ಆಷಾಡದಲ್ಲಿ ಈ ಕೆಲಸ ಮಾತ್ರ ಮಾಡಬೇಡಿ..ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಜೀವನ ಅಷ್ಟೇ..ಸರ್ವನಾಶ

WhatsApp Group Join Now
Telegram Group Join Now

ಆಷಾಡದಲ್ಲಿ ಪತಿ ಪತ್ನಿ ಯಾಕೆ ದೂರವಿರಬೇಕು ಆಷಾಡ ಮಾಸ ಆರಂಭಗೊಂಡರೆ ಶುಭಕಾರ್ಯಗಳನ್ನ ಯಾಕೆ ಕಡಿಮೆ ಮಾಡುತ್ತಾರೆ. ಆಷಾಡ ಮಾಸದಲ್ಲಿ ಯಾವೆಲ್ಲಾ ಕೆಲಸಗಳನ್ನು ಮಾಡಬಾರದು ಆಷಾಡ ಮಾಸದಲ್ಲಿ ಯಾವೆಲ್ಲಾ ಕೆಲಸ ಮಾಡಿದರೆ ನಿಮಗೆ ತೊಂದರೆಯಾಗಬಹುದು.

ಆಷಾಡ ಮಾಸದಲ್ಲಿ ಲೈಂಗಿಕ ಕ್ರಿಯೆಯನ್ನು ಮಾಡಿದರೆ ಏನೆಲ್ಲಾ ತೊಂದರೆಗಳಾಗುತ್ತೆ ಬನ್ನಿ ಆಷಾಡ ಮಾಸದಲ್ಲಿ ಏನು ಮಾಡಬೇಕು ಏನು ಮಾಡಬಾರದು ಅನ್ನುವ ಸಂಪೂರ್ಣ ಮಾಹಿತಿಯನ್ನ ಒಂದೊಂದಾಗಿ ಈಗ ತಿಳಿದುಕೊಳ್ಳೋಣ.

ಆಷಾಡ ಮಾಸ ಆರಂಭಗೊಂಡರೆ ಶುಭಕಾರ್ಯಗಳು ಕಡಿಮೆಯಾಗುತ್ತವೆ ಹಿಂದೂಗಳು ಈ ಮಾಸದಲ್ಲಿ ಯಾವ ಶುಭಕಾರ್ಯವನ್ನು ಕೂಡ ಮಾಡುವುದಿಲ್ಲ ಜೊತೆಗೆ ಹಲವು ಕಠಿಣ ನಿಯಮಗಳನ್ನು ಕೂಡ ಅನುಸರಿಸುತ್ತಾರೆ.

ಪ್ರತಿ ವಾರದಲ್ಲಿ ಒಂದು ದಿನ ಉಪವಾಸ ಮಾಂಸಾಹಾರ ತ್ಯಜಿಸುವುದು ದೇವರಲ್ಲಿ ಕಠಿಣ ವ್ರತಾಚರಣೆಯಂತಹ ಕಾರ್ಯದಲ್ಲಿ ಅವರು ತೊಡಗಿಕೊಳ್ಳುತ್ತಾರೆ. ಆಷಾಡ ಮಾಂಸ ದಕ್ಷಿಣಾಯಣದಿಂದ ಪ್ರಾರಂಭವಾಗುತ್ತದೆ ಸೂರ್ಯ ದಕ್ಷಿಣ ಅಭಿಮುಖವಾಗಿ ಚಲಿಸಲು ಆರಂಭಿಸುತ್ತಾನೆ.

ಉತ್ತರಾಯಣ ಪ್ರಾರಂಭವಾಗಿ ಆರು ತಿಂಗಳ ನಂತರ ದಕ್ಷಿಣಾಯಣ ಆರಂಭವಾಗುತ್ತದೆ ಆಷಾಡ ಮಾಸದಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಲು ಮುಂದಾಗುತ್ತಾರೆ. ಈ ತಿಂಗಳಲ್ಲಿ ಮದುವೆ ಗೃಹಪ್ರವೇಶ ಮುಂತಾದ ಶುಭಕಾರ್ಯಗಳನ್ನ ಮಾಡುವುದೇ ಇಲ್ಲ ಆಷಾಡದಲ್ಲಿ ಪತಿ ಪತ್ನಿ ದೂರವಿರಬೇಕು.

