ಭ್ರಷ್ಟ ಶ್ರೀಮಂತರ ಮನೆಯಲ್ಲಿ ಕದ್ದು ಬಡವರಿಗೆ ದೊಡ್ಡ ಹಂಚುತ್ತಿದ್ದ ಕಳ್ಳ ಅರೆಸ್ಟ್… ವಿಶೇಷವಾದಂತಹ ಕಥೆಯೆಂದನು ನಾನು ನಿಮ್ಮ ಮುಂದೆ ಇಡುತ್ತಿದ್ದೇನೆ ಸಾಧಾರಣವಾಗಿ ಇಂಥದ್ದೆಲ್ಲವನ್ನು ಕೂಡ ನಾವು ಸಿನಿಮಾದಲ್ಲಿ ಆದರೆ ಸಿನಿಮಾವನ್ನು ಮೀರಿಸುವಂತಹ ಕಥೆ ಒಂದಕ್ಕೆ ಒಬ್ಬ ವ್ಯಕ್ತಿ ಸಾಕ್ಷಿಯಾಗಿದ್ದಾನೆ ಈತ ಏನು ಮಾಡುತ್ತಿದ್ದ ಎಂದರೆ ಈ.
ಶ್ರೀಮಂತರ ಮನೆಯಲ್ಲಿ ಕಳ್ಳತನವನ್ನು ಮಾಡುತ್ತಾ ಇದ್ದ ವಿಶೇಷವಾಗಿ ಭ್ರಷ್ಟಾಚಾರವನ್ನು ಎಸಗಿ ಯಾರ್ಯಾರು ಹಣವನ್ನು ಮಾಡಿರುತ್ತಾರೋ ಪ್ರಮುಖವಾಗಿ ಈತ ಟಾರ್ಗೆಟ್ ಮಾಡುತ್ತಾ ಇದ್ದದ್ದು ಸರ್ಕಾರಿ ಹುದ್ದೆಯಲ್ಲಿ ಇದ್ದದ್ದವರದ ಅಂದರೆ ಸರ್ಕಾರಿ ಅಧಿಕಾರಿಗಳನ್ನು ಹಾಗೆ ಒಂದು ಒಂದಷ್ಟು ರಾಜಕಾರಣಿಗಳನ್ನ ಗುತ್ತಿಗೆದಾರರನ್ನು ಅವರನ್ನು ಟಾರ್ಗೆಟ್ ಮಾಡಿ ಅವರ.
ಮನೆಯಲ್ಲಿ ಕಳ್ಳತನ ಮಾಡಿ ಅದರಿಂದ ಬಂದಂತಹ ಹಣವನ್ನು ಬಡವರಿಗೆ ಹಂಚುತ್ತಾ ಇದ್ದ ಒಂದಷ್ಟು ಮಂದಿಯ ಶಿಕ್ಷಣಕ್ಕೆ ಆರೋಗ್ಯಕ್ಕೆ ರಸ್ತೆ ಮಾಡುವುದಕ್ಕೆ ಇಂತಹ ಕೆಲಸಗಳಿಗೆ ಆತ ಉಪಯೋಗವನ್ನು ಮಾಡಿಸುತ್ತಾ ಇದ್ದ ಅಂದರೆ ಆಧುನಿಕ ರಾಬರಿ ಎಂದು ಹೆಸರನ್ನು ತನ್ನ ಊರಿನಲ್ಲಿ ಮಾಡಿದ್ದ ಇತ್ತೀಚಿಗಷ್ಟೇ ಇದನ್ನು ಮತ್ತೊಮ್ಮೆ ಬಂದಿಸಲಾಗಿದೆ ಹಾಗಾಗಿ ಆತ ಮತ್ತೊಮ್ಮೆ.
ಸುದ್ದಿಯಾಗಿದ್ದಾನೆ ಇಲ್ಲವಾದರೆ ಒಳ್ಳೆ ಕೆಲಸ ಮಾಡುತ್ತಿದ್ದಾನೆ ಬಡವರಿಗೆ ಹಣ ಅನ್ಸುತ್ತೆ ಇದ್ದಾನೆ ಎನ್ನುವ ಕಾರಣಕ್ಕಾಗಿ ಒಳ್ಳೆಯವನು ಎಂದು ಹೇಳಬೇಕಾ ನನಗಂತೂ ಗೊತ್ತಾಗುತ್ತಿಲ್ಲ. ಈತ ಮೂಲತಃ ಬಿಹಾರದ ಗರ್ಹಬಳಿಯ ಜೋಗಿಯಾ ಎನ್ನುವ ಪುಟ್ಟ ಗ್ರಾಮದವರು ಈತನಾ ತಂದೆ ತಾಯಿ ರೈತರು ಇದ್ದಂತಹ ಕಡಿಮೆ ಹೊಲದಲ್ಲಿ ಅವರು ಬದುಕನ್ನು ಸಾಧಿಸಿಕೊಳ್ಳುತ್ತಾ.
