ಅಮೇರಿಕಾದಿಂದ ತೋಟ ಕಂಟ್ರೋಲ್ ಕಳ್ಳರು ಬಂದರೆ ಥೂ ಥೂ ಅಂತ ಉಗಿಯುತ್ತೆ.0 ಕರೆಂಟ್ ಬಿಲ್ 0 ಸೆಕ್ಯೂರಿಟಿ ಬಿಲ್

WhatsApp Group Join Now
Telegram Group Join Now

ಕಳ್ಳರು ಬಂದರೆ ಥು ಥು ಅಂತ ಉಗಿಯುತ್ತೆ… ನೀವು ಓಡಾಡುತ್ತಿರುವುದರಿಂದ ಅಲ್ಲಿ ಸೈಲೆಂಟ್ ಹೊಡೆದುಕೊಳ್ಳುತ್ತಿದೆ ಇದಕ್ಕೆ ವಿದ್ಯುತ್ ಅವಶ್ಯಕತೆ ಇರುವುದಿಲ್ಲ 24 ಗಂಟೆ ಕ್ಯಾಮೆರಾ ಕೆಲಸ ಮಾಡುತ್ತದೆ ಅಲ್ಲಿ ಯಾರು ಬಂದರು ಇಲ್ಲಿ ಯಾರು ಬಂದರು ಎಂದು ತಿರುಗಿಸಿಕೊಂಡು ನೋಡಬಹುದು ಮೊಬೈಲ್ ನಲ್ಲಿ ಇಲ್ಲಿ ಈಗ ಯಾರು ಬರುವುದಕ್ಕೆ ಧೈರ್ಯ ಮಾಡುವುದಿಲ್ಲ.

ಕ್ಯಾಮರಾ ಅಲ್ಲಿ ಓಡುತ್ತಾ ಇರಬೇಕಾದರೆ ಹಿಂದುಗಡೆಯಿಂದ ಯಾರಾದರೂ ಒಬ್ಬರು ಕಲ್ಲನ್ನು ಎಸೆಯುತ್ತಾರೆ ಹಾಗಾಗಿ ಎರಡು ಹೊಸ ಉತ್ಪನ್ನಗಳನ್ನು ಇವತ್ತು ಬಿಡುಗಡೆ ಮಾಡಿದ್ದೇವೆ ರೈತರಿಗೋಸ್ಕರ ಮೆಮೊರಿ ಕಾರ್ಡ್ ಅನ್ನು ನಾವು ಉಚಿತವಾಗಿ ಕೊಡುತ್ತಿದ್ದೇವೆ ಮಳೆಗಾಲಕ್ಕೆ ಬೇಕಾಗಿರುವ ರೀತಿಯಲ್ಲೇ ನಾವು ಇದನ್ನು ತಯಾರಿಸಿದ್ದೇವೆ ಎರಡುವರೆ ಪಟ್ಟು ಹೆಚ್ಚಿನ ಶೇಖರಣ.

ಟ್ಯಾಂಕನ್ನು ಕೊಟ್ಟಿದ್ದೇವೆ. ನೀವು ನೋಡುತ್ತಾ ಇರಬಹುದು ಇಲ್ಲಿ ಸುರಕ್ಷಾ ಐ ಸೋಲಾರ್ ಎಂದು ಇದು ಬಿಡುಗಡೆಯಾಗಿ ಈಗಾಗಲೇ ಒಂದು ವರ್ಷವಾಗಿದೆ ಕರ್ನಾಟಕ ರಾಜ್ಯದಾದ್ಯಂತ ಕೇರಳ ಆಂಧ್ರ ತಮಿಳ್ ನಾಡು ಎಲ್ಲಾ ಕಡೆ ವಸ್ತುವಿಗೆ ಬೆಲೆ ಇದ್ದು ರೈತರು ಇದನ್ನು ಚೆನ್ನಾಗಿ ಉಪಯೋಗಿಸುತ್ತ ಇದ್ದಾರೆ ಇಲ್ಲಿ ಶಬ್ದ ಚೆನ್ನಾಗಿ ಬರುತ್ತಿದೆ ಏನು ಶಬ್ದ ಎಂದು ನೋಡಿದರೆ ನಾವು ಇಲ್ಲಿ ಓಡಾಡುತ್ತಾ.

