ಅಯೋಧ್ಯೆಗೆ ಗರುಡ ಸರ್ಪ ಮಂಗ ಹಂದಿ ಬರ್ತಾ ಇದೆಯಾ ಇವೆಲ್ಲವೂ ಸತ್ಯನ?

WhatsApp Group Join Now
Telegram Group Join Now

ಬಂಧುಗಳೇ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಬರಿ ರಾಮಮಂದಿರವಲ್ಲ. ಬಹು ಪ್ರಿಯ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಕೋಟ್ಯಾಂತರ ಭಾರತೀಯರ ಕನಸು ಈಡೇರೋದುಕ್ಕೆ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇದೆ. ಆ ಒಂದು ಅದ್ಭುತ ಕ್ಷಣವನ್ನ ಕಣ್ತುಂಬಿಕೊಳ್ಳೋಕೆ ಕೋಟಿ ಕೋಟಿ ಭಾರತೀಯರು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಈಗಾಗಲೇ ಧಾರ್ಮಿಕ ಪ್ರಕ್ರಿಯೆಗಳು ಕೂಡ ಆರಂಭವಾಗಿದೆ. ಒಂದು ರಾಮಮಂದಿರ ಅಂದ್ರೆ ಅದು ಕೇವಲ ಮಂದಿರ ಮಾತ್ರ ಅಲ್ಲ, ಕೋಟಿ ಕೋಟಿ ಜನರ ಭಾವನೆ. ನಮ್ಮ ದೇಶದ ಅಸ್ಮಿತೆ ನಮ್ಮ ದೇಶದಾಗ ನಿಮ್ಮೆಲ್ಲರಿಗೂ ಕೂಡ ಗೊತ್ತು. ಆಧ್ಯಾತ್ಮ, ಧಾರ್ಮಿಕ ನೆಲೆಗಟ್ಟಿನ ಲ್ಲಿ ಬಂದಿರುವಂತ ದೇಶ ಇಂತಹ ದೇಶಕ್ಕೆ ರಾಮಮಂದಿರ ಉದ್ಘಾಟನೆ ಅನ್ನೋದು ಅತ್ಯಂತ ವಿಶೇಷವಾಗಿರುವಂತ ಸಂಗತಿ.

ಇನ್ನು ಕೇವಲ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗ್ತಿರೋದು ಮಾತ್ರ ಅಲ್ಲ, ಅಯೋಧ್ಯೆಯ ಚಿತ್ರಣವೇ ಸಂಪೂರ್ಣ ವಾಗಿ ಬದಲಾಗಿದೆ. ಇನ್ನಿಲ್ಲದ ರೀತಿಯಲ್ಲಿ ಅಯೋಧ್ಯೆ ಅಭಿವೃದ್ಧಿ ಆಗ್ತಾ ಇದೆ. ಇದೆಲ್ಲವೂ ಕೂಡ ಒಂದು ಕಡೆಯ ವಿಚಾರ. ಹಾಗೆ ನಾವು ರಾಮ ನನ್ನು ಯಾಕೆ ಆರಾಧಿಸಬೇಕು ಅಂದ್ರೆ ಆ ರಾಮನೆ ಮಾದರಿ ಪುರುಷ. ಓರ್ವ ವ್ಯಕ್ತಿ ಹೀಗಿರಬೇಕು ಅನ್ನೋದಿಕ್ಕೆ ರಾಮ ಮಾದರಿ ಪುರುಷ ಆ ಕಾರಣಕ್ಕಾಗಿ ರಾಮ ಅಂದಾಗ ನಮ್ಮ ಜನರಿಗೆ ವಿಶೇಷವಾದ ಪ್ರೀತಿ, ಭಕ್ತಿ, ನಂಬಿಕೆ ಎಲ್ಲವೂ ಕೂಡ.

ಇದರ ನಡುವೆ ನಾನು ಹೇಳೋಕೆ ಹೊರಟಿರುವ ವಿಚಾರ ಅಂದ್ರೆ ಈ ಅಯೋಧ್ಯೆಯ ರಾಮ ಮಂದಿರಕ್ಕೆ ಸಂಬಂಧಪಟ್ಟ ಹಾಗೆ ಸೋಷಿಯಲ್ ಮಾಧ್ಯಮದಲ್ಲಿ ಒಂದಿಷ್ಟು ಸುಳ್ಳು ಸುದ್ದಿ ಸ್ಪ್ರೆಡ್ ಆಗ್ತಾ ಇದೆ. ನಮ್ಮಲ್ಲಿ ಒಂದು ಥಿಯರಿ ಇದೆ. ಒಂದು ಸುಳ್ಳನ್ನು 100 ಬಾರಿ ಹೇಳಿದರೆ ಅದು ಸತ್ಯ ಆಗಿ ಬಿಡುತ್ತೆ ಅಂತ ಈಗಲೂ ಕೂಡ ಅಂತದ್ದೇ ಆಗ್ತಾ ಇದೆ ಒಂದು ಸುಳ್ಳು. ಪದೇ ಪದೇ ಸಾಕಷ್ಟು ಚಾನೆಲ್ ಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಹೀಗಾಗಿ ಒಂದಷ್ಟು ಮಂದಿ ಅದನ್ನೇ ನಂಬಿಕೊಂಡಿದ್ದಾರೆ. ಒಂದು ಯಾವುದೇ ವಿಚಾರದಲ್ಲಿ ನಂಬಿಕೆ ಇರಬೇಕು. ಆದರೆ ಮೂಢನಂಬಿಕೆ ಯಾವತ್ತು ಕೂಡ ಒಳ್ಳೆಯದಲ್ಲ. ಹಿಂದೆ ಮಾಧ್ಯಮಗಳಲ್ಲಿ ಯಾವುದೇ ಸುದ್ದಿ ಬಂದರೂ ಕೂಡ ನಾವು ಕಣ್ಮುಚ್ಚಿಕೊಂಡಿರುತ್ತಿದ್ವಿ .

ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಯಾವುದಾದರೂ ಸುಳ್ಳು ಸುದ್ದಿ ಸ್ಪ್ರೆಡ್ ಆಯಿತು ಅಂದ್ರೆ ಒಂದಷ್ಟು ಮಂದಿ ಉದ್ದೇಶಪೂರ್ವಕವಾಗಿ ಸುಳ್ಳುಸುದ್ದಿಯನ್ನು ಪ್ಲೇ ಮಾಡು ಅಂತ ಆದ್ರೆ ಮಾಧ್ಯಮಗಳ ಲ್ಲೂ ಕೂಡ ಸುದ್ದಿಯನ್ನ ಹಿಂದೆ ಮುಂದೆ ನೋಡದೆ ಫ್ಯಾಕ್ಟ್ ಚೆಕ್ ಮಾಡದೇ ಪ್ರಸಾರ ಮಾಡುತ್ತಾರೆ. ಅದೇ ನಮ್ಮಲ್ಲಿರುವಂತಹ ಸಮಸ್ಯೆ. ಜನರು ಕೂಡ ಅದನ್ನ ಆರಾಮಾಗಿ ನಂಬಿ ಬಿಡ್ತಾರೆ. ಇದೆ ಸತ್ಯ ಇರಬೇಕು ಅಂತ ಹೇಳಿ ಅದಕ್ಕೆ ಜನ ಒಂದಷ್ಟು ಪಾಸಿಟಿವ್ ಆಗಿ ಕಾಮೆಂಟ್ ಹಾಕೋದಕ್ಕೆ ಶುರು ಮಾಡುತ್ತಾರೆ. ಹೌದು, ಇಂಥದೊಂದು ಪವಾಡ ನಡೆಯಿತು.

ಹಾಗೆ ಹೀಗೆ ಅಂತ ಯಾಕೆ ಮಾತನ್ನ ಹೇಳ್ತಾ ಇದ್ದೀನಿ? ಆದ್ರೆ ಒಂದು ಸುದೀರ್ಘವಾದ ಸುಳ್ಳನ್ನು ಹೇಳಲಾಗ್ತಿದೆ ಸುಳ್ಳವನ್ನು ಗಮನಿಸುತ್ತಾ ಹೋದರೆ ಅಯೋಧ್ಯೆಗೆ ಜಟಾಯು ಬಂದಿದೆ ಅಂದ್ರೆ ರಣಹದ್ದುಗಳ ಗುಂಪೊಂದು ಬಂದಿದೆ. ಅಯೋಧ್ಯೆಯನ್ನ ಸುತ್ತುವರಿದಿದ್ದವೇ ಎನ್ನುವಂತಹ ಮಾತು ಮತ್ತೊಂದು ಅಯೋಧ್ಯೆಗೆ ಕರಡಿ ಅಂದ್ರೆ ಜಾಂಬವಂತ ಇಲ್ಲನೇ ಬಂದು ಬಿಟ್ಟಿದ್ದಾನೆ ಒಂದಿಷ್ಟು ಕರಡಿಗಳ ಹಿಂಡು ಅಯೋಧ್ಯೆ ಕಡೆಗೆ ಬರಲು ಆರಂಭಿಸಿತು.

ಇದುವೇ ಅಯೋಧ್ಯೆಗೆ ವಾಹನದ ಗುಂಪು ಅಂದ್ರೆ ಮಂಗಗಳ ಗುಂಪು ಬರ್ತಾ ಇದೆ. ಅಯೋಧ್ಯೆಗೆ ಸರ್ಪಗಳ ಗುಂಪು ಬರ್ತಾ ಇದೆ. ಅಯ್ಯೋ ಧ್ಯೇಯಲ್ಲಿ ವಿಭೀಷಣ ಕಾಣಿಸಿಕೊಂಡುಬಿಟ್ಟ ಅಯೋಧ್ಯೆಯಲ್ಲಿ ಪುಷ್ಪಕ ವಿಮಾನ ಒಂದಲಾಗಿತ್ತು. ಅದನ್ನ ನೋಡಿದಂತ ಕಾರ್ಮಿಕನೊಬ್ಬ ಮೂರ್ಛೆ ಹೋಗಿ ಬಿಟ್ಟ. ಅದಾದ ಬಳಿಕ ಕಾರ್ಮಿಕರು ಕೂಡ ವಿಚಾರ ವನ್ನು ಹೇಳಬಿಟ್ಟ. ಇನ್ನುವಂತಹ ಸುದ್ದಿ ಅದಕ್ಕೊಂದಷ್ಟು ಜನ ಕಮೆಂಟ್ ಸುವ ಅವ ಕಾರ್ಮಿಕ ಎಂತಹ ಅದೃಷ್ಟವಂತ ಆತನ ಭಾಗ್ಯ ಶಾಲಿ ಯಾರು ಕೂಡ ಇಲ್ಲ ಅಂತ ಹಾಗಾದರೆ ಇದೆಲ್ಲವೂ ಕೂಡ ಸತ್ಯಾನ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god