ಆ ಭಯಕ್ಕೆ ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡ ಈ ನಟಿ:
ಸಾಮಾನ್ಯವಾಗಿ ಸಿನಿಮಾರಂಗದ ವ್ಯಕ್ತಿಗಳು ಸಿನಿಮಾ ರಂಗದ ವ್ಯಕ್ತಿಗಳನ್ನೇ ಮದುವೆಯಾಗುವುದು ತುಂಬಾ ಅಪರೂಪ ಹಿಂದೆ ನೋಡುವುದಾದರೆ ವಿಷ್ಣುವರ್ಧನ್ ಭಾರತಿ ಅಂಬರೀಶ್ ಸುಮಲತಾ ಈಗಿನ ಜನಾಂಗಕ್ಕೆ ಬಂದರೆ ದಿಗಂತ್ ಹಾಗೂ ಐಂದ್ರಿತಾ ರೈ ಯಶ್ ಮತ್ತು ರಾಧಿಕಾ ಹೀಗೆ ಅಲ್ಲೊಂದು ಇಲ್ಲೊಂದು ಜೋಡಿಗಳು ಸಿಗುತ್ತಾರೆ ಈ ಸಾಲಿನಲ್ಲಿ ಈಗ ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಈ ಜೋಡಿ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಆದರೂ ಈ ಜೋಡಿ ಗುಟ್ಟಾಗಿ ಎಂಗೇಜ್ಮೆಂಟ್ ಆಗಿದ್ದು ಏಕೆ ಎಂದು ಹಲವರಿಗೆ ಕಾಡುತ್ತಿರುವ ಪ್ರಶ್ನೆ, ಇವರಿಬ್ಬರ ಮಧ್ಯೆ ಪ್ರೀತಿಯಾಗಿದ್ದು ಹೇಗೆ ಎಂದು ನೋಡುವುದಾದರೆ ವಸಿಷ್ಟ ಸಿಂಹ ಅವರು ಅದ್ಭುತವಾದ ನಟ ಎಂದು ಹೇಳುವುದಕ್ಕೆ ಸರಿಯಾದ ವ್ಯಕ್ತಿ ಹಾಗೂ ಅವರ ಧ್ವನಿಯಿಂದಲೇ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ವಸಿಷ್ಟ ಸಿಂಹ ಅವರು ಆರಂಭದ ದಿನಗಳಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಇತ್ತೀಚಿನ ದಿನಗಳಲ್ಲಿ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದವರು ಮೊದಲಿಗೆ ಗಾಯನದಲ್ಲಿ ಅವರು ಹೆಸರು ಮಾಡಬೇಕು ಎಂದು ಸಿನಿಮಾರಂಗಕ್ಕೆ ಬರುತ್ತಾರೆ.

ಆಗ ಹಂಸಲೇಖ ಅವರ ಜೊತೆ ಕೆಲಸ ಮಾಡಲು ಇಷ್ಟಪಡುತ್ತಾರೆ ಅದಾದ ನಂತರ ಅವರಿಗೆ ಅವಕಾಶ ಸಿಗುವುದಿಲ್ಲ ನಂತರ ಸಿನಿಮಾದಲ್ಲಿ ಅಭಿನಯಿಸಬೇಕು ಎಂದು ಆಸೆ ಪಡುತ್ತಾರೆ ಆಗ ಅವರು ನಟಿಸಿದ್ದ ಒಂದೆರಡು ಸಿನಿಮಾಗಳು ತೆರೆ ಕಾಣುವುದಿಲ್ಲ ಅದಾದ ಬಳಿಕ ಅವರು ಸಿನಿಮಾ ರಂಗದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸಿ ನಂತರ ದೊಡ್ಡದಾಗಿ ಹೆಸರು ಮಾಡಿದ್ದ ನಟ ನಿಮಗೆಲ್ಲ ತಿಳಿದಿರುವ ಹಾಗೆ ಟಗರು ಚಿತ್ರ ಅನೇಕರಿಗೆ ದೊಡ್ಡ ಹೆಸರನ್ನು ತಂದುಕೊಟ್ಟ ಚಿತ್ರ ಆ ಚಿತ್ರದಲ್ಲಿ ಧನಂಜಯ ಅವರು ಡಾಲಿ ಎಂಬ ಪಾತ್ರದಿಂದ ಎಷ್ಟು ಪ್ರಮುಖರಾದರೂ ಅಲ್ಲಿಂದಲೇ ವಸಿಷ್ಠ ಸಿಂಹ ಅವರು ಜನಪ್ರಸಿದ್ಧಿಯಾದರು ಆ ಸಿನಿಮಾದ ಚಿಟ್ಟೆ ಎಂಬ ಪಾತ್ರ ಜನರಿಗೂ ತುಂಬಾ ಇಷ್ಟವಾಯಿತು ಅದಕ್ಕೂ ಮುಂಚೆಯೇ ರಾಜಾಹುಲಿ ಸಿನಿಮಾದಲ್ಲೂ ಕೆಲವರಿಗೆ ಅವರ ಮುಖ ಪರಿಚಯವಾಗಿರುತ್ತೆ ಹಾಗೂ ಅದಾದ ನಂತರ ಮಫ್ತಿ ಸಿನಿಮಾದ ಆ ಪಾತ್ರವು ಮರೆಯುವ ಹಾಗಿಲ್ಲ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತ ಒಳ್ಳೆಯ ಹೆಸರು ಮಾಡುತ್ತಿರುತ್ತಾರೆ ಇವರು ಸಾಧಾರಣ ಕುಟುಂಬದಿಂದ ಬಂದವರು ಹಾಗೂ ಅತಿ ಬಡವ ಕುಟುಂಬದಿಂದ ಬಂದವರು ಎಂದು ಹೇಳಲು ಸಾಧ್ಯವಿಲ್ಲ ಏಕೆಂದರೆ ಇವರು ಹುಟ್ಟಿನಿಂದಲೇ ಶ್ರೀಮಂತವಾದ ಒಬ್ಬ ವ್ಯಕ್ತಿ.

