿಗೆ ಈ ಕ್ರೈಂ ವಿಚಾರದಲ್ಲಿ ಹೆಚ್ಚಿನ ಒಲವು ಪ್ರಾರಂಭವಾಗುತ್ತದೆ ಇದೇ ಸಂದರ್ಭದಲ್ಲಿ ಹಾಯ್ ಬೆಂಗಳೂರನ್ನು ಪತ್ರಿಕೆ ಕೂಡ ಪ್ರಚಲಿತವಾಗಿತ್ತು ಇದು ಹೆಚ್ಚಾಗಿ ಕ್ರೈಂ ನ್ಯೂಸ್ ಗಳನ್ನು ಪ್ರಸಾರ ಮಾಡುತ್ತಿತ್ತು ಅವರಿಗೆ ಇದರ ಮೇಲೆ ಹೆಚ್ಚು ಒಲವು ಉಂಟಾಗಿತ್ತು ಹೆಚ್ಚು ಕ್ರೈಂ ಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇಂದ ಹೋಗುತ್ತಿದ್ದರು ಈ ಪತ್ರಿಕೆಯನ್ನು ನಡೆಸುತ್ತಿದ್ದಂತಹ ರವಿ ಬೆಳಗೆರೆ ಹನುಮಕ್ಕ ರವರಿಗೆ ತುಂಬಾ ಇಷ್ಟವಾಗಿದ್ದರು.
ಅವರ ಬರವಣಿಗೆಗಳು ಅಷ್ಟೇ ಪ್ರಭಾವ ಅವರ ಮೇಲಾಗಿತ್ತು ಒಂದು ರೀತಿ ಅಜಿತ್ ರವಿ ಬೆಳಗೆರೆಯವರನ್ನ ಗುರುಗಳು ಎಂದು ಅಂದುಕೊಂಡಿದ್ದರು ಏನಾದರೂ ಮಾಡಿ ತಮ್ಮ ಕಾಲೇಜು ದಿನಗಳು ಮುಗಿದ ನಂತರ ರವಿ ಬೆಳಗೆರೆಯನ್ನು ಭೇಟಿ ಮಾಡಬೇಕೆಂದು ಅಂದುಕೊಂಡಿದ್ದರು ಭೇಟಿಯಾಗಬೇಕೆಂದು ಬೇಕೆಂದು ನಿರ್ಧಾರ ಕೂಡ ಮಾಡಿದ್ದರು 10ನೇ ತರಗತಿ ಮುಗಿದ ನಂತರ ಅವರ ತಂದೆಯೇ ಅಜಿತರನ್ನ ಡಾಕ್ಟರ್ ಅಥವಾ ಇಂಜಿನಿಯರ್ ಮಾಡಬೇಕು ಎಂದು ಕನಸು ಹೊತ್ತಿದ್ದರು ಹೀಗಾಗಿ ಅವರನ್ನು ಧಾರವಾಡದ ಕರ್ನಾಟಕ ಕಾಲೇಜ್ ಪಿ ಯು ಸಿ ಸೈನ್ಸ್ ನಲ್ಲಿ ಅಡ್ಮಿಶನ್ ಮಾಡಿಸುತ್ತಾರೆ.
ಆದರೆ ಅಜಿತ್ ಗೆ ಮೊದಲಿನಿಂದಲೂ ಮ್ಯಾಥೆಮ್ಯಾಟಿಕ್ಸ್ ವಿಜ್ಞಾನದ ವಿಷಯಗಳೆಂದರೆ ಅಷ್ಟಕಷ್ಟೇ ಹೀಗೆ ಏನು ಇದ್ದರೂ ಒಬ್ಬ ಪೊಲೀಸ್ ಅಧಿಕಾರಿ ಆಗಬೇಕೆನ್ನುವ ಕನಸು ಇತ್ತು ಅಥವಾ ರವಿ ಬೆಳಗೆರೆ ತರ ಟ್ರೈನ್ ಜನರ ಲಿಸ್ಟ್ ಆಗಬೇಕೆನ್ನುವ ಆಸೆಯನ್ನು ಹೊಂದಿದ್ದರು ಹೀಗಾಗಿ ಅವರಿಗೆ ವಿಜ್ಞಾನದ ಸಬ್ಜೆಕ್ಟ್ ನಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲ ಇದೇ ಕಾರಣ ಅವರು ಎರಡನೇ ಪಿಯುಸಿಯಲ್ಲಿ ಮ್ಯಾಥಮೆಟಿಕ್ಸ್ ಮತ್ತು ಬಯೋಲಜಿಯಲ್ಲಿ ಫೇಲಾಗಿ ಬಿಡುತ್ತಾರೆ ಆದರೆ ಕಷ್ಟಪಟ್ಟು ಮತ್ತೆ ಸಪ್ಲಿಮೆಂಟರಿ ಪರೀಕ್ಷೆಯನ್ನು ಕಟ್ಟಿ ಪಾಸ್ ಆಗುತ್ತಾರೆ ಮುಂದೆ ಡಿಗ್ರಿಯನ್ನು ಸಹ ಅವರು ಮುಗಿಸುತ್ತಾರೆ ಹೀಗೆ ಅಜಿತ್ ತಮ್ಮ ಪದವಿಯನ್ನು ಪಡೆದ ನಂತರ ಬೆಂಗಳೂರಿಗೆ ಬರುತ್ತಾರೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.