ರಾಮ ಮಾಡಿದ ಅಳಿಲು ಸೇವೆಗೆ ರಾಮ ಕೊಟ್ಟಿದ್ದು ಏನು? ಅಳಿಲು ಸೇವೆ ಎಂದರೇನು?

WhatsApp Group Join Now
Telegram Group Join Now

ರಾಮಾಯಣ ಪ್ರತಿಯೊಬ್ಬರಿಗೂ ಒಂದೊಂದು ನೀತಿ ಪಾಠವನ್ನ ಹೇಳಿಕೊಡುತ್ತ ರಾಮಾಯಣದಲ್ಲಿ ಬರಿ ಮಾನವರನ್ನ ಮಾತ್ರ ತೆಗೆದುಕೊಂಡಿಲ್ಲ. ಬದಲಿಗೆ ಎಲ್ಲ ಪ್ರಾಣಿಗಳ ಮಹತ್ವವನ್ನು ಕೂಡ ಸಾರಲಾಗಿದೆ. ಅದರಲ್ಲಿ. ನಿಮಗೆ. ಗೊತ್ತಿರೋ ಹಾಗೆ. ಅಳಿಲು ಸೇವೆ. ಹೌದು. ಶ್ರೀರಾಮನಿಗೆ ಅಳಿಲು ಒಂದು ಸೇವೆಯನ್ನ ಮಾಡುತ್ತೆ. ಹಾಗಾದ್ರೆ ಅಳಿಲು ಸೇವೆಯ ಬಗ್ಗೆ ಈ ವಿಡಿಯೋದಲ್ಲಿ ಹೇಳ್ಕೊಡ್ತಿವಿ ನೋಡಿ ಯಾವುದಾದರು ಒಂದು ಮಹತ್ಕಾರ್ಯದಲ್ಲಿ ಸಣ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳ ಅದನ್ನ ಅಳಿಲು ಸೇವೆ ನಮ್ಮದೊಂದು ಚಿಕ್ಕ ಅಳಿಲು ಸೇವೆಯಷ್ಟೆ ಎಂದು ಜನ ಆಗಾಗ ಆಡಿಕೊಳ್ಳೋದನ್ನ ನಿಮ್ಮ ಕಿವಿಗೆ ಬಿದ್ದಿರಬಹುದು ಹಾಗಾದ್ರೆ ಆ ಅಳಿಲು ಸೇವೆ ಎಂದರೆ ಏನು ಅಲ್ಲಿಗೂ ಸೇವೆಗೂ ಎಲ್ಲಿಂದೆಲ್ಲಿ ಸಂಬಂಧ ತಿಳಿದುಕೊಳ್ಳುವ ಕುತೂಹಲವೇ ಇದು.

ರಾಮಚಂದ್ರನು ಓರ್ವ ಮಹಾನ್ ಚಕ್ರವರ್ತಿ ಎಷ್ಟಿಲ್ಲ ಜೊತೆಗೆ ಆತನು ಸ್ವಯಂ ಭಗವಾನ್ ವಿಷ್ಣುವಿನ ಅವತಾರಿಯೂ ಹೌದು ಅನ್ನೋದು ಗೊತ್ತಿದೆ ಆದ್ರಿ ಅಂತ ಶ್ರೀರಾಮಚಂದ್ರನ. ಬದುಕಿನಲ್ಲಿ ಒಮ್ಮೆ ಒಂದು ಪುಟ್ಟ ಅಳಿಲು ಶ್ರೀರಾಮನಗೋಸ್ಕರ ಸೇವೆಯನ್ನ ಮಾಡಿದ್ದು ಅದರ ಕತೆ ಇಲ್ಲಿದೆ ನೋಡಿ. ವನವಾಸದಲ್ಲಿ ಸೀತಾಮಾತೆಯನ್ನು ರಾವಣನು ಅಪಹರಿಸಿಕೊಂಡು ಹೋಗಿ ಲಂಕೆಯ ಅಶೋಕವನದಲ್ಲಿ ಇರಿಸಿಕೊಂಡ ಬಳಿಕ ಶ್ರೀರಾಮ ಮತ್ತು ಲಕ್ಷ್ಮಣ ಸಹಿತ ಪ್ರತಿಯೊಬ್ಬರು ಚಿಂತಾಕ್ರಾಂತರಾಗಿದ್ದರು ಸೀತೆಯನ್ನು ಬಿಡುಗಡೆ ಮಾಡಿಕೊಂಡು ಬರಬೇಕು ಎನ್ನುವ ನಿಟ್ಟಿನಲ್ಲಿ ಮೊದಲು ಶಾಂತಿ ದೂತನನ್ನ ಲಂಕೆಗೆ ಕಳುಹಿಸಿಕೊಡುತ್ತಾನೆ.

