ಆದಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಡುಗಿದೆ ಈ ಸತ್ಯ.. ಷಣ್ಮುಖನು ಅಸುರರ ಸಂಹಾರದ ಬಳಿಕ ರಕ್ತ ಸಿದ್ಧವಾಗಿದ್ದ ವೀರ ಆಯುಧವನ್ನು ತೊಳೆದಿದ್ದು ಇಲ್ಲೇ ಈ ಪುಣ್ಯಕ್ಷೇತ್ರ ಪವಿತ್ರ ಕುಮಾರಧಾರ ನದಿಯ ಮೇಲೆ ಇದೆ ಇಲ್ಲಿ ಯಾತ್ರಿಕರಿಗೆ ಹುತ್ತದ ಮಣ್ಣನ್ನ ಪ್ರಸಾದವಾಗಿ ನೀಡಲಾಗುತ್ತದೆ.

WhatsApp Group Join Now
Telegram Group Join Now

ಈ ದೇವಾಲಯದ ಗರ್ಭಗುಡಿಯ ಒಳಗಡೆ ವಲ್ಮಿಕ ಎಂಬ ಹುತ್ತವಿದ್ದು ಅದನ್ನು ಇಲ್ಲಿ ಪೂಜಿಸಲಾಗುತ್ತಿದೆ ಇಂತಹ ಹಲವಾರು ಕುತೂಹಲ ವಿಷಯಗಳನ್ನ ಪ್ರಸ್ತುತಪಡಿಸುತ್ತಿದೆ ಈ ವಿಡಿಯೋ.ನೀವು ಧರ್ಮಸ್ಥಳ ಹೊರನಾಡು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ಕೊಟ್ಟಿರಬಹುದು.

ಆದರೆ ಅಲ್ಲಿ ಪಕ್ಕದಲ್ಲಿ ಇರುವ ಆದಿ ಸುಬ್ರಹ್ಮಣ್ಯಕ್ಕೆ ಭೇಟಿ ಕೊಟ್ಟಿದ್ದೀರಾ ಹಾಗೂ ಅಲ್ಲಿನ ವಿಶೇಷತೆಯ ಬಗ್ಗೆ ನಿಮಗೆ ಗೊತ್ತಿದೆಯಾ ಇಲ್ಲ ಎಂದರೆ ಈ ವಿಡಿಯೋವನ್ನು ಕೊನೆಯವರೆಗೂ ನೋಡಿ.ತಾರಕಾಸುರನ ಸಂಹಾರಕ್ಕಾಗಿ ಕುಮಾರಸಂಭವ ನಡೆಯುತೆಂದು ಪುರಾಣಗಳು ಸಾರುತ್ತವೆ.

ಕುಮಾರ ಅರ್ಥಾತ್ ಶಿವ ಪಾರ್ವತಿಯರ ಸುಪುತ್ರ ಷಣ್ಮುಗ ಅಂದರೆ ಸುಬ್ರಹ್ಮಣ್ಯ ತಾರಕಾದಿ ರಕ್ಕಸರ ರುಂಡ ಮುಂಡಗಳನ್ನು ಚಂಡಾಡಿದ ಬಳಿಕ ತನ್ನ ಶಕ್ತಾಯದವನ್ನು ದಕ್ಷಿಣ ಕನ್ನಡ ಜಿಲ್ಲೆಯ ದಾರ ನದಿಯಲ್ಲಿ ತೊಳೆದಿದ್ದು ಎಂದು ಸ್ಥಳ ಪುರಾಣ ಹೇಳುತ್ತದೆ. ಇಲ್ಲಿ ಕುಮಾರನು ತನ್ನ ಆಯುಧವನ್ನು ದಾರಾ ನದಿಯಲ್ಲಿ ತೊಳೆದಿದ್ದಕ್ಕೆ.

ಈ ನದಿಯನ್ನು ಕುಮಾರಧಾರ ನದಿ ಎಂದು ಕರೆಯಲಾಗುತ್ತದೆ. ಇಷ್ಟು ಮಹಾನ್ವಿತವಾದ ಧಾರಾ ನದಿ ದಂಡೆಯಲ್ಲಿ ಇದೆ ಈ ಪವಿತ್ರ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸುಳ್ಳೇ ತಾಲೂಕಿನ ಸುಬ್ರಹ್ಮಣ್ಯ ನೈಸರ್ಗಿಕ ಗಿರಿ ಶಿಖರ ಗಳಿಂದ ಕೂಡಿದ ಮನೋಹರ ಪ್ರದೇಶ ಈ ರಮಣಿಯ ತಾಣ ಮಧ್ಯಭಾಗದಲ್ಲಿ ಸುಂದರವಾದಂತಹ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವಿದೆ.

