ಮೇಷ ರಾಶಿ :- ಇಂದು ನಿಮಗೆ ಅದೃಷ್ಟ ತರುತ್ತದೆ ಯಾವುದೇ ಹಳೆಯ ಆಸ್ತಿಯನ್ನು ಮಾರಾಟ ಮಾಡಬಹುದು ಇಂದು ನಿಮಗೆ ಲಾಭ ತರುತ್ತದೆ ಕೆಲಸದಲ್ಲಿ ನೀವು ಜಾಗೃತಿಯನ್ನು ಬಯಸಬೇಕು ವ್ಯಾಪಾರಸ್ಥರು ವ್ಯವಹಾರದ ಸ್ಥಳಗಳಲ್ಲಿ ಉತ್ತಮವಾಗಿ ಮಾತನಾಡಬೇಕಾಗುತ್ತದೆ. ಕೆಲಸದಲ್ಲಿ ಹಿರಿಯರು ನಿಮ್ಮ ಲೋಪದೋಷಗಳನ್ನು ಕಂಡುಹಿಡಿದರೆ ಅವರೊಂದಿಗೆ ವಾದ ಮಾಡಬಹುದಲ್ಲ ಅವರ ಮಾತುಗಳ ಮೇಲೆ ಗಮನ ಹರಿಸಬೇಕು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 3:00 ಯಿಂದ ಸಂಜೆ 5 ಗಂಟೆಯವರೆಗೆ.
ವೃಷಭ ರಾಶಿ :- ಕುಟುಂಬದಲ್ಲಿ ಯಾವುದೇ ನಿರ್ಧಾರವನ್ನು ತಿಳಿದುಕೊಳ್ಳಬೇಕಾದರೆ ಬಹಳ ಎಚ್ಚರಿಕೆಯಿಂದ ತೆಗೆದುಕೊಂಡರೆ ಉತ್ತಮ ಇಲ್ಲದಿದ್ದರೆ ತಪ್ಪು ನಿರ್ಧಾರಗಳು ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಹಾಗೂ ಇದು ಇಡೀ ಕುಟುಂಬದ ಮೇಲೆ ಪರಿಣಾಮ ಬೀರಬಹುದು. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ ನಾಕು ಮೂವತ್ತರಿಂದ 8:00 ಗಂಟೆಯವರೆಗೆ.
ಮಿಥುನ ರಾಶಿ :- ನೀವು ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಾಯಜಿ ಅನ್ವಯಿಸಬೇಕು ವಿಶೇಷವಾಗಿ ಗರ್ಭಿಣಿಯರ ಹೆಂಗಸರು ಕೂಡ ಹೆಚ್ಚಿನ ಜಾಗ್ರತೆ ವಹಿಸಬೇಕು ನೀವು ಯಾರನ್ನಾದರೂ ಇಷ್ಟಪಟ್ಟರೆ ನಿಮ್ಮ ಭಾವನೆಗಳನ್ನು ಅವರಿಗೆ ವ್ಯಕ್ತಪಡಿಸಲು ಇಂದು ಉತ್ತಮವಾದ ದಿನವಾಗಲಿದೆ. ಅವರು ನಿಮ್ಮ ಪ್ರೇಮಕ್ಕೆ ಹಸಿರು ನಿಶಾನೆ ತೋರಿಸುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6 ರಿಂದ
ಕಟಕ ರಾಶಿ :- ಕೆಲಸ ಮತ್ತು ಕುಟುಂಬ ಜೀವನದಲ್ಲಿ ಎರಡು ಸಮಾನತೆಯಿಂದ ನೋಡಿಕೊಂಡು ಹೋಗಬೇಕಾಗುತ್ತದೆ ಕೆಲಸದ ವಿಚಾರದಿಂದಾಗಿ ಮನೆಯ ಕುಟುಂಬದ ಮೇಲೆ ಸಮಯ ನೀಡದಿದ್ದರೆ ಮನೆಯಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇದೆ. ಕೆಲಸದ ಜೊತೆಗೆ ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ನೀಡುವುದು ಉತ್ತಮ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬೂದಿ ಸಮಯ – ಸಂಜೆ 7ರಿಂದ ರಾತ್ರಿ 9 ಗಂಟೆಯವರೆಗೆ.