WhatsApp Group Join Now
Telegram Group Join Now

ಇನ್ನು ಹರಿಪ್ರಿಯಾ ಅವರ ಬಗ್ಗೆ ಹೇಳುವುದಾದರೆ ಇವರು ಆರಂಭಕಾಲದಲ್ಲಿ ಡ್ಯಾನ್ಸರ್ ಆಗಿ ಅವರ ಜೀವನವನ್ನು ಶುರು ಮಾಡುತ್ತಾರೆ ನಂತರ ಭರತನಾಟ್ಯಂ ಸ್ಟೇಜ್ ಷೋ ಗಳನ್ನು ಮಾಡುತ್ತಿರುತ್ತಾರೆ ಇದರ ಬೆನ್ನಲ್ಲೇ ಒಂದು ಸಿನಿಮಾದ ಆಫರ್ ಇವರಿಗೆ ಬರುತ್ತದೆ ಅದುವೇ ಶ್ರೀಮುರಳಿ ಅವರ ಜೊತೆ ನಟಿಸುವ ಒಂದು ಸಿನಿಮಾ ನಿಮಗೆಲ್ಲ ತಿಳಿದಿರುವ ಹಾಗೆ ಶ್ರೀಮುರಳಿಯವರಿಗೆ ದೊಡ್ಡ ಮಟ್ಟದಲ್ಲಿ ಬ್ರೇಕ್ ಕೊಟ್ಟಂತ ಸಿನಿಮಾ ಉಗ್ರಂ ಆ ಸಿನಿಮಾದಿಂದ ನಟಿ ಹರಿಪ್ರಿಯ ಅವರಿಗೂ ದೊಡ್ಡ ಮಟ್ಟದಲ್ಲೇ ಚಿತ್ರರಂಗದಲ್ಲಿ ಸ್ವಾಗತ ಸಿಕ್ಕಿತು ಅದಾದ ನಂತರ ಅವರು ಮಾಡಿದ ಸಿನಿಮಾವಲ್ಲ ಸೂಪರ್ ಹಿಟ್ ಆಗಿ ಹೊರಹೊಮ್ಮಿತ್ತು ಅದಾದ ನಂತರ ಕೆಲವು ಬೋಲ್ಡಾದ ಪಾತ್ರಗಳಲ್ಲಿ ಇವರು ನಟಿಸುತ್ತಾರೆ ಹಾಗಾಗಿ ಅನೇಕ ಟೀಕೆ ಮಾತುಗಳನ್ನು ಇವರು ಕೇಳುತ್ತಾರೆ ಆದರೆ ಹರಿಪ್ರಿಯವರು ಇದ್ಯಾವುದಕ್ಕೂ ತಲೆಯನ್ನು ಕೆಡಿಸಿಕೊಳ್ಳುವುದಿಲ್ಲ ಅದೊಂದು ಸಿನಿಮಾ ಶೂಟಿಂಗ್ನಲ್ಲಿ ಇವರಿಬ್ಬರ ಪ್ರೀತಿ ಇನ್ನು ಗಟ್ಟಿಯಾಗಿತ್ತು ಎಂದು ಹೇಳಬಹು.ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ತಪ್ಪದೇ ವೀಕ್ಷಿಸಿ