ಎಂಬುವುದಕ್ಕೆ ಹಿಂದಿದೆ ಈ ಮೂರು ಲೆಕ್ಕಾಚಾರ ಆಷಾಡದಲ್ಲಿ ಹೊಸದಾಗಿ ಮದುವೆಯಾದ ಗಂಡ ಹೆಂಡತಿ ಜೊತೆಗಿರಬಾರದು ಎಂದು ಆ ಸಮಯದ ದಲ್ಲಿ ಪತ್ನಿಯನ್ನ ಅವಳ ತವರ ಮನೆಗೆ ಕಳಿಸಿಕೊಡುವ ಸಂಪ್ರದಾಯವಿದೆ.

ಅದರಲ್ಲೂ ಕರ್ನಾಟಕದಲ್ಲಿ ಹೊಸದಾಗಿ ಮದುವೆಯಾದವರು ಜೊತೆಗಿರಬಾರದು ಎಂದು ಹೇಳಿದರೆ ಆಂಧ್ರಪ್ರದೇಶದಲ್ಲಿ ಅತ್ತೆ ಸೊಸೆ ಜೊತೆಗಿರಬಾರದು ಎಂದು ನಂಬಿಕೆ ಇದೆ ಒಟ್ಟಿನಲ್ಲಿ ಆಷಾಡ ಮಾಸದಲ್ಲಿ ಹೊಸದಾಗಿ ಮದುವೆಯಾದವರು ಜೊತೆಗಿರಬಾರದು ಎಂಬ ಉದ್ದೇಶ ಈ ಆಚರಣೆಯದ್ದು.

ಆಷಾಡದಲ್ಲಿ ನವದಂಪತಿಗೆ ವಿರಹ ವೇದನೆ ಅನುಭವಿಸುವ ಅನಿವಾರ್ಯತೆ ಇರುತ್ತದೆ ಆದರೆ ನಮ್ಮ ಹಿರಿಯರು ಈ ರೀತಿಯ ಆಚರಣೆ ತರುವುದಕ್ಕೆ ಎಂಬ ಪ್ರಶ್ನೆ ಈಗಿನ ತಲೆಮಾರುಗಳಿಗೆ ಕಾಡುವುದುಂಟು ಅದರಲ್ಲೂ ಹೊಸದಾಗಿ ಮದುವೆಯಾದವರಿಗೆ ಪತ್ನಿಯನ್ನ ತವರು ಮನೆಗೆ ಕಳಿಸಬೇಕು.

ಎಂದರೆ ಈಗಿನ ಕಾಲದಲ್ಲಿ ಈ ಆಚರಣೆಯ ಅಗತ್ಯವಿದೆ ಎಂದು ಮರು ಪ್ರಶ್ನೆ ಹಾಕುವವರು ತುಂಬಾ ಜನ ಇದ್ದಾರೆ ಆದರೆ ಹಿರಿಯರು ಆಷಾಡದಲ್ಲಿ ಪತಿ ಪತ್ನಿ ದೂರವಿರಬೇಕು ಎಂದು ಹೇಳುವುದಕ್ಕೆ ಹಿಂದೆ ಒಂದು ಪಕ್ಕಾ ಲೆಕ್ಕಾಚಾರವಿದೆ.

ಈ ಕಾರಣಕ್ಕಾಗಿಯೇ ಈ ಸಮಯದಲ್ಲಿ ನವ ದಂಪತಿ ಜೊತೆಯಾಗಿ ಇರಬಾರದು ಎಂದು ನಂಬಿಕೆ ಪತಿ ಪತ್ನಿ ಸೇರಬಾರದು ಎನ್ನುವುದಕ್ಕೆ ಸಂಪ್ರದಾಯ ಅಷ್ಟೇ ಅಲ್ಲದೆ ಹಲವಾರು ಲೆಕ್ಕಾಚಾರಗಳು ಕೂಡ ಇವೆ.

