ಅಜ್ಜಿ ಕೂಡಿಟ್ಟ ದುಡ್ಡು ಮನೆ ಎಲ್ಲಾ ಬೆಂಕಿಯಲ್ಲಿ ಬೂದಿ…ಜೀವನ ಏನು ಹಣದ ಬೆಲೆ ಏನು ಅಂತ ಈ ವಿಡಿಯೋ ನೋಡಿ ತಿಳಿಯಿರಿ

WhatsApp Group Join Now
Telegram Group Join Now

ಹತ್ತು ವರ್ಷಗಳಿಂದ ಕೂಡಿದ್ದ ಅಜ್ಜಿ ದುಡ್ಡು ಬೆಂಕಿಯಲ್ಲಿ ಸುಟ್ಟು ಹೋಗಿತ್ತು. ವಯಸ್ಸಾದಂತಹ ವೃದ್ದೆಯೊಬ್ಬರು ಸುಮಾರು 10 ವರ್ಷಗಳಿಂದ ಸಂಪಾದಿಸಿದ ಹಣವನ್ನು ಬೆಂಕಿಯ ಆಹ್ವಾನದಿಂದ ಎಲ್ಲವೂ ಸಹ ಸುಟ್ಟು ಹೋಗಿದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಇವತ್ತು ನಾನು ನಿಮಗೆ ತಿಳಿಸಿಕೊಡುತ್ತೇನೆ.

ಅಜ್ಜಿಯ ಮನೆಯು ಬೆಂಕಿಯಿಂದ ಸುಡುತ್ತಿದ್ದು ಸ್ವಲ್ಪ ಬೆಂಕಿಯ ಪ್ರಮಾಣ ಕಡಿಮೆಯಾದ ನಂತರ ಊರಿನ ಜನರೆಲ್ಲ ಮನೆಗೆ ನೀರನ್ನು ಹಾಕಿ ಬೆಂಕಿಯನ್ನು ತಣ್ಣಗೆ ಗೊಳಿಸಿದರು ಆದರೆ ಮನೆಯೊಳಗಿರುವ ವಸ್ತುಗಳೆಲ್ಲ ಬೆಂಕಿಯಿಂದ ಸುಟ್ಟು ಹೋಗಿತ್ತು ಬೆಂಕಿಯ ಉರಿಯಿಂದ ಅಜ್ಜಿ ಮನೆಯ ಮೇಲ್ಚಾವಣಿ ಎಲ್ಲಾ ಕುಸಿದು ಬಿದ್ದಿದ್ದು ಅವರ ಅಡುಗೆ ಪಾತ್ರೆ ದಿನನಿತ್ಯದ ವಸ್ತುಗಳು ಅವರ ಬಟ್ಟೆ ಎಲ್ಲವೂ ಸಹ ಸುಟ್ಟು ಹೋಗಿತ್ತು


ಅಜ್ಜಿಗೆ ಗ್ಯಾಸ್ ಸ್ಟವ್ನಿಂದ ಅಡುಗೆ ಮಾಡಲು ಬರುತ್ತಿರಲಿಲ್ಲ ಹಾಗಾಗಿ ಓದುವ ಒಲೆಯಿಂದ ಅಡಿಗೆಯನ್ನು ಮಾಡುತ್ತಿದ್ದರು ಅದಕ್ಕಾಗಿಯೇ ಒಂದಷ್ಟು ಸೌದೆಗಳನ್ನು ತಂದು ಮನೆ ಒಳಗೆ ಜೋಡಿಸಿಕೊಂಡಿದ್ದರು ಅದು ಸಹ ಎಲ್ಲವೂ ಸುಟ್ಟು ಹೋಗಿದೆ ದಿನನಿತ್ಯ ಬಳಸುವ ಆಹಾರ ಪದಾರ್ಥಗಳೆಲ್ಲವೂ ಸುಟ್ಟು ಹೋಗಿದೆ ಅಕ್ಕಿ ದವಸ ಧಾನ್ಯಗಳು ದಿನನಿತ್ಯ ಬಳಸುವ ಪಾತ್ರೆಗಳು ಎಲ್ಲವೂ ಸಹ ಬೆಂಕಿಯ ಆಹುತಕ್ಕೆ ಸುಟ್ಟು ಹೋಗಿದೆ

