ಹೆತ್ತ ತಾಯಿಯೇ ಮಗನನ್ನ ಹೆಂಡತಿಯಿಂದ ದೂರ ಇರುವಂತೆ ಮಾಡಿದಳು…. ನನ್ನೆಸರು ಪ್ರಿಯ ನನಗೆ ಮದುವೆಯಾಗಿ ಒಂದು ವರ್ಷವಾಗಿತ್ತು ಅಕ್ಕ ಪಕ್ಕದ ಮನೆಯವರು ಮತ್ತು ಮನೆಯಲ್ಲಿ ನನ್ನ ಅತ್ತೆ ಎಲ್ಲರೂ ಇನ್ನೇನು ಒಂದು ವರ್ಷ ಆಯ್ತು ಏನು ವಿಶೇಷ ಇಲ್ಲವ ಅಂತ ಕೇಳುತ್ತಿದ್ದರು ಅಲ್ಲದೆ ಸಂಬಂಧಿಕರಿಗೂ ಯಾರಿಗಾದರೂ ಫೋನ್ ಮಾಡಿದರೆ ಅವರು ಕೂಡ.

WhatsApp Group Join Now
Telegram Group Join Now

ಏನು ವಿಶೇಷ ಇಲ್ವಾ ಎಂದು ಕೇಳುತ್ತಿದ್ದರು ಎಲ್ಲರ ಬಳಿ ಇದನ್ನು ಕೇಳಿ ಕೇಳಿ ನನಗೆ ಬೇಜಾರಾಗಿ ಹೋಗಿತ್ತು ಒಂದೆರಡು ದಿನ ತವರು ಮನೆಯಲ್ಲಿ ಇದ್ದು ಬರೋಣ ಅಂತ ಅಲ್ಲಿಗೆ ಹೋದರೆ ಅಲ್ಲೂ ಕೂಡ ಅಪ್ಪ-ಅಮ್ಮ ಮತ್ತೆ ನನ್ನ ತವರು ಮನೆಯ ಸಂಬಂಧಿಕರಲ್ಲ ಕೇಳುತ್ತಿದ್ದಿದ್ದು ಇದೊಂದು ಪ್ರಶ್ನೆ ನೀನು ಗುಡ್ ನ್ಯೂಸ್ ಯಾವಾಗ ಕೊಡ್ತೀಯಾ ಅಂತ.

ಅಮ್ಮ ಅಂತ ಏನಾದರೂ ಪ್ಲಾನಿಂಗ್ ಎಂದು ಏನಾದರೂ ಮಾಡುತ್ತಿದ್ದೀರಾ ಹೇಗೆ ಹಾಗೆಲ್ಲ ಪ್ಲಾನ್ ಎಲ್ಲಾ ಏನು ಮಾಡಬೇಡಿ ಒಂದು ವೇಳೆ ಹಾಗಿದ್ದರೆ ಅದನ್ನೆಲ್ಲ ಇಲ್ಲಿ ಏನ್ ನಿಲ್ಲಿಸಿ ಬಿಡು ಮುಂದೆ ಮಕ್ಕಳಾಗುವುದು ಕಷ್ಟ ಆಗುತ್ತೆ ಯಾವಾಗ ಏನಾಗಬೇಕು ಅದೇ ಅದಾದ್ರೆನೇ ಚೆಂದ ಇಲ್ಲ ಅಂದ್ರೆ ಮುಂದೆ ಮಕ್ಕಳಾಗಿಲ್ಲ ಅಂತ ಆಸ್ಪತ್ರೆ ದೇವರು ದಿಂದರು ಅಂತ ಸುತ್ತಾಡಿಕೊಂಡು.

ಮನಸ್ಸಿಗೆ ನೆಮ್ಮದಿನೂ ಇರೋದಿಲ್ಲ ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚಾಗಿದೆ ಅಂತ ನಿನಗೂ ಗೊತ್ತಿಲ್ವಾ ಎಂಜಾಯ್ ಮಾಡಬೇಕು ಅಂದುಕೊಂಡು ಟ್ಯಾಬ್ಲೆಟ್ ತೆಗೆದುಕೊಳ್ಳೋದು ಬೇರೆ ಬೇರೆ ರೀತಿ ದಾರಿಗಳನ್ನ ಅನುಸರಿಸುವುದು ಕೃತಕ ಗರ್ಭಧಾರಣೆ ಸರೋಗೆಟ್ ಮದರ್ ಅಬ್ಬಬ್ಬ ಹೇಳುತ್ತಿದ್ದರೆ ತುಂಬಾ ವಿಚಿತ್ರ ಅಷ್ಟು ಅಲ್ಲದೆ.

