ಅಮೃತಸಿದ್ಧಿ ಯೋಗದ ದಿನ ಸ್ಥಾನದ ನೀರಿನಲ್ಲಿ ಇದನ್ನು ಬೆರೆಸಿ ಸ್ನಾನ ಮಾಡಿ ಅದೃಷ್ಟ ಬರುತ್ತದೆ…. ಬರುವ ಫೆಬ್ರವರಿ 19 ನೇ ತಾರೀಕಿಗೆ ಸರ್ವಾರ್ಥ ಸಿದ್ಧಿ ಯೋಗವಿದೆ ಅಮೃತಸಿದ್ಧಿ ಯೋಗವಿದೆ ಅಮೃತಸಿದ್ಧಿಯೋಗ ಎಂದರೆ ಅದು ಅಮೃತಾನೇ ಆ ದಿನ ಯಾವುದೇ ತಿಥಿ ನಕ್ಷತ್ರ ವಾರ ಏನನ್ನು ನೋಡುವುದು ಇಲ್ಲ ಆ ದಿನ ಮಾಡಿದಂತಹ ಎಲ್ಲಾ ಕೆಲಸಗಳು ಸಕ್ಸಸ್ ಆಗುತ್ತದೆ.

WhatsApp Group Join Now
Telegram Group Join Now

ಅಮೃತಸಿದ್ಧಿಯೋಗ ಎರಡು ವಿಶೇಷವಾದ ಸಮಯಗಳನ್ನು ಹೇಳುತ್ತೇನೆ ನಿಮಗೆ ಬೆಳಗ್ಗೆ 6:59 ರಿಂದ 7:30ರವರೆಗೆ ಸುಮಾರು ಅರ್ಧ ಗಂಟೆ ತದನಂತರ ರಾಹುಕಾಲ ಶುರುವಾಗುತ್ತದೆ ಇನ್ನು ರಾಹುಕಾಲ ಮುಗಿದ ಮೇಲೆ ಒಂಬತ್ತು ಗಂಟೆಯಿಂದ 10:30ವರೆಗೆ ಈ ಎರಡು ವಿಶೇಷ ಸಮಯವಿದೆ ಅದರಲ್ಲಿ ನೀವು ಪೂಜೆ ಪ್ರಾರ್ಥನೆ ಕೆಲವೊಂದು ರೆಮೆಡಿಗಳನ್ನ.


ಮಾಡಿಕೊಳ್ಳುವುದರಿಂದ ಅತ್ಯಂತ ಶ್ರೇಷ್ಠ ಫಲ ಕೊಡುತ್ತದೆ ಇನ್ನು ದಿನಪೂರ್ತಿ ಫೆಬ್ರವರಿ 19ರಂದು ದಿನಪೂರ್ತಿ ನಿಮಗೆ ಅಮೃತಸಿದ್ಧಿ ಯೋಗದ ವಿಶೇಷ ಫಲಗಳು ಇರುತ್ತದೆ ಹಾಗಾಗಿ ಆ ದಿನ ಯಾವುದೇ ಶುಭ ಕೆಲಸ ಸೈಟ್ ನೋಡುವುದಕ್ಕೆ ಹೋಗುವುದು ಮನೆ ಕಟ್ಟುವುದಕ್ಕೆ ನೀವು ಅಡ್ವಾನ್ಸ್ ಕೊಡುವುದಾಗಿರಬಹುದು ಅಥವಾ ಈ ರೀತಿಯ ಒಂದು ಹೊಸ ನೌಕರಿಗೆ ಜಾಯಿನ್.

ಆಗಬಹುದಿರಬಹುದು ಅಥವಾ ಮದುವೆಗೆ ಗಂಡು ಹೆಣ್ಣನ್ನು ನಿರ್ಧರಿಸುವ ಶುಭ ಸಮಾಚಾರ ಇರಬಹುದು ಯಾವುದೇ ಶುಭ ಸಮಾಚಾರ ಆಗಿರಬಹುದು ಇಂತಹದ್ದೇ ಎಂದು ಏನು ಇಲ್ಲ ಯಾವುದೇ ಶುಭ ಕಾರ್ಯಗಳನ್ನು ಮಾಡಿದರು ಕೂಡ ನಿಮಗೆ ಜಯ ಸಿಗುತ್ತದೆ ಜಯ ಪ್ರಾಪ್ತಿ ಹಾಗಾಗಿ ಆ ದಿನ ವಿಶೇಷವಾಗಿ ಅಂದರೆ ಅಮೃತ ಸಿದ್ದಿ ಯೋಗದ ದಿನ ನೀವು ವಿಶೇಷವಾಗಿ.