ಒಂದು ಚಿಕ್ಕ ಮನೆಯಲ್ಲಿ ವಾಸವಾಗಿದ್ದ ಅಜ್ಜಿಗೆ ಈ ರೀತಿ ಅವರ ಮನೆ ಸುಟ್ಟು ಹೋಗಿದ್ದು ಬಹಳ ಆಘಾತಕಾರಿಯಾಗಿದೆ ಈಗ ಅವರು ಬೇರೊಬ್ಬರ ಮನೆಯ ಆಸರೆಯನ್ನು ಪಡೆಯುತ್ತಿದ್ದಾರೆ ಅಜ್ಜಿ ವಾಸವಾಗಿದ್ದು ಊರಿನಿಂದ ಸ್ವಲ್ಪ ದೂರ ಹೊರಗಿದ್ದು ಕಾಡೆ ಮನೆ ಎಂದು ಕರೆಯುತ್ತಾರೆ ಊರಿನಿಂದ ದೂರವಿದ್ದಿದ್ದರಿಂದ ಮನೆಗೆ ಬೆಂಕಿ ಹಚ್ಚಿಕೊಂಡಾಗ ಯಾರಿಗೂ ಸಹ ಸರಿಯಾದ ಸಮಯಕ್ಕೆ ತಿಳಿಯಲಿಲ್ಲ ಸರಿಯಾದ ಸಮಯಕ್ಕೆ ಯಾರಾದರೂ ಬೆಂಕಿಯನ್ನು ನಿಂದಿಸಿದರೆ ಅಜ್ಜಿ ಈ ದಿನ ತನ್ನ ಮನೆಯನ್ನ ಕಳೆದುಕೊಳ್ಳುವ ಅವಶ್ಯಕತೆ ಇರಲಿಲ್ಲ ಯಾರಿಗೂ ಸಹ ಗೊತ್ತಿಲ್ಲದ ಕಾರಣ ಅಜ್ಜಿಯ ಮನೆ ಆಕೆಯ ವಸ್ತುಗಳು ಸಂಪೂರ್ಣವಾಗಿ ನಂದಿಸಿ ಹೋಗಿದ್ದವು.

ಬೆಂಕಿಯ ಆಹುತಿಗೆ ಕಾರಣ ಅಜ್ಜಿ ಬೆಳಗ್ಗೆ ತಿಂಡಿ ಮಾಡುವ ಸಮಯದಲ್ಲಿ ತಿಂಡಿಯಲ್ಲ ರೆಡಿ ಮಾಡಿದ ನಂತರ ಆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿರಲಿಲ್ಲ ಆ ಒಂದು ಬೆಂಕಿ ಕಿಡಿಯಾಗಿ ಇಡಿ ಮನೆಯನ್ನ ಸುಟ್ಟುಬಿಟ್ಟಿದೆ ಅಜ್ಜಿ ಮನೆಯ ಅಕ್ಕ ಪಕ್ಕ ಕೆಲವೊಂದು ಜಾಯಿಂಟ್ ಮನೆ ಜೋಡಿಯಾದ ಮನೆಗಳು ಇದ್ದವು ಗಾಳಿ ಬೀಸಿದರೆ ಇಡಿಕೇರಿ ಮನೆಗಳು ಬೆಂಕಿಗೆ ಆಹುತ ಆಗುತ್ತಿತ್ತು.

