ಆ ಒಂದು ನೋವೆ ಸಾವಿಗೆ ಕಾರಣವಾಯಿತೇ ಅಪರ್ಣ ಅವರ ಮೊದಲ ಗಂಡ ಯಾರು ಈಗ ಏನ್ ಮಾಡ್ತಾ ಇದ್ದಾರೆ ಗೊತ್ತಾ ?

WhatsApp Group Join Now
Telegram Group Join Now

ಅಪರ್ಣ ಮೊದಲ ಗಂಡ ಕೊಟ್ಟ ಚಿತ್ರ ಹಿಂಸೆ ಹೇಗಿತ್ತು ಗೊತ್ತಾ ಅಪರ್ಣ ಕೊನೆಯ ಆಸೆ… ನಿರ್ದೇಶಕ ಪುಟ್ಟಣ್ಣ ಕಣಗಲ್ ಅಪರ್ಣ ತಂದೆ ಗೆ ಪದೇ ಪದೇ ಅವಳನ್ನ ಮದುವೆ ಮಾಡಬೇಡಿ ಎಂದು ಕೋರುತ್ತಾ ಇದ್ದಿದ್ದು ಯಾಕೆ ಅಪರ್ಣ ಅವರ ಕೊನೆಯ ಆಸೆ ಏನಾಗಿತ್ತು ಅಪರ್ಣ ತನ್ನ ಮೊದಲ ಗಂಡನಿಂದ ದೂರವಾಗಿದ್ದು ಯಾಕೆ ಅಪರ್ಣ ಸಿನಿಮಾವನ್ನು ಬಿಟ್ಟಿದ್ದು ಯಾಕೆ.

ಅಪರ್ಣ ಸಾವಿಗೆ ಅಸಲಿ ಕಾರಣ ಏನು ಇಂತಹ ಪ್ರಶ್ನೆಗಳು ಅನೇಕರಿಗೆ ಕಾಡುತ್ತಾ ಇರುವುದು ನಿಜ ಆ ಎಲ್ಲ ಮಾಹಿತಿಯನ್ನು ಈಗ ನಾವು ತಿಳಿಯುತ್ತಾ ಹೋಗೋಣ. ಕನ್ನಡ ಎಂದರೆ ಅಪರ್ಣ,ಅಪರ್ಣ ಎಂದರೆ ಕನ್ನಡ ಎನ್ನುವುದರ ಮಟ್ಟಿಗೆ ಅಪರ್ಣ ಕನ್ನಡಿಗರಿಗೆ ಮನೆ ಮಾತಾಗಿದ್ದರು ಅಪರ್ಣ ಇಲ್ಲದೆ ಕನ್ನಡ ಅಪೂರ್ಣ ಎನ್ನುವುದರ ಮಟ್ಟಿಗೆ ಅವರು ಬೆಳೆದಿದ್ದರು.

ಅಪರ್ಣ ಅವರ ಪೂರ್ತಿ ಹೆಸರು ಅಪರ್ಣ ವಸ್ತಾರೆ ಅಪರ್ಣ ಅವರು ಹುಟ್ಟಿದ್ದು 1966 ಅಕ್ಟೋಬರ್ 17ನೇ ತಾರೀಕು ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ಯಲ್ಲಿ ತಂದೆ ಕೆ ಎಸ್ ನಾರಾಯಣಸ್ವಾಮಿ ಒಬ್ಬ ಸಿನಿಮಾ ಪತ್ರಕರ್ತ ತಾಯಿ ಪದ್ಮ ಗೃಹಿಣಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅಪರ್ಣ ಚಿಕ್ಕಂದಿನಿಂದಲೆ ಓದುವುದರಲ್ಲಿ ಮುಂದೆ ಇದ್ದರು.

ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಜನಿಸಿದ್ದರು ಕೂಡ ಅಪರ್ಣ ಓದಿದ್ದೆಲ್ಲಾ ಬೆಂಗಳೂರಿನಲ್ಲಿಯೇ ಶಾಲಾ ದಿನಗಳಲ್ಲಿಯೇ ವೇದಿಕೆ ಕಾರ್ಯಕ್ರಮಗಳನ್ನು ನಿಭಾಯಿಸುತ್ತ ಇದ್ದರು ನಾಟಕಗಳನ್ನ ಬರೆಯುತ್ತಿದ್ದರು ಹಾಗೂ ನಟಿಸುತ್ತಾ ಇದ್ದರೂ ನಿರ್ದೇಶನ ಕೂಡ ಮಾಡುತ್ತಿದ್ದರು ಶಾಲೆಗಳು ಕಾಲೇಜಿನಲ್ಲಿ ನಡೆಯುವ ಯಾವುದೇ ನಿರೂಪಣೆ ಜವಾಬ್ದಾರಿಯನ್ನ ಅವರು ಹೊರತ ಇದ್ದರು.