ಇರುವುದರಿಂದ ಅಲ್ಲಿ ಸೈರನ್ ಹೊಡೆದುಕೊಳ್ಳುತ್ತದೆ ಈ ಕ್ಯಾಮೆರಾದ 50 ಅಡಿಯಲ್ಲಿ ಯಾರಾದರೂ ಓಡಾಡಿದರೆ ಅದು ಈ ರೀತಿಯಾಗಿ ಒಡೆದುಕೊಳ್ಳುತ್ತದೆ ನೀವು ಕ್ಯಾಮೆರಾವನ್ನು ಸರಿಯಾಗಿ ನೋಡಬಹುದು ನಿಮಗೆ ಇದರಲ್ಲಿ ಎರಡು ಉಪಯೋಗವಾಗುತಿದೆ ಒಂದು ಬೀದಿ ದೀಪವು ಕಾಣಿಸುತ್ತಾ ಇದೆ ಜೊತೆಗೆ ಕ್ಯಾಮರಾ ಇದೆ ಸೋಲಾರ್ ಪ್ಲೇಟ್ ಇದೆ ಇದಕ್ಕೆ.

ಕರೆಂಟಿನ ಅವಶ್ಯಕತೆ ಇರುವುದಿಲ್ಲ ಇದು ಅಡಿಕೆ ತೋಟವಾಗಿರುವುದರಿಂದ ಇಲ್ಲಿ ಎಲ್ಲಿಯೂ ಅವರು ಕರೆಂಟನ್ನು ಎಳೆಯುವುದಕ್ಕೆ ಆಗುವುದಿಲ್ಲ ಹಾಗಾಗಿ ಇದು ಸೂರ್ಯನ ಬೆಳಕಿನಲ್ಲಿ ತನ್ನಿಂದ ತಾನೇ ಕೆಲಸ ಮಾಡುವಂತದ್ದು 24 ಗಂಟೆಯೂ ಕೂಡ ಕ್ಯಾಮೆರಾ ಕೆಲಸ ಮಾಡುತ್ತದೆ ಲೈಟ್ ಮಾತ್ರ ತನ್ನಿಂದ ತಾನೇ ಸಂಜೆ ಆರು ಗಂಟೆಗೆ ಆನ್ ಆಗುತ್ತದೆ ಬೆಳಗ್ಗೆ 6.

ಗಂಟೆಗೆ ಆಫ್ ಆಗುತ್ತದೆ ಇದರ ವಿಶೇಷತೆ ಏನು ಎಂದರೆ ನಿಮ್ಮ ಮೊಬೈಲ್ ನಲ್ಲಿ ನೀವು ಈ ದೇಶದಲ್ಲಿಯೇ ಇರಿ ಬೇರೆ ದೇಶದಲ್ಲಿಯೇ ಇರಿ ಅಥವಾ ಬೇರೆ ಊರಿನಲ್ಲಿಯೇ ಇರಿ ನೀವು ಇಲ್ಲಿ ಯಾರು ಓಡಾಡುತ್ತಾ ಇದ್ದಾರೆ ಎಂದು ನಿಮ್ಮ ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು ನೀವು ಅಮೆರಿಕದಲ್ಲಿ ಇದ್ದರೂ ಕೂಡ ನೋಡಿಕೊಳ್ಳಬಹುದು ಇಲ್ಲಿ ಸೈರನ್ ಹೊಡೆದುಕೊಳ್ಳುತ್ತಿದೆ.

