ವಿನಯ್ ಪ್ರಸಾದ್ ನಿಜ ಜೀವನದ ಕಥೆ… ಈ ಮುದ್ದಾದ ಮುಖ ಹೊಳೆಯುವ ಕಣ್ಣು ಗಳು ಹೊಸ ಯುವತಿಯರನ್ನು ನಾಚಿಸುವ ನಟಿ ವಿನಯ್ ಪ್ರಸಾದ್ ಅವರು ಯಾರಿಗೆ ತಾನೇ ಗೊತ್ತಿಲ್ಲ ದಕ್ಷಿಣ ಭಾರತದ ಪ್ರತಿಭಾನ್ವಿತ ನಟಿ ವಿನಯ್ ಪ್ರಸಾದ್ ಅವರು ಪಂಚಭಾಷಾ ನಟಿ ಕೂಡ ಹೌದು ಇವರು ಕನ್ನಡ ತೆಲುಗು ತಮಿಳು ಮತ್ತು ಮಲಯಾಳಂ ಚಿತ್ರರಂಗಗಳಲ್ಲಿ ತಮ್ಮ ದೊಡ್ಡ ಚಾಪನ್ನು.

WhatsApp Group Join Now
Telegram Group Join Now

ಮೂಡಿಸಿರುವ ಇವರು ಹುಟ್ಟಿದ್ದು ಕೃಷ್ಣನ ಊರು ಉಡುಪಿಯಲ್ಲಿ 1989 ರಲ್ಲಿ ಮಧ್ವಾಚಾರ್ಯ ಚಿತ್ರದಿಂದ ಅಭಿನಯ ಆರಂಭಿಸಿದ ಇವರು ಅನಂತ್ ನಾಗ್ ಅವರ ಗಣೇಶನ ಮದುವೆ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕ ನಟಿಯಾಗಿ ಕಾಣಿಸಿಕೊಂಡರು ಕನ್ನಡದಲ್ಲಿ ಬಹುತೇಕ ದೊಡ್ಡ ನಟರ ಜೊತೆ ಸೈಎನಿಸಿಕೊಂಡಂತಹ ನಟಿ ಕನ್ನಡದ ಸುಮಾರು 125ಕ್ಕೂ ಹೆಚ್ಚು.

ಸಿನಿಮಾಗಳಲ್ಲಿ ನಟಿಸಿ ಎಷ್ಟೋ ಹೀರೋಗಳಿಗೆ ಫೇವರೆಟ್ ಹೀರೋಯಿನ್ ಎಂದು ಅನಿಸಿಕೊಂಡವರು ಈ ವಿನಯ್ ಪ್ರಸಾದ್ ಸಿನಿ ಜೀವನದಲ್ಲಿ ಉತ್ತುಂಗಕ್ಕೆ ಏರಿದ್ದ ಇದೇ ವಿನಯ್ ಪ್ರಸಾದ್ ಅವರು ವೈಯಕ್ತಿಕ ಜೀವನದಲ್ಲಿ ಮಾತ್ರ ಪಟ್ಟಿದ್ದು ಬರಿ ನರಕ ಯಾತನೆಯೇ ಬಣ್ಣದ ಲೋಕದಲ್ಲಿ ಬಹಳಷ್ಟು ಸಕ್ಸಸ್ ಕಂಡರು ಅವರ ಸಂಸಾರ ಸಾಗರದಲ್ಲಿ ಅನುಭವಿಸಿದ್ದು ಬರೀ.

ನೋವು ಮಾತ್ರ ಮದುವೆಯಾದ ಕೇವಲ ಏಳೇ ಏಳು ವರ್ಷಗಳಲ್ಲಿ ಪ್ರೀತಿಯ ಗಂಡ ಇಹಲೋಕ ತ್ಯಜಿಸಿದರು ಮಗಳು ಹುಟ್ಟುವ ಸಮಯದಲ್ಲಿ ಸ್ಟಾರ್ ನಟಿಯ ಸಂಸಾರ ಬೀದಿಗೆ ಬೀಳುವ ಹಂತಕ್ಕೆ ಹೋಗಿತ್ತು ಹೆಂಡತಿಯ ಸ್ಟಾರ್ಟರ್ಡುಂ ಗಂಡ ಹೆಂಡತಿಯರ ನಡುವೆ ಬುನಾದಿ ಹುಟ್ಟು ಹಾಕಿತ್ತು ಅದೊಂದು ಚಿಕ್ಕ ವಿಷಯ ಗಂಡ ಹೆಂಡತಿಯ ನಡುವೆ ಅಪಸ್ವರ ಮೂಡುವುದಕ್ಕೆ.