ಅವತ್ತಿನ ಅವರ ಆರುಡಿಯ ಅನ್ನಕ್ಕೆ ದಾರಿ ಮಾಡಿ ಕೊಟ್ಟಿದ್ದು ಎಂದರೆ ತಪ್ಪಾಗುವುದಿಲ್ಲ ಬೆಂಗಳೂರಿನ ಕುಮಾರ ಪಾರ್ಕ್ ಶಾಲೆಯಲ್ಲಿ ತಮ್ಮ ಪ್ರೈಮರಿ ಹಾಗೂ ಹೈಸ್ಕೂಲ್ ಅನ್ನ ಅಪರ್ಣ ಅವರು ಮುಗಿಸುತ್ತಾರೆ ಆನಂತರ ಅವರು ಮಲ್ಲೇಶ್ವರಂ ನಲ್ಲಿ ಇರುವ ಪ್ರತಿಷ್ಠಿತ ಎಮ್ಎ ಕಾಲೇಜಿನಲ್ಲಿ ನಮ್ಮ ಕಾಲೇಜು ವಿದ್ಯಾಭ್ಯಾಸ ಮಾಡುತ್ತಾರೆ.

ಅಂದ ಹಾಗೆ ಆಪರ್ಣ ಮದುವೆಗೆ ಮೊದಲು ನೆಲೆಸಿದ್ದೆ ಅವರ ತಂದೆಯ ಮನೆ ಮಲ್ಲೇಶ್ವರಂ ನಲ್ಲಿಯೇ ಅಪರ್ಣ ಅವರ ತಂದೆ ನಾರಾಯಣಸ್ವಾಮಿ ಕನ್ನಡದಲ್ಲಿ ಪುರಾವೆಯಲ್ಲಿ ಸಂಪಾದಿತರಾಗಿದ್ದರು ನಾರಾಯಣಸ್ವಾಮಿ ಹಾಗೂ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಡುವೆ ಒಳ್ಳೆಯ ಗೆಳೆತನ ಬಿತ್ತು, ಈ ಕಾರಣದಿಂದಲೇ ಅಪರ್ಣ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಲು ಪುಟ್ಟಣ್ಣ ಕಣಗಾಲ್ ಮುಂದಾಗುತ್ತಾರೆ.

ಆದರೆ ಇದು ನಾರಾಯಣಸ್ವಾಮಿ ಅವರಿಗೆ ಸ್ವಲ್ಪವೂ ಇಷ್ಟವಿರಲಿಲ್ಲ ಪುಟ್ಟಣ್ಣ ಅವರ ಒತ್ತಾಯಕ್ಕೆ ಮಣಿದು ನಾರಾಯಣಸ್ವಾಮಿಯವರು ಮಗಳನ್ನ ಚಿತ್ರರಂಗಕ್ಕೆ ಕಳುಹಿಸಲು ಮುಂದಾಗುತ್ತಾರೆ ಕೇವಲ 19ನೇ ವಯಸ್ಸಿನಲ್ಲಿಯೇ 1985ರಲ್ಲಿ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಕೊನೆಯ ಚಿತ್ರ ಮಸಣದ ಹೂವು ಮೂಲಕ ಅಪರ್ಣ ಚಿತ್ರರಂಗಕ್ಕೆ ಕಾಲಿಡುತ್ತಾರೆ.

ವಿಪರ್ಯಾಸ ಎಂದರೆ ಇದು ಪುಟ್ಟಣ್ಣ ಕಣಗಾಲ್ ಅವರ ಕೊನೆಯ ಚಿತ್ರವಾದರೆ ಅಪರ್ಣ ಅವರ ಮೊದಲ ಸಿನಿಮಾ ವಾಗಿತ್ತು ಅವರ ಪಾತ್ರ ಸಾಕಷ್ಟು ಗಮನವನ್ನು ಸೆಳೆದಿತ್ತು ಅಂದ ಕಾಲದಲ್ಲಿ ಕನ್ನಡದ ಮಟ್ಟಿಗೆ ತುಂಬಾನೇ ಬೋಲ್ಡ್ ಆಗಿ ಇರುವಂತಹ ದೃಶ್ಯದಲ್ಲಿ ಕಾಣಿಸಿಕೊಂಡಂತವರು.

ಹರಿಹರೆಯದ ಅಪರ್ಣ ಕ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಅಪರ್ಣ ಅವರನ್ನ ವೇಶ್ಯಾವಾಟಿಕೆಗೆ ದೂರಲ್ಪಟ್ಟ ಬಾಲಕಿಯಾಗಿ ತೆರೆ ಮೇಲೆ ತಂದಿದ್ದರು ಪುಟ್ಟಣ್ಣ ಅವರಿಗೆ ಅಪರ್ಣ ಅವರ ಸಾಮರ್ಥ್ಯದ ಬಗ್ಗೆ ಮೊದಲೇ ತಿಳಿದಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god