ಆಯುಷ್ಮನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಇದೊಂದು ಕಾರ್ಡ್ ಇದ್ದರೆ ಆಸ್ಪತ್ರೆಯಲ್ಲಿ ಹಣ ಕಟ್ಟಬೇಕಾಗಿಲ್ಲ…
ನೀವು ಆಯುಷ್ಮಾನ್ ಕಾರ್ಡ್ ಹೊಂದಿದ್ದೀರಾ ಈ ಮಾಹಿತಿಯನ್ನು ತಪ್ಪದೆ ನೋಡಿ…. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಆರೋಗ್ಯ ಹಾಗೂ ಮುಖ್ಯಮಂತ್ರಿ ಗಳ ಆರೋಗ್ಯ ಕರ್ನಾಟಕ ಕಾರ್ಡ್ ಬಗ್ಗೆ ನಿಮ್ಮೆಲ್ಲರಿಗೂ ಗೊತ್ತಿರಬಹುದು ಅದು ಏನೆಂದರೆ ಹೆಚ್ಚಿನ ಆರೋಗ್ಯ ಸೇವೆಗಳು ಬೇಕಾಗಿದ್ದಲ್ಲಿ ಆರ್ಥಿಕ ಹೊರೆಯಾದಾಗ ನಮಗೆ ಒಂದು ಇನ್ಸೂರೆನ್ಸ್ ಇದ್ದರೆ ಒಳ್ಳೆಯದು ಎನ್ನುವ ಒಂದು ಭಾವನೆ ಇದ್ದೇ ಇರುತ್ತದೆ.
ಅದರಿಂದ ನಮ್ಮ ಸರ್ಕಾರಗಳಿಂದ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡನ್ನು ನಮಗೆ ನೀಡುತ್ತಿದೆ ಹೀಗಾಗಿ ಒಂದು ಕಾರ್ಡನ್ನು ಮಾಡಿಸಿಕೊಳ್ಳಬೇಕಾಗುತ್ತದೆ ನಾವು ಆಯುಷ್ಮಾನ್ ಭಾರತ್ ಎನ್ನುವಂತಹ ಒಂದು ಆಪನ್ನು ನಾವು ನಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ ಕೊಂಡು ಅಥವಾ ಆನ್ಲೈನ ಮೂಲಕ ಹೋಗುವುದಾದರೆ ಸೆಲ್ಫ್ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು ಹಾಗಾಗಿ ಎಲ್ಲರೂ ಕೂಡ ಹಂಡ್ರೆಡ್ ಪೋನನ್ನು ಬಳಸುತ್ತಾರೆ.
ಅವರು ನೇರವಾಗಿ ಸೆಲ್ಫ್ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು. ಯಾರ ಬಳಿ ಆಂಡ್ರಾಯ್ಡ್ ಫೋನ್ ಇರುವುದಿಲ್ಲ ಅವರು ಸೇವಾ ಸಿಂಧುವಿನ ಬಳಿ ಹೋದಾಗ ಅಲ್ಲಿ ಕೊಡ ನಿಮಗೆ ಫ್ರೀ ಆಗಿ ಈ ಒಂದು ಆರೋಗ್ಯ ಕರ್ನಾಟಕ ಕಾರ್ಡನ್ನು ಅಂದರೆ ಆಯುಷ್ಮಾನ್ ಕಾರ್ಡುಗಳನ್ನು ಮಾಡಿಕೊಳ್ಳಲಾಗುತ್ತದೆ ಅದೇ ರೀತಿ ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ನಮ್ಮ ಆರೋಗ್ಯ ಕಾರ್ಯಕರ್ತೆಯರ ಪ್ರಾಥಮಿಕ ಆರೋಗ್ಯ ಸುರಕ್ಷತೆ ಅಧಿಕಾರಿ ಇರಬಹುದು.
ಅಥವಾ ಸಮುದಾಯ ಆರೋಗ್ಯ ಅಧಿಕಾರಿಗಳು ಇರಬಹುದು ಮತ್ತು ಯಾವುದೇ ಆರೋಗ್ಯ ಸರ್ಕಾರಿ ಆಸ್ಪತ್ರೆ ಅಧಿಕಾರಿಗಳು ಅವರನ್ನು ನೋಡಿ ನೀವು ಕೇಳಿದ್ದೆಯಾದಲ್ಲಿ ಖಂಡಿತ ನಿಮಗೆ ಅಲ್ಲಿ ಉಚಿತವಾಗಿ ಮಾಡಿಕೊಡುತ್ತಾರೆ ಕಾರ್ಡನ್ನು ಈಗ ಪ್ರಿಂಟ್ ಮಾಡಿಕೊಳ್ಳಬೇಕು ಅದನ್ನು ಇಟ್ಟುಕೊಳ್ಳಬೇಕು ಎನ್ನುವ ಸಮಸ್ಯೆ ಇಲ್ಲ ಈಗ ನಿಮ್ಮ ಮೊಬೈಲ್ ನಲ್ಲಿ ಅದರ ಒಂದು ಸಾಫ್ಟ್ ಕಾಪಿ ಇದ್ದರೆ ಸಾಕು.