ಆದರೆ ರಾವಣನು ತನ್ನ ಹಠ ಬಿಡದೆ ರಾಮನನ್ನ ಸೋಲಿಸಿ ಸೀತೆಯನ್ನು ವಶಪಡಿಸಿಕೊಳ್ಳುವೆ ಎಂದು ಅಹ್ಮ ತೋರಿಸುತ್ತಾನೆ. ಶಾಂತಿದೂತನಾಗಿ ಹೋಗಿದ್ದ ಹನುಮಂತನ ಬಾಲಕ್ಕೆ ಕೂಡ ಬೆಂಕಿ ಹಚ್ಚುತ್ತಾರೆ. ಅದರ ಬಳಿಕ ರಾವಣನ ಸೇನೆಯ ವಿರುದ್ಧ ಹೋರಾಡಲು ಸಹ ಶ್ರೀ ರಾಮದೇವರ ಸೇನೆ ಅತ್ಯುತ್ಸಾಹದಲ್ಲಿತ್ತು. ಮತ್ತು ದೇಶ ಅಗ್ನಿಯು ಅವರ ಹೃದಯದಲ್ಲಿ ಕುರಿತಾಗಿತ್ತು. ಅದೇ ರೀತಿಯಲ್ಲಿ ಅಲ್ಲಿದ್ದ ಅಳಿಲಿನ ಹೃದಯದಲ್ಲಿ ಈ. ದ್ವೇಷದ ಬೆಂಕಿ ಹೊತ್ತಿಕೊಂಡಿದ್ದು. ರಾಮನಸಿನಲ್ಲಿ ಇದ್ದ ಹೆಚ್ಚಿನ ಎಲ್ಲಾ ಯೋಧರು, ಕಪಿಗಳು ಇವರೆಲ್ಲರೂ ಸಮುದ್ರಕ್ಕೆ ಸೇತುವೆ ಕಟ್ಟಿ ಲಂಕೆಗೆ ಹೋಗುವ ನಿರೀಕ್ಷೆಯಲ್ಲಿ ಸಮುದ್ರ ದಡದಲ್ಲಿ ನಿಂತಿದ್ದರು.