ಹೋಗುತ್ತಿದ್ದರು ಕೃಷಿ ಮಾಡಿ ಈತ 7ನೇ ತರಗತಿಯವರೆಗೆ ಮಾತ್ರ ಓದಿದ್ದ ಅದಾದ ಬಳಿಕ ಇವನಿಗೆ ಓದಲು ಸಾಧ್ಯವಾಗಲಿಲ್ಲ ಸಣ್ಣ ಪುಟ್ಟ ಕೆಲಸವನ್ನು ಮಾಡಿಕೊಂಡು ತನ್ನ ಜೀವನವನ್ನು ತನ್ನು ನಡೆಸುತ್ತಾ ಇದ್ದ ಹೀಗಿರುವಂತಹ ಸಂದರ್ಭದಲ್ಲಿ ಆತನಿಗೆ ಇದ್ದ ತಂಗಿಯ ಮದುವೆಯನ್ನು ಮಾಡಬೇಕಾದಂತಹ ಪರಿಸ್ಥಿತಿ ಎದುರಾಗುತ್ತದೆ ಮದುವೆ ಮಾಡುವಂತಹ ಸ್ಥಿತಿ ಎದುರಾದಾಗ.
ಗಂಡಿನ ಮನೆಯವರು ವರದಕ್ಷಿಣೆಗಾಗಿ ದುಮ್ಮಲು ಬಿದ್ದಿರುತ್ತಾರೆ ವರದಕ್ಷಿಣೆ ಕೊಡದೆ ನಾವು ಯಾವುದೇ ಕಾರಣಕ್ಕೂ ಮದುವೆಯಾಗುತ್ತಿಲ್ಲ ಎಂದು ಹಠ ಹಿಡಿದು ಕುಳಿತುಕೊಂಡಿರುತ್ತಾರೆ ಈತ ಒಂದಷ್ಟು ದಿನಗಳ ಕಾಲ ನೋಡುತ್ತಾನೆ ಹೇಗೆಗೊ ಹಣ ವಂದಿಸುವುದಕ್ಕೆ ಪ್ರಯತ್ನಪಡುತ್ತಾನೆ ಸಾಧ್ಯವಾಗುವುದಿಲ್ಲ ಕೊನೆಗೆ ಆತ ಆಯ್ಕೆ.
ಮಾಡಿಕೊಂಡಂತಹ ದಾರಿ ಏನು ಎಂದರೆ ಯಾರಾದರೂ ಶ್ರೀಮಂತರ ಮನೆಗೆ ಕನ್ನ ಹಾಕಿದರೆ ನನ್ನ ತಂಗಿಯ ಮದುವೆ ಮಾಡಬಹುದು ಎನ್ನುವ ಕಾರಣಕ್ಕಾಗಿ ಒಂದು ಬಾರಿ ಕಣ್ಣ ಹಾಕುವಂತಹ ಕೆಲಸವನ್ನು ಮಾಡುತ್ತಾನೆ ಒಂದಷ್ಟು ಹಣವನ್ನು ಕಳೆದಿರುತ್ತಾನೆ ಆ ಮೂಲಕ ಆತನ ತಂಗಿಯ ಮದುವೆ ಕೂಡ ಹಾಗೆ ಬಿಡುತ್ತದೆ ಅದಾದ ಬಳಿಕ ಆತನಿಗೆ ಬಂದಂತಹ ಯೋಜನೆ.
ಏನು ಎಂದರೆ ನನ್ನ ತಂಗಿಯ ರೀತಿಯಲ್ಲಿ ಅದೆಷ್ಟು ಜನ ಒದ್ದಾಡುತ್ತಾ ಇದ್ದಾರೆ ವರದಕ್ಷಿಣೆ ಬಿಡುವಿನಿಂದ ಅವರೆಲ್ಲರೂ ಕೂಡ ಗೋಳಾಡುತ್ತಾ ಇದ್ದಾರೆ ಅವರಿಗೆ ನಾನೇನಾದರೂ ಸಹಾಯ ಮಾಡಬೇಕು ಎಂದು ಆತ ನಿರ್ಧರಿಸುತ್ತಾನೆ ಹೀಗಾಗಿ ಅರ್ಥ ತುಂಬಾ ಚಿಕ್ಕ ವಯಸ್ಸಿಗೆ ಚಿಕ್ಕವಯಸ್ ಎಂದರೆ ತೀರಾ ಚಿಕ್ಕ.
ವಯಸ್ಸು ಏನು ಅಲ್ಲ ದುಡಿಮೆ ಮಾಡುವಂತಹ ವಯಸ್ಸಿಗೆ
ಸೀದಾ ಬಿಹಾರದಿಂದ ಡೆಲ್ಲಿಯ ಕಡೆಗೆ ಪ್ರಯಾಣವನ್ನು ಬೆಳೆಸುತ್ತಾನೆ ಒಂದು ಗಾರ್ಮೆಂಟ್ ಬ್ಯುಸಿನೆಸ್ ಅನ್ನು ಮಾಡುತ್ತೇನೆ ಎಂದು ಕೈ ಹಾಕುತ್ತಾನೆ ಆದರೆ ಕೈ ಸುಟ್ಟು ಕೊಳ್ಳುತ್ತದೆ ಅದಾದ ಬಳಿಕ ಆತನಿಗೆ ಅನಿಸುತ್ತದೆ ನಾನು ಈ ರೀತಿಯಾಗಿ.
ವ್ಯವಹಾರವನ್ನು ಮಾಡಿದರೆ ಬೇಕಾದಷ್ಟು ಹಣ ಸಂಪಾದನೆ ಮಾಡುವುದಕ್ಕೆ ಸಾಧ್ಯ ವಾಗುವುದಿಲ್ಲ ಅದರ ಬದಲಾಗಿ ಕಳ್ಳತನವನ್ನು ಮಾಡಿದರೆ ಹೇಗಿರುತ್ತದೆ ಎಂದು ಆತ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.