ಸಿಂಹ ರಾಶಿ :- ವೈಯಕ್ತಿಕ ಜೀವನದಲ್ಲಿ ಆಗುತ್ತಿರುವ ತೊಂದರೆಗಳ ಇಂದು ನೀವು ಆಯಾಸವನ್ನು ಅನುಭವಿಸುತ್ತೀರಿ ನಿಮ್ಮ ಮೇಲೆ ಹೆಚ್ಚಿನ ಒತ್ತಡದಿಂದಾಗಿ ನಿಮ್ಮ ಆರೋಗ್ಯದ ಮೇಲೆ ತೊಂದರೆ ಉಂಟಾಗುತ್ತದೆ ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಬಗ್ಗೆ ಗಮನಹರಿಸಬೇಕು. ನಿಮ್ಮ ನಡವಳಿಕೆಯನ್ನು ಮೃಧುವಾಗಿ ವರ್ತಿಸಲು ಪ್ರಯತ್ನಿಸಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 7.30 ರಿಂದ 11 30 ರವರಿಗೆ.
ಕನ್ಯಾ ರಾಶಿ :- ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಇಂದು ಹಣಕ್ಕೆ ಸಮಾಧಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುತ್ತದೆ ಭವಿಷ್ಯದಲ್ಲಿ ದೊಡ ಈ ಸಮಯದಲ್ಲಿ ಖರ್ಚುಗಳನ್ನು ನಿಯಂತ್ರಿಸಲು ಸೂಚಿಸಲಾಗಿದೆ. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ವ್ಯರ್ಥ ಮಾಡಬೇಡಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 6 ರಿಂದ 12.00 ಗಂಟೆಯವರೆಗೆ.
ತುಲಾ ರಾಶಿ :- ಇಂದು ನಿಮಗೆ ಕಷ್ಟಕರ ದಿನ ವಾಗಿರಬಹುದು ಒತ್ತಡದಿಂದ ಮತ್ತು ಮಾನಸಿಕವಾಗಿ ತುಂಬಾ ದುರ್ಬಲರಾಗಿರುತ್ತಾರೆ ನೀವು ಇದು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಸಂಗಾತಿಯ ಆರೋಗ್ಯದ ಕಡೆ ಹೆಚ್ಚಿನ ಕಾಳಜಿಯನ್ನು ವಹಿಸಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7ರಿಂದ ಮಧ್ಯಾಹ್ನ 2 ಗಂಟೆಯವರೆಗೆ.
ವೃಶ್ಚಿಕ ರಾಶಿ :- ನೀವೇ ಯಾರನ್ನಾದ್ರೂ ಇಷ್ಟಪಟ್ಟಿದ್ದರೆ ನಿಮ್ಮ ಹೃದಯ ಮಾತುಗಳನ್ನು ಅವರಿಗೆ ಹೇಳಲು ಉತ್ತಮವಾದ ದಿನವಾಗಲಿದೆ ನೀವು ಸಕಾರಾತ್ಮಕ ಉತ್ತರ ಪಡೆಯುವ ಸಾಧ್ಯತೆ ಇದೆ ಪ್ರೀತಿಯ ಸಂಬಂಧವು ಕುಟುಂಬ ಸದಸ್ಯರು ಒಪ್ಪಬಹುದು. ಹಣದ ನಷ್ಟವಾಗುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 10 ರಿಂದ 11.30 ರವರೆಗೆ.