ಪ್ರತಿಯೊಬ್ಬರು ದೊಡ್ಡ ದೊಡ್ಡ ಕಲ್ಲುಗಳನ್ನು ಎತ್ತಿಕೊಂಡು ಅದನ್ನು ಸಮುದ್ರಕ್ಕೆ ಎಸೆದು ಸೇತುವೆ ನಿರ್ಮಾಣ ಮಾಡಲು ನಿರ್ಧರಿಸಿದ್ದರು. ಹಾಗೆ ಅವರು ತಮ್ಮ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಹನುಮಂತ ಸುಗ್ರೀವ ಅಥವಾ ಕಪಿ ಸೇನೆಯ ಬೇರೆ ಬೇರೆ ಯಾರೇ ಆಗಿರಲಿ ಅವರು ತಮ್ಮ ಆರೋಗ್ಯ, ವಯಸ್ಸು ಮತ್ತು ಮನಸನ್ನ ಮರೆತು ಸೀತಾ ಮಾತೆಯನ್ನು ರಕ್ಷಿಸಬೇಕು ಅನ್ನೋ ಒಂದೇ ಒಂದು ಉದ್ದೇಶದಿಂದ ಬದ್ಧತೆ ಹಾಗೂ ಹುರುಪಿನಿಂದ ಕೆಲಸ ಮಾಡ್ತಾ ಇದ್ರು. ಸಮುದ್ರ ತುಂಬಾ ಆಳ ಮತ್ತು ಅಗಲವಾಗಿದ್ದಂತೆ ಇವರೆಲ್ಲರ ಹೃದಯದಲ್ಲಿದ್ದ ಬೆಂಕಿ ಕೂಡ ಅಷ್ಟೇ. ಆಳ ಮತ್ತು ಅಗಲವಾಗಿತ್ತು. ಯಾಕೆಂದರೆ ಅವರೆಲ್ಲರೂ ಶ್ರೀರಾಮ ಮತ್ತು ಸೀತಾಮಾತೆಯನ್ನ ತುಂಬಾ ಪ್ರೀತಿಸ್ತಾ ಇದ್ರು ಹಾಗು ಆಕೆಯನ್ನ ರಕ್ಷಿಸೋದಕ್ಕೆ ಬಯಸ್ತಾ ಇದ್ದರು ಸೇನೆಯಲ್ಲಿ ಕಪಿಗಳು, ಮತ್ತು. ಬೇರೆ ಯೋಧರು ಮಾತ್ರ ಶ್ರೀರಾಮನಿಗೆ ನೆರವಾಗುತ್ತಿರಲಿಲ್ಲ.

ಹತ್ತಿರ ಅರಣ್ಯವಾಸಿಗಳು ಮತ್ತು ಗ್ರಾಮಸ್ಥರು ಕೂಡ ಶ್ರೀರಾಮನ ಬೆಂಬಲಕ್ಕೆ ಬರ್ತಾರೆ. ಶ್ರೀ ರಾಮನು ಅಯೋಧ್ಯೆಯ ರಾಜ ಮತ್ತು ಆತನು ವನವಾಸ ಅನುಭವಿಸಲು ಬಂದಿರುವುದಾಗಿ ಇವರೆಲ್ಲರಿಗೂ ತಿಳಿದಿತ್ತು. ಸೀತಾಮಾತೆಯು ತುಂಬಾ ಗೌರವಯುತ ಮತ್ತು ಘನತೆಯ ರಾಣಿಯಾಗಿದ್ದು ಆಕೆಯನ್ನು ರಾವಣನು ಕಾಡಿನಿಂದಲೇ ಅಪಹರಿಸಿಕೊಂಡು ಹೋಗಿದ್ದ. ಇವರೆಲ್ಲರಿಗೂ ಜತೆಯಾಗಿ ಕೆಲಸ ಮಾಡಿ ಸೀತಾಮಾತೆಯನ್ನ ರಕ್ಷಿಸೋದಕ್ಕೆ ವಯಸ್ಸಾಗಿತ್ತು. ಕಡಲ ತಡಿಯಲ್ಲಿದ್ದ ಇತರೆ ಪ್ರಾಣಿಗಳು ಕೂಡ ಶ್ರೀರಾಮಚಂದ್ರನಿಗೆ ನೆರವಾಗುವುದಕ್ಕೆ ಬಯಸಿದ್ದು, ಪ್ರತಿಯೊಂದು ಪ್ರಾಣಿವರ್ಗವು ಕೂಡ ತನ್ನದೇಯಾದ ರೀತಿಯಲ್ಲಿ ಈ ಮಹಾಕಾರ್ಯದಲ್ಲಿ ನೆರವಾಗಲು ಬಂದವು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god