ಮನೆಯಲ್ಲಿ ಅತಿ ಸುಲಭವಾಗಿ ಕೆಲವೊಂದು ಕಷ್ಟಕರವಾದ ಕೆಲಸಗಳನ್ನ ಅತಿ ಸುಲಭ ರೀತಿಯಲ್ಲಿ ಹೇಗೆ ಮಾಡುವುದು ಅಂತ ಕೆಲವೊಂದು ಉಪಯುಕ್ತ ಮಾಹಿತಿಗಳನ್ನು ಈಗ ನಾವು ನಿಮಗೆ ತಿಳಿಸಿಕೊಡುತ್ತೇವೆ ಅಡಿಗೆ ಮನೆಯಲ್ಲಿ ಮಾಡುವಂತಹ ಗಂಟೆಗಟ್ಟಲೆ ಕೆಲಸಗಳನ್ನು 5 ನಿಮಿಷದಲ್ಲಿ ಮಾಡಿ ಮುಗಿಸಬಹುದು.

WhatsApp Group Join Now
Telegram Group Join Now

ಈರುಳ್ಳಿಯನ್ನ ಕತ್ತರಿಸ ಬೇಕಾದರೆ ಕಣ್ಣಿನಲ್ಲಿ ನೀರು ಬರುತ್ತದೆ ಹಾಗೂ ಕಣ್ಣೆಲ್ಲ ಉರಿಯಾಗುತ್ತದೆ ಚಾಪಿಂಗ್ ಬೋರ್ಡಿಗೆ ಸ್ವಲ್ಪ ವಿನಿಗರ್ ಸುತ್ತ ಹಚ್ಚಿಕೊಂಡು ಈರುಳ್ಳಿಯನ್ನು ಕತ್ತರಿಸಿದರೆ ಕಣ್ಣಿನಲ್ಲಿ ನೀರು ಸಹ ಬರುವುದಿಲ್ಲ ಹಾಗೂ ಎಷ್ಟೇ ಈರುಳ್ಳಿ ಕತ್ತರಿಸಿದರು ಕೂಡ ಕಣ್ಣಿನ ಉರಿ ಬರುವುದಿಲ್ಲ, ಹುಣಸೆ ಹಣ್ಣನ್ನು ವರ್ಷಪೂರ್ತಿ ಎತ್ತಿಡುತ್ತೇವೆ ಹುಣಸೆ ಹಣ್ಣಿನಲ್ಲಿ ಯಾವುದೇ ರೀತಿಯ ಹುಳು ಅಥವಾ ಹಾಳಾಗಬಾರದೆಂದರೆ ಹುಣಸೆಹಣ್ಣನ್ನು ಇರುವ ಬಾಕ್ಸ್ ನಲ್ಲಿ ಒಣಮೆಣಸಿನಕಾಯಿ ಬೀಜವನ್ನು ಮಾತ್ರ ಸ್ಟೋರ್ ಮಾಡಿ ಬಾಕ್ಸ್ ಅಲ್ಲಿ ವರ್ಷ ಎಲ್ಲ ತುಂಬಾ ಚೆನ್ನಾಗಿ ಆಗಿರುತ್ತೆ ಉಳು ಬೀಳಲ್ಲ

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372

ಮನೆಯಲ್ಲಿ ಗುಡ್ ನೈಟ್ ಲಿಕ್ವಿಡ್ ಇರಲ್ಲ ಸೊಳ್ಳೆ ಬತ್ತಿನು ಇರಲ್ಲ ಮನೆ ತುಂಬಾ ಸೊಳ್ಳೆ ಇದ್ದಾಗ ನೀವು ದೇವರಿಗೆ ಹಚ್ಚುವ ಹೂದು ಕಡ್ಡಿಗೆ ವ್ಯಾಸಲಿ ನನ್ನು ಹಚ್ಚಿ ನಂತರ ಗಂಧದ ಕಡ್ಡಿಯನ್ನು ಬೆಂಕಿಯಿಂದ ಇದರಿಂದ ಮನೆಯಲ್ಲಿ ಒಂದು ಸೊಳ್ಳೆಯು ಸಹ ಇರುವುದಿಲ್ಲ ಈ ರೀತಿಯಾಗಿ ಟ್ರೈ ಮಾಡಿ. ಬಾಚಣಿಗೆಯನ್ನು ಸಾಮಾನ್ಯವಾಗಿ ಎಲ್ಲರೂ ವಾರಕ್ಕೊಮ್ಮೆ ನೀರನ್ನು ಹಾಕಿ ಶುದ್ಧ ಮಾಡಿಕೊಳ್ಳುತ್ತಾರೆ ಕೆಲವೊಂದು ಬಾರಿ ನಮಗೆ ಸಮಯವಿರುವುದಿಲ್ಲ ಬಾಚಣಿಗೆ ಸ್ವಲ್ಪ ಗಲೀಜಾಗಿದೆ ಮತ್ತು ಎಣ್ಣೆಯ ಅಂಶ ಬಾಚಣಿಗೆಯಲ್ಲಿದೆ ಎಂದಾಗ ಬಾಚಣಿಗೆಯ ಮೇಲೆ ಸ್ವಲ್ಪ ಜೋಳದ ಹಿಟ್ಟನ್ನು ಉದುರಿಸಿ ಬ್ರೆಷ್ನಿಂದ ಉಜ್ಜಿದರೆ ಮೇಲೆ ಸ್ವಲ್ಪ ನೀರು ಬೇಕಾಗಿಲ್ಲ ನೀಟಾಗಿ ಕ್ಲೀನ್ ಆಗ್ಬಿಡುತ್ತೆ