ಎಂದರೆ ನಿಮಗೆ ಅಲ್ಲಿ ಮೆಸೇಜ್ ಬಂದಿರುತ್ತದೆ ಆಗ ತಕ್ಷಣ ನೀವು ನೋಡಿದರೆ ಇಂಥವರು ಇಲ್ಲಿ ನಿಂತಿದ್ದಾರೆ ಎಂದು ನಿಮಗೆ ಗೊತ್ತಾಗುತ್ತದೆ ಅಮೆರಿಕದಿಂದ ಕೂಡ ನೀವು ಇದನ್ನು ನಿಯಂತ್ರಿಸಬಹುದು ಈ ಕ್ಯಾಮೆರಾ ಏನಿದೆ ಇದು ಲಾಂಗ್ವೇಜ್ ಕ್ಯಾಮೆರಾ ಎಂದು ಲಾಂಗ್ವೇಜ್ ಕ್ಯಾಮೆರಾದ ವಿಶೇಷತೆ ಏನು ಎಂದರೆ 600 ಅಡಿ ದೂರದವರೆಗೆ ಜೂಮ್ ಮಾಡಿ.

ನೋಡಬಹುದಾಗಿದೆ ಅಂದರೆ ಈಗ ಕ್ಯಾಮೆರಾವನ್ನು ಇಲ್ಲಿ ನಾವು ಅಳವಡಿಸಿದ್ದೇವೆ ಅವರ ಗೇಟು 200 ಅಡಿ ದೂರವಿದೆ ಅಲ್ಲಿಗೆ ನಾವು ಜೂಮ್ ಮಾಡಿ ಅಲ್ಲಿ ಯಾರಾದರೂ ನಿಂತಿದ್ದರೆ ಅವರ ಮುಖ ಚಹರೆಯನ್ನು ಚೆನ್ನಾಗಿ ನೋಡುವ ಅದಕ್ಕೆ ಸಹಾಯವಾಗುತ್ತದೆ ಇದು ಸುರಕ್ಷಾ ಐ ಲಾಂಗ್ ರೇಂಜ್ ಕ್ಯಾಮೆರಾ ಜೊತೆಗೆ ಇದು 360˚ ಕ್ಯಾಮೆರಾ ಅಲ್ಲಿ ಯಾರು.

ಬಂದರು ಇಲ್ಲಿ ಯಾರು ಬಂದರು ಎಂದು ತಿರುಗಿಸಿಕೊಂಡು ನೋಡಬಹುದು ಮೊಬೈಲಲ್ಲಿ ಈ ವಸ್ತುವು ಬಿಡುಗಡೆಯಾಗಿ ಒಂದು ವರ್ಷವಾಗಿದ್ದು ಇದನ್ನು ಜನರು ಬಹಳ ಚೆನ್ನಾಗಿ ಸ್ವೀಕರಿಸಿದ್ದಾರೆ ಇದರಿಂದ ಸಾಕಷ್ಟು ರೈತರುಗಳಿಗೆ ಲಾಭವಾಗಿದೆ ಕಳ್ಳತನಗಳು ಕಮ್ಮಿಯಾಗಿವೆ. ಹಾಗಾಗಿ ಕಳ್ಳನಿಗೆ ಕಳ್ಳತನ ಮಾಡಲೆಂದು ಬಂದ ಎಂದರೆ ಇಲ್ಲಿ ಬೋರ್ವೆಲ್ ಇದೆ ಅದರ.

ಬಳಿಯೇ ಕ್ಯಾಮೆರಾವನ್ನು ಹಾಕಿಸಿದ್ದಾರೆ ಈಗ ಇಲ್ಲಿ ಯಾರು ಬರುವುದಕ್ಕೆ ಧೈರ್ಯ ಮಾಡುವುದಿಲ್ಲ ಗೇಟ ಬಳಿ ಬಂದರೂ ಕೂಡ ಯಾರು ಒಳಗೆ ಬರುವುದಕ್ಕೆ ಧೈರ್ಯ ಮಾಡುವುದಿಲ್ಲ ಕ್ಯಾಮೆರಾ ವಿದೇ ಎಂದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god