ಬಂದರು ನಗರಿ ಮಂಗಳೂರಿನಿಂದ ಕೇವಲ 104ಕಿಲೋಮೀಟರ್ ದೂರದಲ್ಲಿರುವ ಶ್ರೀ ಕ್ಷೇತ್ರ ಶಿವ ಪಾರ್ವತಿ ಅವರ ಕುಮಾರ ಸುಬ್ರಹ್ಮಣ್ಯ ದೇವಸ್ಥಾನವಿದೆ ಹಾಗೂ ದೇವಾನು ದೇವತೆಗಳಲ್ಲದೆ ಶ್ರೀ ಶಂಕರಚಾರ್ಯ ಅವರ ಪಾದಸ್ಪರ್ಶದಿಂದ ಇದು ಪುನೀತವಾಗಿದೆ ಎಂದು ಪುರಾಣ ಹಾಗೂ ಇತಿಹಾಸಗಳು ಸಾರುತ್ತವೆ.

ಸ್ಕಂದ ಪುರಾಣದ ಪ್ರಕಾರ ಶಂಕರಾಚಾರ್ಯರ ತೃತಿಯಲ್ಲೂ ಕುಕ್ಕೆಯ ಪ್ರಸ್ತಾಪವಿದೆ ಶಿವಕುಮಾರನ ಸ್ಪರ್ಶದಿಂದ ಪುನೀತವಾದ ಈ ನದಿ ಈಗ ಕುಮಾರಧಾರ ನದಿ ಎಂದೇ ಖ್ಯಾತವಾಗಿದೆ ಈ ನದೀತೀರದಲ್ಲಿಯೇ ಕುಮಾರಸ್ವಾಮಿಯು ದೇವ ಸೇನೆಯನ್ನು ವರಿಸಿದ್ದನೆಂಬ ಉಲ್ಲೇಖವು ಪುರಾಣದಲ್ಲಿ ಇದೆ.

ಲೋಕಕಂಟಕರಾಗಿದ್ದಂತಹ ತಾರಕಾದಿ ರಕ್ಕಸಗಣಗಳ ರುಂಡವನ್ನು ಚಂಡಾಡಿದ ಕುಮಾರಸ್ವಾಮಿಗೆ ಸುರಪತಿಯಾದ ದೇವೇಂದ್ರನು ತನ್ನ ಮಗಳಾದ ದೇವಸೇನೆಯನ್ನು ದಾರಾ ನದಿಯ ತಟದಲ್ಲೇ ದಾರೆ ಎರೆದು ಕೊಡುತ್ತಾನೆ, ಈ ಶುಭ ಸಂದರ್ಭದಲ್ಲಿ ವಾಸುಕಿ ಎಂಬ ಮಹಾ ಸರ್ಪ ಗರುಡನಿಂದ ಪ್ರಾಣರಕ್ಷಣೆಗಾಗಿ.

ದಾರಾ ನದಿಯಲ್ಲಿ ಶಾಶ್ವತವಾಗಿ ನೆಲೆಸುವಂತೆ ಕುಮಾರಸ್ವಾಮಿಯನ್ನು ಪ್ರಾರ್ಥಿಸುತ್ತಾನೆ ವಾಸುಕಿಯ ಬೇಡಿಕೆಯನ್ನು ಈಡೇರಿಸಲು ಈ ಪುಣ್ಯಕ್ಷೇತ್ರದಲ್ಲೇ ಶಿಲಾ ರೂಪಿಯಾಗಿ ಸುಬ್ರಹ್ಮಣ್ಯ ಸ್ವಾಮಿ ನೆಲೆಸುತ್ತಾನೆ ಎಂಬುದು ಭಕ್ತರ ಅಚಲ ನಂಬಿಕೆ ಆಗಿದೆ.

ಈ ಹಿಂದೆ ಕುಕ್ಕೆ ಎಂದು ಹೆಸರಾಗಿದ್ದ ಈ ಕ್ಷೇತ್ರ ಇಂದು ಸುಬ್ರಹ್ಮಣ್ಯನ ದಯೆಯಿಂದ ಕುಕ್ಕೆ ಸುಬ್ರಹ್ಮಣ್ಯ ವಾಗಿದೆ ಆದರೆ ಈ ಸ್ಥಳಕ್ಕೆ ಕುಕ್ಕೆ ಎಂಬ ಹೆಸರು ಬರಲು ಒಂದು ಹೇಳಿಕೆ ಇದೆ ಈ ಕ್ಷೇತ್ರದಲ್ಲಿ ಹಿಂದೆ ಜನರು ಕುಕ್ಕೆಗಳಲ್ಲಿ ಈಶ್ವರನ ಲಿಂಗವಿಟ್ಟು.

ಪೂಜಿಸುತ್ತಿದ್ದಾರಂತೆ ಹೀಗಾಗಿ ಈ ಊರಿಗೆ ಕುಕ್ಕೆ ಎಂದು ಹಾಗೂ ಇಲ್ಲಿನ ಶಿವಲಿಂಗಕ್ಕೆ ಕುಕ್ಕೆ ಲಿಂಗವೆಂದು ಹೆಸರು ಬಂದಿತೆಂದು ಹೇಳಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