ಅದಕ್ಕೆಲ್ಲ ಲಕ್ಷಾಂತರ ರೂಪಾಯಿ ದುಡ್ಡು ಖರ್ಚು ಮಾಡುತ್ತಿರುವುದನ್ನ ಎಲ್ಲರೂ ದಿನನಿತ್ಯ ಕೇಳುತ್ತಲೇ ಇರುತ್ತೀಯಾ ಅಲ್ಲವಾ ಹಾಗೆಲ್ಲ ಆಗೋದು ಬೇಡ ಅಂತ ನಿನ್ನ ಒಳ್ಳೇದಕ್ಕೆನೆ ಹೇಳ್ತಿರೋದು ಈಗಲೇ ಮಕ್ಕಳನ್ನು ಮಾಡಿಕೋಬಿಡಿ ಮುಂದೆ ಪಶ್ಚಾತಾಪ ಪಡೋದು ನಿಲ್ಲುತ್ತೆ ಅಂತ ಒಂದೇ ಸಮನೆ ನನ್ನ ಬಯ್ಯುತ್ತಿದ್ದರು ನಾನು ಅವರಿಗೆ ಏನು ಹೇಳುವ ಪರಿಸ್ಥಿತಿಯಲ್ಲಿ.

ಇರಲಿಲ್ಲ ಯಾಕಂದ್ರೆ ನನ್ನ ಗಂಡನನ್ನ ಮುಟ್ಟೋದೆ ಇಲ್ಲ ಹಾಗಿದ್ದ ಮೇಲೆ ನನಗೆ ಮಕ್ಕಳಾಗುವುದಾದರೂ ಹೇಗೆ? ಮದುವೆಯಾಗಿ ಒಂದು ವರ್ಷ ಆದರೂ ನಾವು ಗಂಡ ಹೆಂಡ್ತಿ ದೂರ ದೂರನೇ ಮಲುಗ್ತಿವಿ ಹೌದು ನಾನು ಹೇಳುತ್ತಿರುವುದು ನಿಜ ನಾನು ಪ್ರಿಯ ಒಂದು ದಿನ ನನ್ನ ಸ್ನೇಹಿತ ಸುಮಾಳ ಮದುವೆ ಇತ್ತು ನಾನು ನಿನ್ನ ಮದುವೆಗೆ ಒಂದು ದಿನ ಮುಂಚೆನೇ ಬರ್ತೀನಿ ಎಂದು.

ಅವಳಿಗೆ ಹೇಳಿದ್ದೆ ಆದರೆ ಆಫೀಸಿನಲ್ಲಿ ಕೆಲಸ ಜಾಸ್ತಿ ಇದ್ದಿದ್ದರಿಂದ ನಾನು ಮದುವೆ ಹಿಂದಿನ ದಿನ ಹೋಗಲು ಆಗಲೇ ಇಲ್ಲ ಆಫೀಸ್ ನಲ್ಲಿ ಮುಖ್ಯವಾದ ಮೀಟಿಂಗ್ ಇಟ್ಟಿದ್ರು ಅದನ್ನು ಮುಗಿಸಿ ಹೇಗೋ ಬಾಸ್ ಹತ್ರ ಬೇಡಿಕೊಂಡು ಅವತ್ತು ರಜಾ ತೆಗೆದುಕೊಂಡೆ ಬೆಳಗ್ಗೆ ಮದುವೆ ಚೌಟರಿಗೆ ಹೋಗಬೇಕು ಅಂತ ಬೇಗ ಬೇಗ ಸೀರೆ ಉಟ್ಟು ರೆಡಿಯಾಗಿದೆ ಒಡವೆಗಳನ್ನು ತೊಟ್ಟಿ ರೆಡಿಯಾದೆ.

ನಂತರ ನನ್ನ ಗಾಡಿ ತೆಗೆದುಕೊಂಡು ಮದುವೆಗೆ ಹೊರಟೆ ಅದು ಯಾವ ಘಳಿಗೆಯಲ್ಲಿ ನಾನು ಗಾಡಿ ಹತ್ತಿದ್ದೇನು ಅರ್ಧದಾರಿಗೆ ಹೋಗುತ್ತಿದ್ದಂತೆ ಗಾಡಿ ಬ್ಯಾಟರಿ ಡೌನ್ ಆಗಿ ಇದ್ದಕ್ಕಿದ್ದಂತೆ ನಿಂತು ಹೋಯಿತು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god