ಒಂದು ಪೆನ್ನನ್ನು ತೆಗೆದುಕೊಂಡು ಅದರ ಮುಚ್ಚುಳವನ್ನು ತೆಗೆದು ಪೆನ್ನಿನ ಮುಂಭಾಗಕ್ಕೆ ಒಂದು ದಾರವನ್ನು ಟೈಟಾಗಿ ಮಧ್ಯ ರಂದ್ರಕ್ಕೆ ತೂರಿಸಿ ನಂತರ ಅದಕ್ಕೆ ಮುಚ್ಚಳವನ್ನು ಹಾಕಿ ನಿಮ್ಮ ಯಾವುದಾದರೂ ಪ್ಯಾಂಟ್ ಅಥವಾ ಲಂಗ ಅದಕ್ಕೆ ಲಾಡಿವಿಲ್ಲವೆಂದಾದರೆ ಅದನ್ನು ತೂರಿಸಿ ದಾರವನ್ನು ಸರಿಪಡಿಸಿಕೊಳ್ಳಬಹುದು ಇದನ್ನು ನಮ್ಮ ಸೀರೆ ಪಿನ್ ಅಥವಾ ಸೇಫ್ಟಿ ಪಿನ್ನಿಂದ ಬಳಸಬಹುದು ಆದರೆ ಅದನ್ನು ಮಾಡಲು ತುಂಬಾ ಸಮಯ ಹಿಡಿಯುತ್ತದೆ ಇದು ಬಹಳ ಬೇಗವಾಗಿ ದಾರವನ್ನು ಹೊರ ತರಬಹುದು. ಪ್ರತಿದಿನ ನಾವು ಬೆಳ್ಳುಳ್ಳಿ ಬಿಡಿಸಿ ಅದರ ಸಿಪ್ಪೆಯನ್ನು ಸಿಪ್ಪೆಯನ್ನು ಹೊರಹಾಕುತ್ತವೆ ಆದರೆ ಅದರ ಬದಲು ಹೀಗೆ ಮಾಡಿದರೆ ತುಂಬಾ ಉಪಯೋಗವಾಗುತ್ತದೆ ಬೆಳ್ಳುಳ್ಳಿ ಸಿಪ್ಪೆಯನ್ನು ಹಣ್ಣುಗಳು ತಂದಾಗ ನೆಟ್ಟನ್ನು ಕೊಟ್ಟಿರುತ್ತಾರೆ ಅದರೊಳಗೆ ಬೆಳ್ಳುಳ್ಳಿ ಸಿಪ್ಪೆಯನ್ನು ಹಾಕಿ ಎರಡು ಲವಂಗ ಹಾಗೂ ಎರಡು ಕರ್ಪೂರವನ್ನು ಹಾಕಿ ಅದನ್ನು ಗಂಟು ಹಾಕಿ ಇಡಿ ಅದನ್ನು ಅಡುಗೆ ಮನೆಯಲ್ಲಿ ಒಂದು ಜಾಗದಲ್ಲಿ ನೇತು ಹಾಕಬೇಕು ಇದರಿಂದ ಜಿರಳೆ ಹಲ್ಲಿ ಯಾವುದು ಸಹ ಇದರ ವಾಸನೆಗೆ ಬರುವುದಿಲ್ಲ.

ಹೊಸ ಬಟ್ಟೆಯ ಮೇಲೆ ಯಾವುದೆ ರೀತಿಯ ಎಣ್ಣೆಯನ್ನು ಚೆಲ್ಲಿಕೊಂಡಾಗ ಅದರ ಮೇಲೆ ಅವಧಿ ಮುಗಿದಿರುವ ಪೌಡರ್ ನ‌ ಎಣ್ಣೆ ಆಗಿರುವ ಜಾಗದ ಮೇಲೆ ಹಾಕಬೇಕು ಸ್ವಲ್ಪ ಸಮಯ ಬಿಟ್ಟು ಒಂದು ಸ್ಪೂನ್ ತೆಗೆದುಕೊಂಡು ಪೌಡರ್ ನ ತೆಗೆಯಬೇಕು ಎಣ್ಣೆ ಎಲ್ಲ ಪೌಡರ್ ಜೊತೆ ಬಂದಿಬಿಡುತ್ತೆ ನಂತರ ನೀವು ಬಳಸುವ ಶಾಂಪು ನ ಬಟ್ಟೆ ಮೇಲೆ ಹಾಕಿ ಸ್ವಲ್ಪ ನೀರು ಹಾಕಿ ಬ್ರೆಶ್ ನಲ್ಲಿ ಉಜ್ಜಿ ಒಳ್ಳೆಯ ರೀತಿಯಲ್ಲಿ ಕ್ಲಿನ ಆಗುತ್ತದೆ. ಶಾಲೆ ಶುರುವಾದರೆ ಸಾಕು ಮಕ್ಕಳು ಅವರ ಯೂನಿಫಾರ್ಮ್ ಮೇಲೆ ಪೆನ್ನಿನಲ್ಲಿ ಗಿಚಿಕೊಂಡು ಬರುತ್ತಾರೆ ಅದನ್ನು ಉಗೆಯುವ ಮೊದಲು ಗೀಚಿರುವ ಜಾಗದಲ್ಲಿ ಸ್ವಲ್ಪ ಡೆಟಾಲ್ ಹಾಕಿ ಬ್ರೆಶ್ ನಲ್ಲಿ ಉಜ್ಜಬೇಕು ನಂತರ ನೀರಿನಲ್ಲಿ ಅದನ್ನು ಜಾಡಿಸಿ ತುಂಬಾ ಚೆನ್ನಾಗಿದೆ ಕ್ಲೀನ್ ಆಗುತ್ತಿದೆ ಈ ರೀತಿಯಾಗಿ ಇನ್ನಷ್ಟು ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ ಧನ್ಯವಾದಗಳು.

By god