ಕಾರಣವಾಗಿತ್ತು ಹಾಗಾದರೆ ಮೊದಲನೇ ಗಂಡ ವಿನಯ್ ಪ್ರಸಾದ್ ಅವರ ಮೇಲೆ ಬೇಸರಗೊಂಡಿದ್ದು ಯಾಕೆ ವಿನಯ್ ಪ್ರಸಾದ್ ವಿನಯ್ ಪ್ರಕಾಶ್ ಆಗಿ ಬದಲಾಗಿದ್ದು ಹೇಗೆ ವಿನಯ್ ಪ್ರಸಾದ್ ಮದುವೆಯಾದ ಎರಡನೆಯ ಗಂಡ ಯಾರು ವಿನಯ್ ಪ್ರಸಾದ್ ಅವರ ಮೊದಲನೇ ಮಗಳು ಏನು ಮಾಡುತ್ತಾ ಇದ್ದಾಳೆ ಅನ್ನೋದನ್ನ ಹೇಳುತ್ತಾ ಹೋಗುತ್ತೇನೆ. ವಿನಯ್ ಪ್ರಸಾದ್.

ಅವರು ನಗುಮುಖದ ಸುಂದರಿ ವಿಷ್ಣು ಅಂಬರೀಶ್ ನಂತಹ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ನಟಿಸಿದ ಸ್ಟಾರ್ ನಟಿ ತನ್ನ ಎಲ್ಲಾ ನೋವುಗಳನ್ನು ಸದಾ ನುಂಗಿಕೊಳ್ಳುತ್ತಾ ನಗುನಗುತ್ತಲೆ ಜೀವನ ನಡೆಸಿದಾಕೆ ಈ ವಿನಯ್ ಪ್ರಸಾದ್ ಅವರು 1988 ರಲ್ಲಿ ಹಸೆಮಣೆ ಏರಿದ ವಿನಯ್ ಮದುವೆಯಾಗಿದ್ದು ವಿ ಆರ್ ಕೆ ಪ್ರಸಾದ್ ಜೊತೆ ಹಸೆಮಣೆ ಏರಿದ ವಿನಯ್.

ಮದುವೆಯಾಗುತ್ತಿದ್ದಂತೆ ಹೆಸರು ಬದಲಿಸಿಕೊಂಡರು ವಿನಯ ಎಂದು ಇದ್ದಂತಹ ಹೆಸರು ವಿನಯ್ ಪ್ರಸಾದಾಯಿತು ನೂರು ಕಾಲ ಒಟ್ಟಿಗೆ ಬಾಳಬೇಕು ಎಂದು ಕನಸು ಕಂಡಿದ್ದ ದಂಪತಿಗಳು ಸುಖ ಸಂಸಾರ ನಡೆಸಿದ್ದು ಕೇವಲ ಏಳೇ ಏಳು ವರ್ಷ ತನ್ನನ್ನು ಅರ್ಥ ಮಾಡಿಕೊಂಡು ಜೀವನ ದುದ್ದಕ್ಕೂ ಜೊತೆಯಾಗಿ ಇರುತ್ತಾರೆ ಎಂದು ಮೆಚ್ಚಿ ಮದುವೆಯಾಗಿದ್ದಂತಹ ವಿನಯ್.

ಪ್ರಸಾದ್ ಬಾಳಲ್ಲಿ ಅಲ್ಲೋಲಕಲ್ಲೋಲವೇ ಸೃಷ್ಟಿಯಾಗುತ್ತದೆ ವಿನಯ್ ಪ್ರಸಾದ್ ಅವರ ಜೀವನ ಕಥೆಯನ್ನು ಹೇಳುವುದಕ್ಕೂ ಮೊದಲು ಅವರ ಸಿನಿಮಾ ಜರ್ನಿಯ ಮಾಹಿತಿಯನ್ನು ಹೇಳುತ್ತೇನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god