ಫೆಬ್ರವರಿ 19ನೇ ತಾರೀಕು ಸೋಮವಾರ ಈ ಚಮತ್ಕಾರಿ ವಸ್ತುವನ್ನ ಸ್ನಾನದ ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ನಿಮ್ಮ ಮನಸ್ಸಿನ ಇಚ್ಚಗಳು ಆದಷ್ಟು ಬೇಗ ಈಡೇರುತ್ತದೆ ನೀವು ಏನು ಅಂದುಕೊಂಡಿದ್ದೀರಾ ಅದಕ್ಕಿಂತ ಸ್ಪೀಡ್ ಆಗಿ ತುಂಬಾ ತುಂಬಾ ಸುಲಭವಾಗಿ ಕೆಲಸಗಳು ಆಗುತ್ತದೆ ಹಾಗಾಗಿ ಆ ವಸ್ತುಗಳು ಯಾವುದು ಎಂದು ಈಗ ನಾನು ನಿಮಗೆ ಹೇಳುತ್ತೇನೆ.

ಅಮೃತಸಿದ್ಧಿ ಯೋಗದ ದಿನ ಸ್ನಾನ ಮಾಡುವಂತಹ ನೀರಿನಲ್ಲಿ ಏನು ಮಾಡಬೇಕು ಎಂದರೆ ನೀವು ಬೆಳಗ್ಗೆ ಇಷ್ಟೇ ಇಷ್ಟು ಒಂದು ಎರಡು ಹನಿ ಹಸಿ ಹಾಲನ್ನು ಬೆರೆಸಿ ಸ್ನಾನ ಮಾಡುವುದರಿಂದ ನಿಮಗೆ ಅತ್ಯಂತ ಚಮತ್ಕಾರಿ ಫಲ ಸಿಗುತ್ತದೆ ನೀವು ಏನು ಮನಸ್ಸಿನಲ್ಲಿ ಕೋರಿಕೆ ಮಾಡುತ್ತಾ ಸ್ನಾನ ಮಾಡುತ್ತೀರಾ ನನಗೆ ಸಾಲವಿದೆ ಸಾಲ ತೀರಬೇಕು ಎಂದುಕೊಂಡರೆ ಸಾಲ.

ತೀರುವಂತಹ ವ್ಯವಸ್ಥೆಗಳು ನಿಮಗೆ ಆಗುತ್ತದೆ ಇನ್ನು ನನಗೆ ಕೆಲಸ ಸಿಗುತ್ತಾ ಇಲ್ಲ ಎಷ್ಟು ಹುಡುಕಿದರೂ ಸಿಗುತ್ತಿಲ್ಲ ಎಂದವರಿಗೂ ಕೂಡ ಕೆಲಸ ಸಿಗುತ್ತದೆ ಮದುವೆಗೆ ಗಂಡು ಹೆಣ್ಣು ಫಿಕ್ಸ್ ಆಗುತ್ತಿಲ್ಲ ಎಂದರೆ ಆ ಕೆಲಸವಾಗುತ್ತದೆ ಸೈಟ್ಕೊಳ್ಳಬೇಕು ಮನೆ ಕಟ್ಟಬೇಕು ವಾಹನ ಖರೀದಿ ಮಾಡಬೇಕು ದಾಂಪತ್ಯದಲ್ಲಿ ಮಧುರತೆ ಬರಬೇಕು ಹೊಂದಾಣಿಕೆ ಬರಬೇಕು ಮಕ್ಕಳು ಮಾತನ್ನು.

ಕೇಳಬೇಕು ಏನೇ ಕೇಳಿದರೂ ಕೇಳಿಕೊಂಡು ನಿಮ್ಮ ಸ್ಥಾನದ ನೀರಿನಲ್ಲಿ ಎರಡು ಹನಿ ಹಸಿ ಹಾಲನ್ನು ಹಾಕಿ ಸ್ನಾನ ಮಾಡುವುದರಿಂದ ನಿಮ್ಮ ಮನಸ್ಸಿನ ಇಚ್ಛೆ ಗಳು ತದಕ್ಷಣ ಬಹಳ ಶೀಘ್ರದಲ್ಲಿ ಈಡೇರುತ್ತದೆ ನಂಬಿಕೆ ಶ್ರದ್ಧೆ ಇಟ್ಟು ಜೀವನದಲ್ಲಿ ಗೆಲುವನ್ನು ಕಾಣಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god