ಆಹಾರದಲ್ಲಿ ಈ 6 ವಿಟಮಿನ್ ಇದ್ರೆ ನರ ದೌರ್ಬಲ್ಯ ನರಗಳ ಸೆಳೆತ ದೂರವಾಗುತ್ತದೆ..

WhatsApp Group Join Now
Telegram Group Join Now

ಆಹಾರದಲ್ಲಿ ಈ ಆರು ವಿಟಮಿನ್ ಇದ್ದರೆ ನರ ದೌರ್ಬಲ್ಯ ನರಸಳೆತ ಗುಣವಾಗುತ್ತೆ… ಕೈ ಕಾಲು ಸೆಳೆತ ಬರುವುದು ಕೈಕಾಲಿನಲ್ಲಿ ಜೋಮು ಮರ ಕಟ್ಟುವುದು ಮೈ ಕೈ ನೋವು ಸುಸ್ತು ಯಾವಾಗಲೂ ಆರೋಗ್ಯವೇ ಇಲ್ಲ ಇವೆಲ್ಲವೂ ನರ ದೌರ್ಬಲ್ಯದ ಲಕ್ಷಣಗಳು ಈ ರೀತಿಯ ನರ ದೌರ್ಬಲ್ಯ ಬರಬಾರದು ಎಂದರೆ ನಮ್ಮ ಆಹಾರದಲ್ಲಿ ಆರು ವಿಟಮಿನ್ ಗಳು ಅವಶ್ಯಕ.

ಈ ಆರು ವಿಟಮಿನ್ ಗಳನ್ನ ನಾವು ಪ್ರತಿನಿತ್ಯ ಸೇವಿಸುವುದರಿಂದ ನರ ದೌರ್ಬಲ್ಯವನ್ನ ತಡೆಗಟ್ಟಬಹುದಾಗಿದೆ ಯಾವ ಆಹಾರವನ್ನು ಸೇವಿಸುವುದರಿಂದ 6 ವಿಟಮಿನ್ ಗಳು ನಮ್ಮ ದಿನನಿತ್ಯದ ಪಥ್ಯದಲ್ಲಿ ಅಳವಡಿಸಿಕೊಳ್ಳಬಹುದು ಎಂದು ಈಗ ನೋಡುತ್ತಾ ಹೋಗೋಣ. ನರ ದುರ್ಬಲ್ಲಿಯ ಮತ್ತು ಸುಸ್ತು ಎನ್ನುವುದು ಏನು ಅನ್ನುವುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು.

ನರ ದೌರ್ಬಲ್ಯ ಎಂದರೆ ಮೆದುಳಿನಿಂದ ನರಗಳ ಮುಖಾಂತರ ಇಡೀ ದೇಹದ ಎಲ್ಲಾ ಅಂಗಾಂಗಗಳಿಗೂ ಕೆಲವೊಂದು ಸಿಗ್ನಲ್‌ಗಳನ್ನು ದೇಹ ಕಳಿಸುತ್ತಾ ಇರುತ್ತದೆ ಅದರಲ್ಲಿ ಸಿಗ್ನಲ್ ಗಳು ಸರಿಯಾಗಿ ಹೋಗುತ್ತಿಲ್ಲ ಎಂದಾಗ ನರ ವೀಕ್ ಆಗಿದೆ ನರ ಸರಿಯಾಗಿ ಕೆಲಸ ಮಾಡುತ್ತಿಲ್ಲ ನರ ದೌರ್ಬೆಲೆ ಎಂದು ನಾವು ಹೇಳಬಹುದು.

ಇದರಲ್ಲಿ ಸೆನ್ಸರಿ ಮೋಟಾರ್ ಮತ್ತು ಆಟೋಮಿಕ್ ಎಂದು ಮೂರು ವಿಧವಿದೆ ಸೆನ್ಸರಿ ಅಂದ್ರೆ ನಮಗೆ ಸ್ಪರ್ಶಜ್ಞಾನ ಕೊಡುವಂತಹ ಕೆಲವೊಂದಿಷ್ಟು ನರಗಳು ಇರುತ್ತದೆ ಅದು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾಗ ಕೈಕಾಲು ಜೋಮು ಬರುವಂತದ್ದು ಮರಗಟ್ಟುವಂಥದ್ದು ಕೈಯಲ್ಲಿ ಉರಿ ಬರುವುದು ಪಾದದಲ್ಲಿ ಉರಿ ಬರುವುದು ಕಾಲಿನಲ್ಲಿ ಚುಚ್ಚಿದ ರೀತಿ ಆಗುವುದು.