ಅದರ ಪ್ರಕಾರ ಜೂನ್ ಜುಲೈ ಆಗಸ್ಟ್ ತಿಂಗಳಲ್ಲಿ ಗರ್ಭಿಣಿಯಾದರೆ ಚೈತ್ರ ಮಾಸದಲ್ಲಿ ಹೆರಿಗೆಯಾಗುತ್ತದೆ ಈ ಸಮಯದಲ್ಲಿ ಉಷ್ಣಾಂಶ ಅಧಿಕ ಇರುವುದರಿಂದ ಜನಿಸುವ ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಈ ಕಾರಣದಿಂದ ಈ ಸಮಯದಲ್ಲಿ ಪತಿ ಪತ್ನಿ ದೂರವಿರಬೇಕು ಎನ್ನುವುದು ಉದ್ದೇಶವಾಗಿರುತ್ತದೆ.

ಇದಕ್ಕೆ ವೈದಿಕ ಕಾರಣ ಕೂಡ ಇದೆ ಮೊದಲ ಮಗು ಮನೆಯ ವಾರಸುದಾರ ಎಂಬ ಲೆಕ್ಕಾಚಾರ ತುಂಬಾ ಜನರಿಗೆ ಇರುತ್ತೆ ಆಷಾಡದಲ್ಲಿ ಗರ್ಭಿಣಿಯಾದರೆ ಮಗು ಚೈತ್ರ ಮಾಸದಲ್ಲಿ ಜನಿಸುತ್ತದೆ ಚೈತ್ರ ಮಾಸದಲ್ಲಿ ಸೂರ್ಯ ಮೇಷ ರಾಶಿಗೆ ಬರುತ್ತದೆ.

ಬುಧ ಹಾಗೂ ಶುಕ್ರ ಸೂರ್ಯನಿಗೆ ಸಮೀಪದಲ್ಲಿ ಇರುತ್ತದೆ ಈ ಸಮಯದಲ್ಲಿ ಬುಧ ದುರ್ಬಲವಾಗುತ್ತದೆ ಬುಧ ದುರ್ಬಲವಾಗಿರುವ ಸಮಯದಲ್ಲಿ ಮಗು ಜನಿಸಿದರೆ ಅದು ಅಷ್ಟು ಶುಭ ಇಲ್ಲ ಎಂದು ಪರಿಗಣಿಸಲಾಗುತ್ತದೆ.

ಈ ಕಾರಣಕ್ಕೆ ಮಗು ಈ ಸಮಯದಲ್ಲಿ ಜನಿಸಬಾರದು ಎನ್ನುವುದು ಲೆಕ್ಕಾಚಾರ ಇದಕ್ಕೆ ಆರ್ಥಿಕ ಕಾರಣ ಕೂಡ ಇದೆ ಇನ್ನು ಆಷಾಡ ಮಾಸದಲ್ಲಿ ಪೈರು ನಾಟಿ ಮಾಡುವ ಸಮಯ ಈ ಸಮಯದಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತಾರೆ.

ಈ ಸಮಯದಲ್ಲಿ ನವಜೋಡಿಗಳಿದ್ದರೆ ಅವರಿಗೆ ಕೆಲಸದ ಕಡೆ ಗಮನ ಇರುವುದಿಲ್ಲ ಪತ್ನಿಯ ಜೊತೆ ರೋಮ್ಯಾನ್ಸ್ ನಲ್ಲಿ ಕಳೆದು ಕೆಲಸದ ಕಡೆ ಗಮನ ನೀಡುವುದಿಲ್ಲ ಈ ಕಾರಣದಿಂದಾಗಿ ಕೃಷಿ ಕಡೆ ಗಮನ ಕೊಡದೆ ನಷ್ಟ ಉಂಟಾಗಬಹುದು ಎಂಬ ಕಾರಣಕ್ಕೆ ಈ ಸಮಯದಲ್ಲಿ ನವ ದಂಪತಿ ಜೊತೆಗಿರಬಾರದು ಎಂದು ಇನ್ನೊಂದು ಲೆಕ್ಕಾಚಾರ.ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

By god