ಬಹಳಷ್ಟು ವರ್ಷಗಳಿಂದ ಕೆಲಸವನ್ನು ಮಾಡಿ ಅಜ್ಜಿ ಬಹಳಷ್ಟು ಹಣವನ್ನ ಸಂಪಾದನೆ ಮಾಡಿದರು ಅವೆಲ್ಲವೂ ಕೂಡ ಬೆಂಕಿಯಲ್ಲಿ ಅರ್ಧಂಬರ್ಧ ಸುಟ್ಟು ಹೋಗಿದೆ ಅಜ್ಜಿಗೆ ನ್ಯಾಯ ಸಿಗುತ್ತಾ? ಆಕೆ ಸಂಪಾದನೆ ಮಾಡಿದ ಹಣಕ್ಕೆ ಸರ್ಕಾರದಿಂದ ಯಾವುದಾದರೂ ರೀತಿ ಸಹಾಯವಾಗುತ್ತದ ಅಜ್ಜಿ ಬಹಳ ಬಡವರು ದಿನನಿತ್ಯ ಕೂಲಿ ಕೆಲಸ ಕಂಬಳ ಮಾಡಿ ಸಂಪಾದಿಸಿದ ಹಣವಿದು ದಿನನಿತ್ಯ ಕೆಲಸದ ಹಣ ಜೊತೆಗೆ ಗೃಹಲಕ್ಷ್ಮಿಗೆ ಬರುತ್ತಿದ್ದ ಹಣ ಕೂಡ ಸೇರಿಸಿ ಜೋಡಿಸಿಟ್ಟಿದ್ದರು ಅಜ್ಜಿ ಪಾಪ ಅಳುತ್ತಾ ನಾನು ಸತ್ತಂತ ಕಾಲಕ್ಕೆ ಯಾರಿಗಾದರೂ ಸಹಾಯ ಆಗುತ್ತಿತ್ತು ಅಂತ ಮನಸ್ಸನ್ನು ನೋಯಿಸಿಕೊಂಡು ಅಳುತ್ತಿದ್ದಾರೆ.

ಮನೆ ದಿನನಿತ್ಯದ ವಸ್ತುಗಳು ಅಜ್ಜಿ ಬಳಸುತ್ತಿದ್ದ ಬಟ್ಟೆಗಳು ಅವರ ಮಂಚ ಅಡಿಗೆ ಮಾಡಿಕೊಳ್ಳುತ್ತಿದ್ದ ಒಲೆ ಎಲ್ಲವೂ ಸುಟ್ಟು ಹೋಗಿದ್ದು ಮತ್ತೊಂದು ವಿಚಾರ ಎಂದರೆ ಅಜ್ಜಿ ಮಾಡಿಸಿಕೊಂಡಿದ್ದ ಚಿನ್ನವು ಕೂಡ ಬೆಂಕಿಯಲ್ಲಿ ಕರಗಿಹೋಗಿದೆ ಅಜ್ಜಿ ಸುಮಾರು 25 ಗ್ರಾಂ ಗಳ ಒಡವೆಯನ್ನ ಮಾಡಿಸಿಕೊಂಡಿದ್ದರು ಅಜ್ಜಿಗೆ ಸಿಕ್ಕಿರುವುದು ಸ್ವಲ್ಪ ಮಾತ್ರ ದುಡ್ಡು ಅದಕ್ಕಿಂತ ಹೆಚ್ಚಿನ ದೊಡ್ಡ ಬೆಂಕಿಯಲ್ಲಿ ನಂದಿಸಿ ಹೋಗಿದೆ ಆದರೆ ಈಗ ಅಜ್ಜಿಯ ಜೀವನಕ್ಕೆ ಆಧಾರವಾಗಿದ್ದ ಮನೆಯ ಸುಟ್ಟು ಹೋಗಿರುವುದರಿಂದ ಆಕೆಯ ಮುಂದಿನ ಜೀವನ ಬಹಳ ಕಷ್ಟಕರವಾಗಿರುತ್ತದೆ ಮತ್ತಷ್ಟು ಮಾಹಿತಿಯನ್ನ ನಾನು ನಿಮಗೆ ತಿಳಿಸಿಕೊಡುತ್ತೇನೆ.

By god