ಧನಸು ರಾಶಿ :- ಪೋಷಕರು ಮತ್ತು ನಿಮ್ಮ ಸಂಬಂಧಿಕರು ನಿಮ್ಮ ನಿರ್ಧಾರದಿಂದ ಅತೃಪ್ತರ ಆಗಿರುತ್ತಾರೆ ನೀವು ಬುದ್ಧಿವಂತಿಕೆಯಿಂದ ವರ್ತಿಸಿದ್ದರೆ ಸಮಸ್ಯೆಗಳು ದೂರವಾಗುತ್ತದೆ ಪ್ರೀತಿಯ ವಿಚಾರದಲ್ಲಿ ಇಂದು ಉತ್ತಮವಾಗಿರುವುದಿಲ್ಲ. ನಿಮ್ಮ ಪ್ರೇಮಿಯ ಎದುರು ಪ್ರೀತಿಯ ಪ್ರಸ್ತಾಪ ಮಾಡಲು ಬಯಸಿದರೆ ಸ್ವಲ್ಪ ಸಮಯದ ದಿನವು ಕಾಯಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7.30 ರಿಂದ 12.30 ರವರೆಗೆ.
ಮಕರ ರಾಶಿ :- ನಿಮ್ಮ ಮಗುವಿಗೆ ಶಿಕ್ಷಣ ಸಂಬಂಧಿಸಿದಂತೆ ಕೆಲವು ತೊಂದರೆಗಳು ಎದುರಾಗಬಹುದು ಅವರಿಗೆ ಪ್ರೀತಿಇಂದ ವಿವರಿಸಿ ಮನೆಗೆ ತೊಂದರೆಯಾಗಲಿದೆ ಕುಟುಂಬ ಸದಸ್ಯರ ಅಗತ್ಯಗಳಿಗೆ ಗಮನ ಕೊಡಿ ಪ್ರೀತಿ ಮತ್ತು ಬೆಂಬಲವೂ ನಿಮ್ಮ ದೊಡ್ಡ ಸಮಸ್ಯೆಗಳನ್ನು ಪರಿಹಾರ ಮಾಡಲು ಸಹಾಯವಾಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ.
ಕುಂಭ ರಾಶಿ :- ಕೆಲಸದ ವಿಚಾರದಲ್ಲಿ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ ನೀವೇನಾದರೂ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ನೀವು ಪ್ರಮುಖ ಕೆಲಸಗಳಲ್ಲಿ ಸಾಧನೆ ಕೂಡ ಸಾಧಿಸಬಹುದು ಉನ್ನತ ಅಧಿಕಾರಿಗಳು ನಿಮ್ಮ ಸಾಮರ್ಥ್ಯವನ್ನು ಮೆಚ್ಚುತ್ತಾರೆ. ಶೀಘ್ರದಲ್ಲೇ ನಿಮ್ಮ ಪ್ರಗತಿಯ ಬಾಗಿಲು ಕೂಡ ತೆಗೆಯುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4 ರಿಂದ 8:00 ಗಂಟೆಯವರೆಗೆ.
ಮೀನ ರಾಶಿ :- ಇಂದು ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜನರು ಉತ್ತಮವಾದ ಪಲಿತಾಂಶವನ್ನು ಕೂಡ ಪಡೆಯಬಹುದು ಇತ್ತೀಚಿಗೆ ಹೊಸದೊಂದು ವ್ಯವಹಾರವನ್ನು ಪ್ರಾರಂಭಿಸಿದರೆ ಸಾಕಷ್ಟು ಲಾಭ ಪಡೆಯುವ ಸಾಧ್ಯತೆ ಇದೆ. ಹಾಗೂ ಇಂದು ಮಧ್ಯಾಹ್ನ ಪ್ರಮುಖ ಸಂದೇಶವನ್ನು ಸ್ವೀಕರಿಸುವ ಮೂಲಕ ನಿಮ್ಮ ಸಂತೋಷ ಇನ್ನೂ ಹೆಚ್ಚಾಗುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 7.30 ರಿಂದ 12.30 ರವರೆಗೆ.