ಆಟೋಮೆಟಿಕ್ ಆಗಿ ಅದರ ಎಲ್ಲ ಸೌಲಭ್ಯಗಳು ಪ್ರತಿಯೊಂದು ಆಸ್ಪತ್ರೆಯಲ್ಲಿ ನೀವು ಹಣ ಕಟ್ಟದೆ ಕೂಡ ನೀವು ಪಡೆದುಕೊಳ್ಳಬಹುದು ಇದರಲ್ಲಿ ಒಂದು ಏನು ಎಂದರೆ ಓಟಿಪಿ ಬೇಕಾಗುತ್ತದೆ ನಿಮ್ಮ ಆಧಾರ್ ಸಂಖ್ಯೆ ಬೇಕಾಗುತ್ತದೆ ಇಷ್ಟನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಕೊಟ್ಟರೆ ಒಂದು ವೇಳೆ ನೆಟ್ವರ್ಕ್ ಇತ್ತು ಎಂದರೆ ನಿಮ್ಮ ಮನೆಯ ಮುಂದೆ ಆಶಾ ಕಾರ್ಯಕರ್ತೆಯರು ಇರಬಹುದು ಅಂಗನವಾಡಿ ಕಾರ್ಯಕರ್ತೆಯರು ಇರಬಹುದು.
ಅವರಿಗೆ ನೀವು ಮಾಹಿತಿ ಕೇಳಿದ್ದರೆ ಈ ಒಂದು ಬಗ್ಗೆ ಮಾಹಿತಿಯನ್ನು ನಿಮಗೆ ಕೊಡುತ್ತಾರೆ ಆಶಾ ಕಾರ್ಯಕರ್ತೆಯರಲ್ಲಿ ಅವರು ಕೂಡ ಈಗ ಇದರ ಬಗ್ಗೆ ಟ್ರೈನಿಂಗ್ ತೆಗೆದುಕೊಂಡು ನಿಮಗೆ ಮಾಡಿಕೊಡುತ್ತಾರೆ.ಆಶಾ ಕಾರ್ಯಕರ್ತೆಯರಿಗೆ ಒಂದು ವೇಳೆ ಮೊಬೈಲ್ ಆಪ್ ನಲ್ಲಿ ಇರದೇ ಇದ್ದರೆ ಪ್ರಾಥಮಿಕ ಆರೋಗ್ಯ ಅಧಿಕಾರಿ ಎಂದು ಏನು ಹೇಳುತ್ತೇವೆ,
ಅವರ ಕಡೆಯಿಂದ ಇದೆ ಅವರು ನಿಮ್ಮ ಗ್ರಾಮಮಟ್ಟದಲ್ಲಿಯೇ ಮಾಡಿಕೊಡುತ್ತಾರೆ ಅದರ ಜೊತೆಗೆ ಈಗ ನಮ್ಮ ಉಡುಪಿ ಜಿಲ್ಲೆಯಲ್ಲಿ ಒಟ್ಟು ಸುಮಾರು 12 ಲಕ್ಷ 66 ಸಾವಿರದಷ್ಟು ಜನಸಂಖ್ಯೆ ಇದೆ ಈ ಎಲ್ಲ ಜನಸಂಖ್ಯೆಗಳಲ್ಲಿಯೂ ಕೂಡ ನಾವು ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್ ಕಾರ್ಡ್ ಗಳನ್ನು ಮಾಡಿಕೊಡಬೇಕು ಎನ್ನುವ ಗುರಿಯನ್ನು ಹೊಂದಿದ್ದೇವೆ.
ಇದರಲ್ಲಿ ಈಗ ನಾವು ಸುಮಾರು 1,60,000 ಅಷ್ಟು ಕಾರ್ಡುಗಳನ್ನ ಈಗಾಗಲೇ ಜನರೇಟ್ ಮಾಡಿದ್ದೇವೆ ಇನ್ನು ಕೂಡ 7 ಲಕ್ಷದಷ್ಟು ಮಾಡುತ್ತಾ ಇದ್ದೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.