ಸಮತೋಲನ ಇಲ್ಲ ಎನ್ನುವಂತದ್ದು ಇವೆಲ್ಲವೂ ಕೂಡ ಸೆನ್ಸರಿ ಸಿಸ್ಟಮ್ ಸಮಸ್ಯೆಯಾದಾಗ, ಮೋಟರ್ ಸಿಸ್ಟಮ್ ನಮ್ಮ ಮಾಂಸಖಂಡಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಮೋಟರ್ ಸಿಸ್ಟಮ್ ತೊಂದರೆಯಾದಾಗ ಮಾಂಸಖಂಡಗಳಲ್ಲಿ ಕ್ರಾಪ್ಸ್ ಬರುವಂತದ್ದು ಕಾಲಿನ ಸ್ನಾಯು ಹಿಡಿತ ವಾಗುವಂತದ್ದು ಮಾಂಸ ಖಂಡಗಳು ವೀಕ್ ಆಗುತ್ತಾ ಹೋಗುತ್ತದೆ.

ಬಹಳ ಜಾಸ್ತಿ ಸಮಯ ತೊಂದರೆ ಆಯ್ತು ಎಂದರೆ ಪ್ಯಾರ್ಲಲಿಸಿಸ್ ಆಗುವಂತಹ ಸಮಸ್ಯೆ ಆಗಿ ಬಿಡಬಹುದು ಮಾಂಸಖಂಡಗಳು ಕ್ಷೀಣಿಸುತ್ತಾ ಬರಬಹುದು ಆದರೆ ಆಟೋನಮಿಕ್ ಟರ್ಮಲ್ ಸಿಸ್ಟರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರೆ ಹೆಚ್ಚು ಬೆವರು ಬರುವಂಥದ್ದು ಬಿಪಿ ಏರುಪೇರು ಆಗುವಂಥದ್ದು ನಮ್ಮ ಪಚನಕ್ರಿಯೆ ಸರಿಯಾಗಿ ಆಗದೆ ಇರುವಂತದ್ದು.

ಇದೆಲ್ಲವೂ ಕೂಡ ಆಟೋನಮಿಕ್ ಟರ್ಮಲ್ ಸಿಸ್ಟಮ್ ನ ಸಮಸ್ಯೆ ಯಾದಾಗ. ಸುಸ್ತು ಎಂದರೆ ನಾವು ಪ್ರತಿನಿತ್ಯ ಕೆಲಸ ಮಾಡುತ್ತಾ ಇರುತ್ತೇವೆ ಆದರೆ ನಾವು ವಿಶ್ರಾಂತಿಯನ್ನು ತೆಗೆದುಕೊಂಡರೆ ಮತ್ತೆ ನಾವು ಲವಲವಿಕೆಯಿಂದ ಕೆಲಸವನ್ನು ಮುಂದುವರಿಸಬಹುದು ಯಾವಾಗ ನಮಗೆ ವಿಶ್ರಾಂತಿ ತೆಗೆದುಕೊಂಡರು ಚೈತನ್ಯ ಬರುತ್ತಾ ಇಲ್ಲ ಎಂದಾಗ.

ನಮ್ಮ ದೇಹ ಸುಸ್ತಾಗಿದೆ ಎಂದು ನಾವು ಹೇಳಬಹುದು ಸುಸ್ತು ಎನ್ನುವುದು ಯಾಕೆ ಬರುತ್ತದೆ ಎಂದರೆ ನಮ್ಮ ದೇಹದಲ್ಲಿ ಪ್ರತಿನಿತ್ಯ ಒಂದಷ್ಟು ಶಕ್ತಿ ಉತ್ಪತ್ತಿಯಾಗುತ್ತಿರುತ್ತದೆ ಕೋಶಗಳಲ್ಲಿ ಶಕ್ತಿ ಉತ್ಪತ್ತಿಯಾಗುತ್ತದೆ ಯಾವಾಗ ಜೀವಕೋಶಗಳಲ್ಲಿ ಶಕ್ತಿ ಸರಿಯಾಗಿ ಉತ್ಪತಿ ಆಗುತ್ತಾ ಇಲ್ಲ.

ಅಥವಾ ಅದನ್ನು ಸರಿಯಾಗಿ ನಮ್ಮ ದೇಹ ಉಪಯೋಗಿಸಿಕೊಳ್ಳುತ್ತಾ ಇಲ್ಲ ಈ ಎರಡು ಕೂಡ ಸರಿಯಾಗಿ ಇಲ್ಲದಿದ್ದಾಗ ನಮಗೆ ಸುಸ್ತಾಗುತ್ತಿದೆ ಎಂದು ಹೇಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god